Tag: kannadanews papertoday
22 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ : ಆರ್.ಅಶೋಕ್ ವಿಶ್ವಾಸ
ಚಿತ್ರದುರ್ಗ; ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಭಾರತೀಯ ಜನತಾ ಪಾರ್ಟಿ ಗುರಿ ಹೊಂದಿದ್ದು, ಈ ಗುರಿಯನ್ನು ದಾಟಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ...
ಶಿಕ್ಷಣ ಜಾಗೃತಿ ಹರಿಕಾರರಿಂದ ಬೈಕ್ RALLY ಮೂಲಕ ಮತದಾನ ಜಾಗೃತಿ.
ಚಳ್ಳಕೆರೆ ಏಪ್ರೀಲ್-18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತದಾನದಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಜಾಗೃತಿಗೊಳಿಸಲು ತಾಲ್ಲೂಕು ಸ್ವೀಫ್ ಸಮಿತಿ ಆಶ್ರಯದಲ್ಲಿ ಶಿಕ್ಷಕರ ಸಹಕಾರದಿಂದ ಶನಿವಾರ ಮೋಟಾರ್ ಬೈಕ್ ರ್ಯಾಲಿಯನ್ನು...
ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯ : ಶಿವಕುಮಾರ ಉದಾಸಿ
ಬ್ಯಾಡಗಿ: ಮೈತ್ರಿಯ ನೆಪದಲ್ಲಿ 2 ಕ್ಷೇತ್ರ ಗೆಲ್ಲಲಾಗದ ಜೆಡಿಎಸ್‍ಗೆ 8 ಸ್ಥಾನ ಬಿಟ್ಟುಕೊಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಬಲ ಕುಗ್ಗಿದೆ ಎಂಬುದನ್ನು ಒಪ್ಪಿಕೊಂಡಿದೆ, ಆ ಕಾರಣಕ್ಕಾಗಿ ವಿಧಾನಸಭೆ...
ವಿಶ್ವ ರಂಗಭೂಮಿ ದಿನಾಚರಣೆ-2019
ಬಳ್ಳಾರಿ: ರಂಗ ಕಲಾವಿಧರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತೆ, ರಂಗ ಕಲಾವಿಧೆ ಸುಜಾತಮ್ಮ ಹೇಳಿದರು. ನಗರದ ಕಪ್ಪಗಲ್ ರಸ್ತೆಯ ಶ್ರೀ...
ಎ. ದೇವದಾಸ್ ಅವರಿಂದ ಶ್ರೀಧರಗಡ್ಡೆಯಲ್ಲಿ ಕೃಷಿ ಕಾರ್ಮಿಕರೊಂದಿಗೆ ಚರ್ಚೆ ಹಾಗೂ ಮತಯಾಚನೆ
ಬಳ್ಳಾರಿ: ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾ.ದೇವದಾಸ್‍ರವರು ಇಂದು ಶ್ರೀಧರಗಡ್ಡೆ ಗ್ರಾಮದ ಯುವಜನರು, ಮಹಿಳೆಯರು, ರೈತರೊಂದಿಗೆ ಪ್ರಸಕ್ತ ರಾಜಕೀಯ ಪರಿಸ್ಥಿಯ ಬಗ್ಗೆ ಚರ್ಚೆ ನಡೆಸಿದರು. ಹಾಗೆಯೇ ದುಡಿಯುವ ಜನರ ಪರವಾಗಿ...
ಉಚಿತ ಆರೋಗ್ಯ ತಪಾಸಣಾ ಶಿಬಿರ
ಹಾವೇರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುರುವಾರ ನಾಗೇಂದ್ರನಮಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.ಶಿಬಿರದಲ್ಲಿ ಚಿಕ್ಕ ಮಕ್ಕಳ ತಜ್ಞರಾದ ಡಾ.ಪಿ.ಆ.ರ್.ಹಾವನೂರ, ಡಾ. ಶ್ರೀದೇವಿ...
ಶಾಲೆಗಳಿಗೆ ದಿಡೀರ್ ಬೇಟಿ ನೀಡಿ, ಮೂಲ ಸೌಕರ್ಯಗಳ ಪರಿಶೀಲಿಸಿದ ನ್ಯಾಯಾಧೀಶರು
ಹರಿಹರ: ನಗರದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸುಮಲತಾ ಬೆಣ್ಣೆಕಲ್ ಕಸಬಾ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ದಿಡೀರ್ ಬೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.ಎಕ್ಕೆಗೊಂದಿ, ಭಾನುವಳ್ಳಿ, ಹನಗವಾಡಿ, ಷಂಶೀಪುರ, ಬ್ಯಾಲದಹಳ್ಳಿ,...
ಕರಡಿ ದಾಳಿ: ತೀವ್ರ ಗಾಯ
ದಾವಣಗೆರೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿರುವ ಪರಿಣಾಮ ರೈತ ತೀವ್ರವಾಗಿ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ. ...
ವಿಜ್ಞಾನ-ತಂತ್ರಜ್ಞಾನ ಬದುಕಿಗೆ ಮಾರಕ ಆಗದಿರಲಿ
ದಾವಣಗೆರೆ: ಮನುಷ್ಯನ ಬದುಕಿಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪೂರಕವಾಗಿರಬೇಕೇ ಹೊರತು, ಮಾರಕವಾಗಿ ಪರಿಣಮಿಸಬಾರದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಮತ್ತು ಆಡಳಿತ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.ನಗರದ ಬಾಪೂಜಿ...
ವಸ್ತು ತೃಪ್ತಿ ನೀಡದಲ್ಲಿ ವೇದಿಕೆ ಮೊರೆ ಹೋಗಿ
ದಾವಣಗೆರೆ: ಹಣ ನೀಡಿ ಖರೀದಿಸಿದ ವಸ್ತು ಮತ್ತು ಪಡೆದ ಸೇವೆಯಿಂದ ತೃಪ್ತಿಯಾಗದಿದ್ದರೆ, ಗ್ರಾಹಕರು ನ್ಯಾಯಕ್ಕಾಗಿ ಗ್ರಾಹಕರ ವೇದಿಕೆಯ ಮೊರೆ ಹೋಗಬೇಕೆಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸಲಹೆ ನೀಡಿದರು....













