Tag: kannadanews papertoday
ಸಂವಿಧಾನ ಬದಲಾವಣೆ ಸಾಧ್ಯವಿಲ್ಲ, ಬದಲಾವಣೆಗೆ ಬಿಡುವುದಿಲ್ಲ
ತುಮಕೂರು: ನಮ್ಮ ಭಾರತದ ಸಂವಿಧಾನದಲ್ಲಿ ಅನುಚ್ಛೇದ 19 ರ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಇದ್ದು ಭಾರತದ ಸರ್ವೋಚ್ಛ ನ್ಯಾಯಾಲಯವು ಅನೇಕ ಪ್ರಕರಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ ಒದಗಿಸಿದೆ...
7 ಕೋಟಿ ಮೊತ್ತದ ಚಿನ್ನ ವಶ…!!
ಕೊಲ್ಕತ್ತಾ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) ನಗರದ ವಿವಿಧೆಡೆ ದಾಳಿ ನಡೆಸಿ ಸುಮಾರು 7 ಕೋಟಿ ರೂ. ಮೌಲ್ಯದ 16.5 ಕೆ.ಜಿ ಚಿನ್ನ ಹಾಗೂ ಸುಮಾರು 75 ಲಕ್ಷ...
ಮತದಾನ ಜಾಗೃತಿಗೆ ರಾಣಿಬೆನ್ನೂರಿನಲ್ಲಿ ಬೈಕ್-ಸ್ಕೂಟಿ RALLYಗೆ ಕೆ.ಲಿಲಾವತಿಯವರಿಂದ ಚಾಲನೆ
ಹಾವೇರಿ ಮತದಾರರ ಜಾಗೃತಿಗಾಗಿ ರಾಣಿಬೆನ್ನೂರ ನಗರದಲ್ಲಿ ಭಾನುವಾರ ಆಯೋಜಿಸಲಾದ ವನಿತೆಯರಿಂದ ಸ್ಕೂಟರ್ ರ್ಯಾಲಿ ಹಾಗೂ ಪುರುಷರಿಂದ ಬೈಕ್ ರ್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು. ತಾಲೂಕಾ ಸ್ವೀಪ್ ಸಮಿತಿ ವತಿಯಿಂದ...
ನವ ಜೋಡಿಗಳು ಹಾಗೂ ಬಂಧುಗಳಿಂದ ಮತದಾನ ಪ್ರತಿಜ್ಞೆ ಸ್ವೀಕಾರ
ಹಾವೇರಿ ಅಕ್ಷತೆ ಅಲಂಕಾರ, ಸಿಹಿಭೋಜನ, ಗಟ್ಟಿಮೇಳದ ಸಂಭ್ರಮದ ನಡುವೆ ಸಾಮಾಜಿಕ ಜಾಗೃತಿ ಮೆರೆದ ವಧು-ವರರು ಹಾಗೂ ಬಂಧು-ಬಳಗ ಸ್ವೀಪ್ ಸಮಿತಿ ಅಧಿಕಾರಿಗಳ ಕರೆಗೆ ಓಗೊಟ್ಟು ಮತದಾನ ಪ್ರತಿಜ್ಞೆ ಸ್ವೀಕರಿಸಿದ...
ಆಯೋಗದ ಮಾರ್ಗಸೂಚಿಯನ್ವಯ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ : ತಿಪ್ಪೇಸ್ವಾಮಿ
ಹಾವೇರಿ ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಮತಗಟ್ಟೆ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾದುದು. ತರಬೇತಿಯಲ್ಲಿ ತಮಗಿರುವ ಸಂಶಯ ನಿವಾರಿಸಿಕೊಂಡು ನಿರ್ಭೀತಿಯಿಂದ ಪಾರದರ್ಶಕವಾಗಿ ಯಶಸ್ವಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿ...
ಲಿ.ಶ್ರೀ ಶಿವಕುಮಾರಸ್ವಾಮಿಗಳಿಗೆ ಗುರುವಂದನೆ ಸಮರ್ಪಿಸಿದ ಶ್ರೀ ಜಪಾನಂದಸ್ವಾಮಿಗಳು
ತುಮಕೂರು: ತ್ರಿವಿಧ ದಾಸೋಹ ನಡೆಸಿ ಇಡೀ ವಿಶ್ವಕ್ಕೆ ಮಾದರಿಯಾದ ತ್ಯಾಗೀಶ್ವರರು ಮತ್ತು ಯೋಗೀಶ್ವರರು ಆದ ಶ್ರೀಶ್ರೀಶಿವಕುಮಾರ ಸ್ವಾಮೀಜಿ ರವರಿಗೆ ಗುರುವಂದನೆಯನ್ನು ಪೂಜ್ಯ ಸ್ವಾಮಿ ಜಪಾನಂದಜಿ ರವರು ನಡೆಸಿಕೊಟ್ಟರು. ಈ...
ಜಿಲ್ಲೆ ಅಭಿವೃದ್ಧಿಗೆ ಹೆಚ್‍ಡಿಡಿ ಅನಿವಾರ್ಯ: ಮುರುಳೀಧರ ಹಾಲಪ್ಪ
ತುಮಕೂರು: ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾದರೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಗೆಲುವು ಅನಿವಾರ್ಯವಾಗಿದ್ದು, ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು...
ಲಿಂಗಪ್ಪನಪಾಳ್ಯ ಸಮೀಪ ತ್ಯಾಜ್ಯ ಹಾಕದಿರಲು ಮನವಿ
ಹುಳಿಯಾರು ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯ ಗ್ರಾಮದ ಸಮೀಪ ಹುಳಿಯಾರಿನ ತ್ಯಾಜ್ಯ ತಂದು ಹಾಕದಂತೆ ಇಲ್ಲಿನ ನಿವಾಸಿ ನಾಗರಾಜು ಮನವಿ ಮಾಡಿದ್ದಾರೆ. ಲಿಂಗಪ್ಪನಪಾಳ್ಯದ ಸಮೀಪ ಕೋಳಿ...
ಏ.1ರಂದು ಕಾಂಗ್ರೆಸ್ ಅಭ್ಯರ್ಥಿ ಅಂತಿಮ: ಎಸ್ಸೆಸ್ಸೆಂ
ದಾವಣಗೆರೆ: ಟಿಕೆಟ್ ಬಗ್ಗೆ ಇನ್ನೂ ಚರ್ಚೆಯಷ್ಟೇ ನಡೆದಿದ್ದು, ಏ.1ರಂದು ಅಭ್ಯರ್ಥಿ ವಿಚಾರ ಅಂತಿಮಗೊಳ್ಳಲಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ. ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
ಕಾಂಗ್ರೆಸ್ ಟಿಕೆಟ್ ಇನ್ನೂ ಕಗ್ಗಂಟು!
ದಾವಣಗೆರೆ: ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ವಿಷಯ ಇನ್ನೂ ಕಗ್ಗಂಟಾಗಿಯೇ ಮುಂದುವರೆದಿದ್ದು, ಇದು ಸೋಮವಾರ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ. ...













