Tag: kannadanews papertoday
ಬೈಕ್ ಡಿಕ್ಕಿ ಹೊಡೆದು ಸಹ ನಿರ್ದೇಶಕ ಸಾವು…!!
ಬೆಂಗಳೂರು ವೇಗವಾಗಿ ಬಂದ ಡ್ಯೂಕ್ ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಸಹ ನಿರ್ದೇಶಕರೊಬ್ಬರು ಮೃತಪಟ್ಟಿದ್ದು ಬೈಕ್ ಸವಾರ ಗಾಯಗೊಂಡಿರುವ ದುರ್ಘಟನೆ ಚಂದ್ರಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ರುದ್ರೇಶ್ ಕೊಲೆ ಪ್ರಕರಣ:ಸಾಕ್ಷಿಗಳ ಮರು ವಿಚಾರಣೆ ವಿರೋಧಿಸಿ ಸಲ್ಲಿಸಿದ ಅರ್ಜಿ ವಜಾ
ಬೆಂಗಳೂರು ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರು ವಿಚಾರಣೆ ವಿರೋಧಿಸಿ ಸಲ್ಲಿಸಿದ ಅರ್ಜಿಯನ್ನ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ. ಅಧೀನ ನ್ಯಾಯಲಯದ ಪ್ರಕಾರ...
ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು ಮೈಸೂರಿನಿಂದ ಸ್ನೇಹಿತನಿಂದ ಗಾಂಜಾ ತರಿಸಿಕೊಂಡು ಕಾರಿನಲ್ಲಿ ಸಂಚರಿಸುತ್ತ ಮಾರಾಟ ಮಾಡುತ್ತಿದ್ದ ತರಕಾರಿ ವ್ಯಾಪಾರಿಯೊಬ್ಬನನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಡಿವಾಳದ ಸಿದ್ದಾರ್ಥ ನಗರದ ಮಂಜುನಾಥ (30) ಬಂಧಿತ...
ಸ್ಕೂಟರ್ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು
ಬೆಂಗಳೂರು ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ದಂಪತಿ ಮೃತಪಟ್ಟರೆ ಮತ್ತೊಂದು ಬೈಕ್‍ನಲ್ಲಿದ್ದ ಇಬ್ಬರು ಗಾಯಗೊಂಡಿರುವ ದುರ್ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ...
ಆನೆ ದಾಳಿಗೆ ಶಬರಿಮಲೆ ಯಾತ್ರಿಕ ಬಲಿ!!
ಕೇರಳ : ಕೊಟ್ಟಯಂನಿಂದ 60 ಕಿ.ಮೀ. ದೂರದ ಅರಣ್ಯದಲ್ಲಿ ಕಾಡಾನೆಯೊಂದು ಶಬರಿಮಲೆ ಯಾತ್ರಿಕನನ್ನು ತುಳಿದು ಕೊಂದಿರುವ ಘಟನೆ ನಡೆದಿದೆ. ತಮಿಳು ನಾಡಿನ ಸೇಲಂ ನವರಾದ ಪರಮಶಿವಂ (35)...
ಹಳ್ಳಕ್ಕೆ ಉರುಳಿದ Tata Ace!!
ಚಿಕ್ಕಬಳ್ಳಾಪುರ: ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಟಾಟಾ ಏಸ್ ರಸ್ತೆ ಬದಿ ಹಳ್ಳಕ್ಕೆ ಬಿದ್ದ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಕಾಪುರ ಬಳಿ ನಡೆದಿದೆ. ಹಿಂದೂಪುರದಿಂದ...
2 ದಿನದ ಹಿಂದೆ ಕಾಣೆಯಾದವ ಇಂದು ಶವವಾಗಿ ಪತ್ತೆ!!
ಬೆಂಗಳೂರು: ಹೊರಗಡೆ ಹೋಗುತ್ತೇನೆ ಎಂದು ಹೇಳಿ ಹೋಗಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ಕಾಡುಗೋಡಿ ಪೊಲೀಸ್...
ಸೋನಿಯಾ,ರಾಹುಲ್ ರಿಂದ 100 ಕೋಟಿ ತೆರಿಗೆ ವಂಚನೆ…!!
ನವದೆಹಲಿ: ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸಂಸದರು ಆಗಿರುವ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಹಾಲಿ ಅಧ್ಯಕ್ಷ ಹಾಗು ಅಮೇತಿ ಕ್ಷೇತ್ರದ ಸಂಸದ ಶ್ರೀ...
ವಿಷಾಹಾರ ಸೇವನೆ : 20 ಮಕ್ಕಳು ಅಸ್ವಸ್ಥ!!
ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ವಿಷ ಆಹಾರ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ...
ಮಾನವೀಯತೆ ಮೆರೆದ ಗದಗ ಪೊಲೀಸರು….!!
ಗದಗ: ನಿನ್ನೆಯಿಂದ ನಡೆದಯುತ್ತಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ವಾಹನಗಳಿಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಾಹನದಲ್ಲೇ ಕಾಲೇಜಿಗೆ ಕಳುಹಿಸುವ ಮೂಲಕ ಗದಗ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ...













