Tag: kannadanews papertoday
ಗಾಜಿನ ಮನೆ ವೀಕ್ಷಣೆಗೆ ಬಂದ ಸಾರ್ವಜನಿಕರಿಗೆ ಮತದಾನ ಜಾಗೃತಿ
ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಮಾ.30 ರಂದು ಗಾಜಿನ ಮನೆ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಅರಿವು...
ನೂತನ ಇಓ ಆಗಿ ಮಲ್ಲಿಕಾರ್ಜುನ ವೀರಪ್ಪ ಚಳಗೇರಿ ಅಧಿಕಾರ ಸ್ವೀಕಾರ
ದಾವಣಗೆರೆ ಸರ್ಕಾರದ ಆದೇಶದ ಮೇರೆಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿ ಪಡೆದು ಮಲ್ಲಿಕಾರ್ಜುನ್ ವೀರಪ್ಪ ಚಳಗೇರಿ ಅವರು ದಾವಣಗೆರೆ ತಾಲೂಕು ಪಂಚಾಯತ್‍ನ ನೂತನ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಪ್ರಭಾರ...
ವಿಶ್ವರಂಗಭೂಮಿ ದಿನಾಚರಣೆ
ಹರಪನಹಳ್ಳಿ ಜಗತ್ತಿನ ಅನೇಕ ಕಡೆಗಳಲ್ಲಿ ಕಲಾಕೇಂದ್ರಗಳಿವೆ, ಅಭಿನಯತಂಡಗಳು ಇವೆ, ನಮ್ಮ ದೇಶದಲ್ಲು ಅನೇಕ ಬಗೆಯ ಕಲಾ ಪ್ರಕಾರಗಳು ಇದ್ದು ಅದರಲ್ಲಿ ನಾಟಕವನ್ನು ವೃತ್ತಿ ಹಾಗೂ ಹವ್ಯಾಸಿಗರು ಕೂಡ ಸಮಾಜ...
ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ
ಹರಪನಹಳ್ಳಿ : ಇತ್ತೀಚಿನ ದಿನದಲ್ಲಿ ಗುರು, ಶಿಷ್ಯರ ಸಂಬಂದ ಹಣಕಾಸಿನ ವ್ಯವಹಾರವಾಗಿದೆ ಎಂದು ನಿವೃತ್ತ ಶಿಕ್ಷಕ ವಿಶ್ವೇಶ್ವರಪ್ಪ ( ಈಶಪ್ಪ ) ವಿಷಾಧಿಸಿದರು. ...
ಹರಿಹರ ನಗರಸಭೆ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಾಗೂ ಬೈಕ್ ಜಾಥಾ
ಹರಿಹರ: ನಗರದಸಭೆ ಹಾಗೂ ಚುನಾವಣೆ ಕೋಶದ ವತಿಯಿಂದ ಸೋಮವಾರ ಮತದಾರರಿಗೆ ಹಣ, ಉಡುಗೊರೆ, ಬೇಡ ಎಂದು ಹೇಳಿರಿ, ಪ್ರಜಾಪ್ರಭುತ್ವಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಮತದಾನ ಜಾಗೃತಿ ಅಭಿಯಾನ ಹಾಗೂ ಬೈಕ್...
ಅಸಂಘಟಿತ ಕಾರ್ಮಿಕರಿಗೆ ಸ್ವಂತ ಸೂರು ನೀಡಲು ಆದ್ಯತೆ:ಶಾಸಕ
ಹರಿಹರ: ಅಸಂಘಟಿತ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ರಾಮಪ್ಪ ಹೇಳಿದರು.ನಗರದ ಶಿವಮೊಗ್ಗ ರಸ್ತೆಯ...
ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಸಭಾಪತಿ ಆಗಿ ಶ್ರೀ.ಎಸ್ ನಾಗಣ್ಣ ಆಯ್ಕೆ
ಬೆಂಗಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಸಭಾಪತಿ ಆಗಿ ತುಮಕೂರು ಮೂಲದ ಶ್ರೀ ಎಸ್. ನಾಗಣ್ಣ ಚುನಾಯಿತರಾಗಿದ್ದಾರೆ. ಉಪ ಸಭಾಪತಿ ಆಗಿ ಶಿವಮೊಗ್ಗದ ಡಾ....
ಸಿದ್ದಗಂಗಾಶ್ರೀಗಳ ಭಾವ ಚಿತ್ರ ಪುಷ್ಪ ನಮನ
ಕೊರಟಗೆರೆ:- ಶೈಕ್ಷಣಿಕ, ಧಾರ್ಮಿಕ ಹಾಗೂ ದಾಸೋಹದ ಹರಿಕಾರರಾದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆದರ್ಶ ಹಾಗೂ ಸಿದ್ದಾಂತಗಳನ್ನ ಅಳವಡಿಸಿಕೊಳ್ಳುವ ಮೂಲಕ ಅವರನೀಡಿದಮಾರ್ಗದರ್ಶನದಂತೆ ನೆಡೆಯಬೇಕುಎಂದುಸಿದ್ದರಬೆಟ್ಟದ ಬಾಳೆಹೋನ್ನೂರು ಖಾಸಾ ಶಾಖಾ ಮಠದ...
ಎಸಿಬಿ ಬಲೆಗೆ ನೋಡಲ್ ಇಂಜಿನಿಯರ್
ಕೊರಟಗೆರೆ ;- ಗುತ್ತಿಗೆದಾರ ನಿಂದ 10 ಸಾವಿರರೂ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿಕೊರಟಗೆರೆ ಪಟ್ಟಣ ಪಂಚಾಯಿತಿ ನೋಡಲ್ ಇಂಜಿನಿಯರ್ ಜನಾರ್ಧನರೆಡ್ಡಿ ಮತ್ತುಡಿ.ಗ್ರೂಪ್ ನೌಕರರ ಸುರೇಶ್‍ಇಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿರುವಘಟನೆ ಪ.ಪಂ....
ಸ್ಪಟಿಕಪುರಿ ಶ್ರೀನಂಜಾವಧೂತ ಸ್ವಾಮಿಜಿ ಪತ್ತಿನ ಸಹಕಾರ ಸಂಘದ 2.ಶಾಖೆಯನ್ನು ಉದ್ಘಾಟನೆ
ಬರಗೂರು : ಷೇರುದಾರರಿಗೆ ಮನದಟ್ಟಾದರೆ, ಹಣ ಹೊಡಿಕೆದಾರರ ಸಂಖ್ಯೆ ದ್ವಿಗುಣವಾಗುತ್ತದೆ ಇದರಿಂದ ಸಂಘ ಬ್ಯಾಂಕ್ ಆಗಿ ಬೆಳವಣಿಗೆಯಾಗಲು ಕಾರಣವಾಗಲಿದೆ. ಷೇರಿದಾರರೆ ಸಂಘಗಳಿಗೆ ಆರ್ಥಿಕ ಭದ್ರ ಬುನಾದಿ ಎಂದು ಶ್ರೀ...













