Tag: kannadanews papertoday
ಕ್ರಿಮಿನಾಶಕದ ಖಾಲಿ ಬಾಟಲ್ ಮೂಸಿ ಮೂರು ಮಕ್ಕಳು ಅಸ್ವಸ್ಥ
ಚಳ್ಳಕೆರೆ ತಿಪ್ಪೇ ಮೇಲೆ ಹಾಕಿದ್ದ ಕ್ರಿಮಿನಾಶದ ಖಾಲಿ ಡಬ್ಬವನ್ನು ಮೂಸಿದ ಮೂವರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲ್ಲೂಕಿನ ತಳಕು ಹೋಬಳಿಯ ಅಜ್ಜನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು,...
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಬ್ಯಾಡಗಿ: 'ಕನ್ನಡದ ತೇರನ್ನು ಏಳೆಯಲು ನೀವೂ ಬನ್ನಿ ನಿಮ್ಮವರನ್ನೂ ಕರೆ ತನ್ನಿ' ಎಂಬ ಘೋಷ ವಾಕ್ಯದೊಂದಿಗೆ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸಮ್ಮೇಳನದ ಸಂಚಾಲಕ ಬಸವರಾಜ ಛತ್ರದ...
ವಕೀಲರ ಸಂಘದ ಕ್ರಿಕೆಟ್ ಕ್ರೀಡಾಕೂಟ ಉದ್ಘಾಟನೆ
ಬ್ಯಾಡಗಿ: ತಂತ್ರಜ್ಞಾನದ (ಮೋಬೈಲ್) ಹಿಂದೆ ಬಿದ್ದಿರುವ ಯುವ ಜನಾಂಗ ಕ್ರೀಡಾಂಗಣದಿಂದ ದೂರ ಉಳಿಯುತ್ತಿರುವುದು ಖೇದದ ಸಂಗತಿ, ಹೀಗಾಗಿ ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತ ದೇಶದ ಕ್ರೀಡಾಕೂಟಗಳು ಪದಕ...
ಆಂಜನೇಯ ಸ್ವಾಮಿ ವಿದ್ಯಾ ಸಂಸ್ಥೆಗೆ ವಾಟರ್ ಫೀಲ್ಟರ್ ನೀಡಿದ ವಿಕ್ಟೋರಿಯ ಆಸ್ಪತ್ರೆಯ...
ಬರಗೂರು : ಮನುಷ್ಯನಿಗೆ ಶುದ್ದ ಕುಡಿಯುವ ನೀರು ಅತಿ ಮುಖ್ಯವಾದ ಅಂಶ ಇದನ್ನು ಮನಗೊಂಡು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನುಕೋಲವಾಗುವ ಉದ್ದೇಶದಿಂದ ಇಂದು ನಮ್ಮ ತಾಲ್ಲೂಕಿನ ಶಾಲೆಗಳಿಗೆ ಕುಡಿಯುವ ನೀರಿನ ಫೀಲ್ಟರ್‍ನ್ನು...
ಶಬರಿಮಲೆಯಲ್ಲಿ ನಾಳೆ ಲಕ್ಷಾಂತರ ಅಯ್ಯಪ್ಪ ಭಕ್ತರು ‘ಮಕರ ಜ್ಯೋತಿ’ ದರ್ಶನ
ಶಬರಿಮಲೆ, : ಶಬರಿಮಲೆಯಲ್ಲಿ ನಾಳೆ ಲಕ್ಷಾಂತರ ಅಯ್ಯಪ್ಪ ಭಕ್ತರು 'ಮಕರ ಜ್ಯೋತಿ' ದರ್ಶನ ಮಾಡುವುದರೊಂದಿಗೆ ಪ್ರಸಕ್ತ ಹಂಗಾಮಿನ ಎರಡು ತಿಂಗಳ ಶಬರಿಮಲೆ ಯಾತ್ರೆ ಕೊನೆಗೊಳ್ಳಲಿದೆ.
ಇದಕ್ಕೆ ಮುಂಚಿತವಾಗಿ, ಅಯ್ಯಪ್ಪನ ವಿಗ್ರಹವನ್ನು 'ತಿರುವಾಭರಣಂ' ನೊಂದಿಗೆ ಅಲಂಕರಿಸಿ ಪಾಂಡುಲಂ...
ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಶಾಸಕರು ಒಳಗಾಗಿದ್ದಾರೆ : ಸಚಿವ ಡಿ.ಕೆ.ಶಿ
ಬೆಂಗಳೂರು ; ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಶಾಸಕರು ಒಳಗಾಗಿರುವ ಮಾಹಿತಿ ಇದ್ದು ಎಲ್ಲಾ ವಿವರಗಳನ್ನು ಪಕ್ಷದ ವರಿಷ್ಠರು ,ಸರ್ಕಾರದ ಮುಖ್ಯಸ್ಥರಿಗೆ ನೀಡಿರುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪೋಟಕ ಮಾಹಿತಿ...
ಕಾಡಾನೆಗಳ ಅಟ್ಟಹಾಸ : ಯುವಕನ ಮೇಲೆ ದಾಳಿ
ಬೆಂಗಳೂರು: ಜಮೀನಿಗೆ ನುಗ್ಗಿದ್ದ ಆನೆಗಳ ಹಿಂಡನ್ನು ಓಡಿಸಲು ಗ್ರಾಮಸ್ಥರು ಪ್ರಯತ್ನಿಸುವಾಗ ಆನೆಯೊಂದು ಯುವಕನೊಬ್ಬನನ್ನು ತುಳಿದು ಗಾಯಗೊಳಿಸಿದ ಘಟನೆ ಆನೇಕಲ್ ಗಡಿ ಭಾಗದ ತಮಿಳುನಾಡಿನ ಬಿರ್ಜೆಪಲ್ಲಿಯಲ್ಲಿ ನಡೆದಿದೆ. ಬಿರ್ಜೆಪಲ್ಲಿಯ ಜಮೀನಿನಲ್ಲಿ ಶನಿವಾರ ರಾತ್ರಿ ಆನೆಗಳ...
ಬಿಜೆಪಿಯ 20 ಶಾಸಕರು ನಮ್ಮೊಂದಿಗೆ ಬರಲು ರೆಡಿ ಇದ್ದಾರೆ: ಸಚಿವ ವೆಂಕಟರಮಣಪ್ಪ
ದಾವಣಗೆರೆ:
ಬಿಜೆಪಿಯವರು 20 ಶಾಸಕರು ನಮ್ಮೊಂದಿಗೆ ಬರಲು ರೆಡಿ ಇದ್ದಾರೆ. ಇನ್ನೇನೂ ಬಿಜೆಪಿಯವರು ಆಪರೇಷನ್ ಮಾಡ್ತಾರೆ. ನಮ್ಮ ಸಂಪರ್ಕದಲ್ಲಿರುವ ಬಿಜೆಪಿಯ 20 ಶಾಸಕರು ನಾವು ಕೈ ಹಾಕಿದರೆ ಕಾಂಗ್ರೆಸ್ ಗೆ ಬರುತ್ತಾರೆ...
ಹಾಸನದಿಂದ ಪ್ರಜ್ವಲ್ ರೇವಣ್ಣ ಅಖಾಡಕ್ಕೆ ; ದೇವೇಗೌಡರ ಮೂರನೇ ಕುಡಿ ರಾಜಕೀಯ ಎಂಟ್ರಿ ಫೈನಲ್
ಹಾಸನ: ಬಹುವರ್ಷಗಳಿಂದ ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿದ್ದ ಮೊಮ್ಮಕ್ಕಳ ರಾಜಕೀಯ ಪ್ರವೇಶ ವಿಚಾರಕ್ಕೆ ಇಂದು ಅಧಿಕೃತವಾಗಿ ತೆರೆ ಬಿದ್ದಿದೆ. ನಿರೀಕ್ಷೆಯಂತೆ ದೇವೇಗೌಡರ ಮೊಮ್ಮಗ ಹಾಗೂ ಸಚಿವ ರೇವಣ್ಣ ಅವರ ಮಗ ಪ್ರಜ್ವಲ್ ಹಾಸನ...
ಜೆಡಿಎಸ್ ಪಕ್ಷ ನನ್ನ ಮನೆಯ ಆಸ್ತಿಯಲ್ಲ !!
ಹಾಸನ: ಜೆಡಿಎಸ್ ಪಕ್ಷ ನನ್ನ ಮನೆಗೆ ಸೇರಿದ್ದಲ್ಲ ಎಲ್ಲರಿಗೂ ಸೇರಿದ್ದು ಎಂದು ಹಿರಿಯ ಜೆಡಿಎಸ್ ವಕ್ತಾರ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ತಿಳಿಸಿದ್ದಾರೆ. ಹಾಸನದಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ...













