Home Tags Kannadanews papertoday

Tag: kannadanews papertoday

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

0
ಹೊನ್ನಾಳಿ:       ತಾಲೂಕಿನ ಬೇಲಿಮಲ್ಲೂರು ಗ್ರಾಮ ಪಂಚಾಯ್ತಿಯ ನೀರುಗಂಟಿ ಕೋಟೆಮಲ್ಲೂರಿನ ಎಸ್.ಜಿ. ಶಾಂತರಾಜ್ ಮೇಲೆ ಡಿ31ರಂದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಎಸ್.ಜಿ. ಶಾಂತರಾಜ್...

ಅಭಿಮತ ಪತ್ರಿಕಾ ಬಳಗದ ಕಾರ್ಯ ಶ್ಲಾಘನೀಯ : ಜಿ.ಎಸ್.ಮಂಜುನಾಥ್

0
ಹಿರಿಯೂರು :       ಅಭಿಮತ ಪತ್ರಿಕಾ ಬಳಗ ಬಹಳಷ್ಟು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಂಬುಲೆನ್ಸ್ ಡ್ರೈವರ್‍ಗಳಿಗೆ, ದಕ್ಷಅಧಿಕಾರಿಗಳಿಗೆ, ಆಟೋಚಾಲಕರಿಗೆ ಪೌರಕಾರ್ಮಿಕರಿಗೆ ಶ್ರಮಿಕ ವರ್ಗದ ಹಮಾಲಿ...

ಮನೆಗಳ್ಳನ ವಶ

0
ಹಾನಗಲ್ಲ :          ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ತಾಲೂಕಿನ ಆಡೂರು ಪೊಲೀಸ್ ಅಧಿಕಾರಿಗಳು ಆರೋಪಿಯಿಂದ ಲಕ್ಷಾಂತರ ರೂ ನಗದು ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.   ...

ಸ್ವ ಉದ್ಯೊಗ ತರಬೇತಿ ಶಿಬಿರ

0
ಹಾನಗಲ್ಲ :      ಮಹಿಳೆಯರು ಮನೆಗೆಲಸದ ನಂತರ ಉಳಿದ ಸಮಯವನ್ನು ವ್ಯರ್ಥ ಮಾಡದೆ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಾಲೂಕು ಪಂಚಾಯತಿಯ ರಾಜೀವಗಾಂಧಿ ಚೈತನ್ಯ...

ಕೆರೆಗೆ ಉರುಳಿದ ಓಮ್ನಿ

0
ಹಾನಗಲ್ಲ :        ಲಾರಿಗೆ ದಾರಿ ಬಿಟ್ಟುಕೊಟ್ಟ ಓಮ್ನಿ ಕಾರ್ ಕೆರೆಯಲ್ಲಿ ಉರುಳಿಬಿದ್ದ ಪರಿಣಾಮ ಚಾಲಕ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕರೆಕ್ಯಾತನಹಳ್ಳಿ ಗ್ರಾಮದಲ್ಲಿ ಮಂಗಳವಾರ...

ಸಿಲೆಂಡರ್ ಸ್ಪೋಟ 17 ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮ: ಲಕ್ಷಾಂತರ ರೂ ನಷ್ಟ

0
ಚಳ್ಳಕೆರೆ       ನಗರದ 5ನೇ ವಾರ್ಡ್ ವ್ಯಾಪ್ತಿಯ ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದಲ್ಲಿರುವ ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, 17ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ....

ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಗೆ ಆಯ್ಕೆ

0
ಹೊಸಪೇಟೆ :        ಕರ್ನಾಟಕ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಗೆ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಪಿ.ವೆಂಕಟೇಶಲು ಅವರನ್ನು ರಾಜ್ಯಾಧ್ಯಕ್ಷ ಡಾ.ಶಾಂತವೀರ ನಾಯ್ಕ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಕಾಂಗ್ರೆಸ್...

ಅಯ್ಯಪ್ಪಸ್ವಾಮಿಗೆ ಪೂಜೆ. ದೀಪೋತ್ಸವ.

0
ಹೊಸಪೇಟೆ :      ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ನೆಹರೂ ಕಾಲನಿಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಹಾಗು ದೀಪೋತ್ಸವ ಕಾರ್ಯಕ್ರಮ ನಡೆಯಿತು.       ಶ್ರೀ...

ಚಾಲಕರಿಗೆ 8ನೇ ತರಗತಿ ಪರೀಕ್ಷೆ ಅವಕಾಶ

0
ದಾವಣಗೆರೆ:         ವಾಹನ ಚಾಲಕರಿಗೆ ಡಿಎಲ್ ಪಡೆಯಲು ಕೇಂದ್ರ ಸರ್ಕಾರ 8ನೇ ತರಗತಿ ಉತ್ತೀರ್ಣ ಕಡ್ಡಾಯ ಗೊಳಿಸಿರುವ ಹಿನ್ನೆಲೆಯಲ್ಲಿ 18 ವರ್ಷವಾದವರು ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾ...

ಜ.5ರಿಂದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ

0
ದಾವಣಗೆರೆ:       ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಇಲ್ಲಿನ ವಿನೋಬ ನಗರದಲ್ಲಿರುವ ಶ್ರೀಮತಿ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಜ.5 ಹಾಗೂ 6ರಂದು ರಾಜ್ಯಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ...
Share via