Home Tags Kannadanews papertoday

Tag: kannadanews papertoday

ತಾಂಡಗಳ ಸ್ಮಶಾನ ಭೂಮಿ ಅಭಿವೃದ್ದಿಗೆ ಆಗ್ರಹ

0
ಚಿತ್ರದುರ್ಗ:          ಚಳ್ಳಕೆರೆ ತಾಲೂಕು ವೀರದಿಮ್ಮನಹಳ್ಳಿ, ರಾಂಜಿಹಟ್ಟಿ ಲಂಬಾಣಿ ತಾಂಡಾಗಳಿಗೆ ಸ್ಮಶಾನ ಭೂಮಿ ಅಭಿವೃದ್ದಿಪಡಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ...

ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಬಾರದು :ಎಚ್.ಆರ್ ತಿಮ್ಮಯ್ಯ

0
ಹಿರಿಯೂರು :         ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಬಾರದು, ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ಅಳವಡಿಸುವ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಿ ಎಂಬುದಾಗಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ...

ಸಂಭ್ರಮ ಪಡುವ ಬದಲು ಯೇಸುಕ್ರಿಸ್ತನ ಮಹಿಮೆ ಅರ್ಥೈಸಿಕೊಳ್ಳಬೇಕು

0
ಚಳ್ಳಕೆರೆ        ವಿಶ್ವದೆಲ್ಲೆಡೆ ಸಂಭ್ರಮ ಸಡಗರಗಳಿಂದ ಆಚರಣೆ ಮಾಡುವ ಯೇಸುಕ್ರಿಸ್ತನ ಜನ್ಮದಿನವಾದ ಕ್ರಿಸ್‍ಮಸ್ ಹಬ್ಬ ಸಂಭ್ರಮದ ಆಚರಣೆಯ ಜೊತೆಯಲ್ಲಿಯೇ ಈ ಹಬ್ಬದ ಹಿನ್ನೆಲೆಯನ್ನು ಸಹ ಅರಿತುಕೊಳ್ಳಬೇಕು. ಸಮಸ್ತ ಮಾನವ...

ನಗರದ ಬಹುತೇಕ ವಾರ್ಡ್‍ಗಳ ರಸ್ತೆಗಳಿಗೆ ಡಾಂಬರೀಕರಣ 

0
ಚಳ್ಳಕೆರೆ         ನಗರದ ಬಹುತೇಕ ವಾರ್ಡ್‍ಗಳಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರತಿಲ್ಲಿದ್ದು, ಈಗಾಗಲೇ ಶೇ.80ಕ್ಕೂ ಹೆಚ್ಚು ರಸ್ತೆಗಳನ್ನು ಡಾಂಬರೀಕರಣ ಗೊಳಿಸಲಾಗಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು...

ಸಿದ್ದರಾಮಯ್ಯ ಬಾಲಬುಡಕರಿಗೆ ಸಚಿವ ಸ್ಥಾನ

0
ದಾವಣಗೆರೆ:         ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರುಗಳ ಬಾಲಬುಡಕರಿಗಷ್ಟೇ ಸಚಿವ ಸ್ಥಾನ ನೀಡಲಾಗಿದೆ ಎಂದು...

ನಗರದ ಎಂ.ಜಿ.ಕ್ರೀಡಾಂಗಣ ಮೇಲ್ದರ್ಜೆಗೆ: ಡಿಸಿಎಂ

0
ತುಮಕೂರು           ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳುಳ್ಳ ಕ್ರೀಡಾಂಗಣವನ್ನಾಗಿ ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:...

ಕಂದಾಯ ಇಲಾಖೆಯ ನೌಕರನ ಹತ್ಯೆ ಖಂಡಿಸಿ ಪ್ರತಿಭಟನೆ

0
ಶಿರಾ         ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಗ್ರಾಮ ಲೆಕ್ಕಿಗನನ್ನು ಅಕ್ರಮ ಮರಳು ದಂಧೆಕೋರರು ಹತ್ಯೆ ಮಾಡಿರುವುದನ್ನು ಖಂಡಿಸಿ ಶಿರಾ ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘ ಹಾಗೂ ರಾಜ್ಯ...

ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಯೋಜಿಸಲಾಗಿದೆ : ಉಪಮುಖ್ಯಮಂತ್ರಿ

0
ಕೊರಟಗೆರೆ          ತುಮಕೂರು ಜಿಲ್ಲೆಯಲ್ಲಿ 100 ಎಕರೆಗಳ ಭೂ ಪ್ರದೇಶದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ತಿಳಿಸಿದರು.           ...

ಅಂಗನವಾಡಿ ಕಾರ್ಯಕರ್ತರ 6 ನೇ ಜಿಲ್ಲಾ ಸಮ್ಮೇಳನ

0
ತುರುವೇಕೆರೆ:             ಅಂಗನವಾಡಿ ಕಾರ್ಯಕರ್ತರ ಉಳಿವಿಗಾಗಿ ಹಮ್ಮಿಕೊಳ್ಳಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ರೂಪುರೇಷೆ ತಯಾರಿಸುವ ಸಲುವಾಗಿ ಇದೇ ತಿಂಗಳ 29 ಮತ್ತು 30 ರಂದು ರಾಜ್ಯ ಅಂಗನವಾಡಿ...

ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಖಂಡಿಸಿ ಪ್ರತಿಭಟನೆ

0
ತುರುವೇಕೆರೆ:        ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ವೃತ್ತದ ಗ್ರಾಮಲೆಕ್ಕಿಗ ಸಾಹೇಬ ಪಟೇಲ ಅವರು ಕರ್ತವ್ಯನಿರತ ವೇಳೆಯಲ್ಲಿ ಅಕ್ರಮ ಮರಳು ದಂದೆಕೋರರು ಲಾರಿ ಹತ್ತಿಸಿ ಹತ್ಯೆ ಮಾಡಿರುವುದನ್ನು...
Share via