Tag: kannadanews papertoday
ಮಕ್ಕಳಿಗೆ ಅಂಚೆ ಇಲಾಖೆ ಕುರಿತು ಅರಿವು
ಚಿತ್ರದುರ್ಗ: ವಿದ್ಯಾವಿಕಾಸ ಶಾಲೆಯ ಪ್ಲೇಹೋಂ ಮಕ್ಕಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯಲ್ಲಿ ಕಾಗದ ಪತ್ರಗಳನ್ನು ಹಾಕಿಸುವ ಮೂಲಕ ಅಂಚೆ ಕಚೇರಿ ಪಾತ್ರದ ಕುರಿತು ಶಿಕ್ಷಕಿಯರು ಪುಟಾಣಿ...
ದೈಹಿಕ ಸದೃಢತೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ
ಚಿತ್ರದುರ್ಗ: ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕಾದರೆ ಕ್ರೀಡೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎನ್.ಮಲ್ಲಿಕಾರ್ಜುನಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಠದಕುರುಬರಹಟ್ಟಿಯಲ್ಲಿರುವ...
ತಮಿಳು ನಾಡು ಸರ್ಕಾರದ ನಿಲುವಿಗೆ ಆಕ್ರೋಶ
ಚಿತ್ರದುರ್ಗ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ...
ಮತ್ತಷ್ಟು ಬಿಗಿಯಾದ ಜಿ.ಪಂ.ರಾಜಕೀಯ ಬಿಕ್ಕಟ್ಟು..
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟು ಶಮನಗೊಳ್ಳುವ ಬದಲಿಗೆ ಇನ್ನಷ್ಟು ಬಿಗಿಯಾಗ ತೊಡಗಿದೆ. ಕಳೆದ ಒಂದು ವರ್ಷದಿಂದ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ನಡೆಯುತ್ತಿರುವ ಭಿನ್ನಮತಕ್ಕೆ ಮತ್ತೊಮ್ಮೆ...
ನಿಮ್ಮೂರಿನ ನಿಮ್ಮ ಮನೆ ಮಗನನ್ನು ಹರಸಿ ಹಾರೈಸಿ ಬೆಳೆಸಿ:-ಸಂತೋಷ್‍ಕುಮಾರ್
ಹಗರಿಬೊಮ್ಮನಹಳ್ಳಿ ನಿಮ್ಮೂರಿನ ನಿಮ್ಮ ಮನೆ ಮಗನಾದ ನಾನು ಈಗತಾನೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ ಹರಸಿ, ಹಾರೈಸಿ, ಬೆಳೆಸಿ ನಿಮ್ಮ ಸ್ನೇಹ, ಪ್ರೀತಿ, ಅಭಿಮಾನಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಸಂತೋಷ್‍ಕುಮಾರ್...
ಊರಿಗೆ ಕಾಲಿಟ್ಟ ಹುಲಿ ಸಾಮಾಜಿಕ ನಾಟಕ ಪ್ರದರ್ಶನ
ಹಾನಗಲ್ಲ
ರಂಗಭೂಮಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪರಿಣಾಮಕಾರಿ ಮಾಧ್ಯಮವಾಗಿದ್ದರೂ ಆಧುನಿಕ ಜೀವನ ವಿಧಾನದ ಅಬ್ಬರದಲ್ಲಿ ಅವನತಿಯ ಅಂಚಿನಲ್ಲಿರುವುದು ಕಳವಳದ ಸಂಗತಿಯಾಗಿದೆ...
ಹಿರಿಯೂರು ನಗರಸಭೆಗೆ ಜಿಲ್ಲಾಧಿಕಾರಿಗಳ ಭೇಟಿ : ವಿವಿಧ ಕಾಮಗಾರಿಗಳ ವೀಕ್ಷಣೆ
ಹಿರಿಯೂರು : ನಗರಸಭೆಗೆ ನೂತನ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಭೇಟಿ ನೀಡಿ. ನಗರಸಭೆಯ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು, ಹುಳಿಯಾರ್‍ರಸ್ತೆ ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ...
ಉತ್ಸವ ರಾಕ್ ಗಾರ್ಡನ್‍ನಲ್ಲಿ, ಮಕ್ಕಳಿಗೆ ಕಲೆ ಪರಿಚಯ
ಶಿಗ್ಗಾವಿ: ರಾಣೆಬೆನ್ನೂರಿನ ಪರಿಣಿತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಗೊಟಗೋಡಿಯ ಉತ್ಸವರಾಕ್‍ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್‍ಗೆ ಭೇಟಿ ನೀಡಿ ಕಲೆ ಮತ್ತು ಸಂಸ್ಕತಿಯ ಪರಿಚಯ...
ರೋಟರಿ ರಾಜ್ಯಪಾಲರ ಅಧಿಕೃತ ಭೇಟಿ ಸಮಾರಂಭದ ಕಾರ್ಯಕ್ರಮ ಉದ್ಘಾಟನೆ
ತುರುವೇಕೆರೆ ಜಾತಿ, ಮತ, ಧರ್ಮಗಳೆಂಬ ಸೀಮಾತೀತ ಎಲ್ಲೆಯನ್ನೂ ಮೀರಿದ ಆಶಯಗಳನ್ನು ಹೊಂದಿರುವ ರೋಟರಿ ಸಂಸ್ಥೆ ದೇಶದಾದ್ಯಂತ ಹೆಚ್ಚಿನ ಜನಮನ್ನಣೆ ಗಳಿಸಿಕೊಂಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ರೋ||...
ನೀರಿಲ್ಲದ ಬಾವಿಗೆ ಬಿದ್ದ ಕರಡಿ
ತೋವಿನನಕೆರೆ ಸಮೀಪದ ಕುರಂಕೋಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜುಂಜರಾಮನಹಳ್ಳಿ ಜನಾರ್ಧನರವರ ನೀರಿಲ್ಲದ ಬಾವಿಯಲ್ಲಿ ಬಿದ್ದಿದ ಕರಡಿಯನ್ನು ನೋಡಲು ಅಗಮಿಸಿದ್ದ ಜನರು.ನೋಡಲು ನುಗ್ಗಿದ್ದ ಜನರಿಂದ ಕಾರ್ಯಚರಣೆಗೆ ಅಡ್ಡಿ ಕರಡಿಹಿಡಿಯುವಲ್ಲಿ ಯಶ್ವಸಿಯಾದ ಅರಣ್ಯ...













