Tag: kannadanews papertoday
ವೀರಾಪುರ ಹಾಗು ಬಾಣಂದೂರಿಗೆ ಡಿಕೆಶಿ ಭೇಟಿ
ರಾಮನಗರ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರ ಹಾಗು ಡಾ.ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಾದ ಬಾಣಂದೂರು ಗ್ರಾಮವನ್ನು ದತ್ತು ಪಡೆದು ಸಮಗ್ರ ಅಭಿವೃದ್ದಿ ಮಾಡುವುದಾಗಿ...
ಸಾಲ ಮನ್ನಾ ಮಾಡಲು 876 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ : ವಜೂಭಾಯಿ ವಾಲಾ
ಬೆಂಗಳೂರು ರೈತರ ಕಲ್ಯಾಣ, ಅವರಿಗೆ ಉತ್ತಮ ಬದುಕು ಕಲ್ಪಿಸಿಕೊಡುವುದು ಸರ್ಕಾರದ ಆದ್ಯತೆಯಾಗಿದ್ದು ಸಾಲ ಮನ್ನಾ ಯೋಜನೆಯಡಿ 1.1 ಲಕ್ಷ ಸಹಕಾರಿ ಬ್ಯಾಂಕ್‍ಗಳು ಮತ್ತು 58 ಸಾವಿರ ವಾಣಿಜ್ಯ ಬ್ಯಾಂಕ್‍ಗಳ...
200 ಕೋಟಿ ಹಣ ಮಂಜೂರಾತಿಗಾಗಿ ಸಿದ್ದರಾಮಯ್ಯ ಅವರ ಸಹಿ ನಕಲು…!!
ಬೆಂಗಳೂರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನೇ ನಕಲು ಮಾಡಿ 200 ಕೋಟಿ ಹಣ ಮಂಜೂರಾತಿ ಮಾಡಿಸಿಕೊಳ್ಳಲು ವಿಫಲಯತ್ನ ನಡೆಸಿದ ಇಬ್ಬರು ಖದೀಮರು ಕಬ್ಬನ್ ಪಾರ್ಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ...
ಪ್ರಕಾಶ್ ರೈ ಅನುಸರಿಸಿದ ಉಪೇಂದ್ರ..!!
ಬೆಂಗಳೂರು ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಚಿತ್ರನಟ ಪ್ರಕಾಶ್ ರೈ ಮುನ್ನೆಲೆಗೆ ಬರುತ್ತಿದ್ದಂತೆ ಮತ್ತೋರ್ವ ಚಿತ್ರನಟ ಉಪೇಂದ್ರ ಸುದ್ದಿಯ ಕೇಂದ್ರ ಬಿಂದುವಿಂದಾಗಿದ್ದಾರೆ. ಹೌದು ,ಕೆಲವು ತಿಂಗಳ...
6 ಹಿರಿಯ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕ
ಬೆಂಗಳೂರು ಅಗ್ನಿಶಾಮಕ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ 6 ಹಿರಿಯ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕ ದೊರೆತಿದೆ ಬೆಂಗಳೂರು ಉತ್ತರ ವಲಯದ...
ಪ್ರತಿಯೊಬ್ಬ ಪ್ರಜೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು : ಶಾಸಕ ಸಿ.ಎಂ.ಉದಾಸಿ
ಹಾನಗಲ್ಲ ದೇಶಾಭಿಮಾನ ಹಾಗೂ ಬದ್ಧತೆ ಇರುವ ವ್ಯಕ್ತಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಿಣಾಮ ಇಂದು ಜಾಗತಿಕ ಮಟ್ಟದಲ್ಲಿ ಭಾರತ ಗುರುತಿಕೊಳ್ಳಲು ಸಾಧ್ಯವಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು. ...
ಪ್ರಜೆಗಳೇ ಪ್ರಭುಗಳಾದ ದಿನವೆ ಗಣರಾಜ್ಯೋತ್ಸವದ ವಿಶೇಷ : ತಹಶೀಲ್ದಾರ್ ಮಂಜುನಾಥ ಕೆ
ಕೊಟ್ಟೂರು ಪಾಕಿಸ್ತಾನದಲ್ಲಿ ಅನ್ಯ ಧರ್ಮದವರು ರಾಷ್ಟ್ರಪತಿಗಳಾಗಿಯೇ ಇಲ್ಲ. ಆದರೆ ನಮ್ಮ ರಾಷ್ಟ್ರದಲ್ಲಿ ಡಾ|| ಜಾಕೀರ್ ಹುಸೇನ್ ಸೇರಿದಂತೆ ನಾಲ್ವರು ರಾಷ್ಟ್ರಪತಿಗಳಾಗಿದ್ದರು. ಇದುವೆ ಭಾರತದ ಸಹಿಷ್ಣುತೆ ಸಾರುವ ಅಂಶ, ರಾಷ್ಟ್ರದ...
ಬಳ್ಳಾರಿಯ 1.57ಲಕ್ಷ ರೈತರಿಗೆ ಸಾಲಮನ್ನಾ ಪ್ರಯೋಜನ: ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ
ಬಳ್ಳಾರಿ ಜಿಲ್ಲೆಯ 87 ಸಾವಿರ ರೈತರಿಗೆ ಕಮರ್ಷಿಯಲ್ ಬ್ಯಾಂಕ್‍ನಿಂದ ರೂ.2ಲಕ್ಷ ಸಾಲ. 70050 ಜನ ರೈತರಿಗೆ ಕೋ ಆಪ್‍ರೇಟಿವ್ ಬ್ಯಾಂಕ್ ನಿಂದ ರೈತರಿಗೆ ರೂ.1ಲಕ್ಷ ಸಾಲ ಮನ್ನಾ...
ಬಲಿಷ್ಠ ರಾಷ್ಟ್ರಕ್ಕಾಗಿ ಕರ್ತವ್ಯ ಪಾಲಿಸಲು ಕರೆ
ದಾವಣಗೆರೆ ಸಂವಿಧಾನದ ಆಶಯದಂತೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕರ್ತವ್ಯಗಳನ್ನು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಪಾಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಕರೆ ನೀಡಿದರು. ...
ವಚನ ಸಾಹಿತ್ಯ ಹತ್ತಿಕ್ಕುವ ಹುನ್ನಾರ
ದಾವಣಗೆರೆ ಕೆಲ ಸನಾತನ ಹಾಗೂ ಪಟ್ಟಭದ್ರ ಶಕ್ತಿಗಳು ವಚನ ಸಾಹಿತ್ಯವನ್ನು ಹತ್ತಿಕ್ಕುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ...













