Tag: kannadanews papertoday
ರೆಡ್‍ಕ್ರಾಸ್‍ಸಂಸ್ಥೆ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ
ಹಿರಿಯೂರು :
ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ ಸದಾಸಮಾಜಮುಖಿಯಾಗಿ ಆರೋಗ್ಯರಕ್ಷಣೆಯಂತಹ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಕ್ಕೆ ರಾಜ್ಯಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ರಾಜ್ಯ ರೆಡ್‍ಕ್ರಾಸ್ ಚೇರ್ಮನ್ ಬಸ್ರೂರ್ ಬಸವರಾಜಶೆಟ್ಟಿ...
ಕಾರ್ತಿಕೋತ್ಸವದ ಶಾಂತಿ ಸಭೆ
ಕೊಟ್ಟೂರು ಪಟ್ಟಣದಲ್ಲಿ ಡಿ.25ರಂದು ಜರುಗುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶಾಂತಿ, ಸುವ್ಯವಸ್ಥೆ ಹಾಗೂ ರಕ್ಷಣೆಯ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು...
ನವಜಾತ ಶಿಶುಗಳ ಕುರಿತು ಜಾಗೃತಿ ಕಾರ್ಯಕ್ರಮ
ತುರುವೇಕೆರೆ: ಯಾರಿಗೆ ತಮ್ಮ ಮಗು ಬೆಳೆಸಲು ಇಷ್ಟವಿಲ್ಲದವರು ಸರ್ಕಾರಿ ಆಸ್ಪತ್ರೆಯಲ್ಲಿರುವ ಮಮತೆಯ ತೊಟ್ಟಿಲಿಗೆ ಬಿಟ್ಟರೆ ಸರ್ಕಾರವೇ ಅಂತಹವರ ನಿರ್ವಹಣೆ ಮಾಡಲು ಮುಂದಾಗಿದೆ ಎಂದು ಉಪವಿಭಾಗಾಧಿಕಾರಿ ಪೂವಿತಾ...
ಅಗಡಿ ಗ್ರಾಮ ಸಭೆ.
ಅಗಡಿ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅಗಡಿ ಗ್ರಾಮ ಪಂಚಾಯತಿಯ ಅಗಡಿ ಗ್ರಾಮದಲ್ಲಿ 2018-19 ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ಹಾಗೂ ಸಾಮಾಜಿಕ...
ಸರಕಾರದ ಪ್ರತಿಷ್ಠಿತ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿ: ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್
ಬಳ್ಳಾರಿ ಮಹಾತ್ಮಾ ಗಾಂಧಿ 150ನೇ ಜನ್ಮವರ್ಷಾಚರಣೆ ನಿಮಿತ್ತ ಗಾಂಧಿ 150ರ ರಂಗಪಯಣ “ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ ರಂಗರೂಪಕ ಪ್ರದರ್ಶನ ಬಳ್ಳಾರಿ ಜಿಲ್ಲೆಯಲ್ಲಿ ಡಿ.27ರಿಂದ...
ಕನಕದಾಸರದು ಸುಳ್ಳು ಮತ್ತು ಸುಳ್ಳು ಸೃಷ್ಟಿಗಳ ವಿರುದ್ಧದ ಹೋರಾಟ
ಹುಳಿಯಾರು: ಕನಕದಾಸರದು ಸುಳ್ಳು ಮತ್ತು ಸುಳ್ಳು ಸೃಷ್ಟಿಗಳ ವಿರುದ್ಧದ ಹೋರಾಟ ಎಂದು ಜಾನಪದ ಮತ್ತು ಕೃಷಿ ಬರಹಗಾರ ಪ್ರೋ.ಚಂದ್ರಶೇಖರ ನಂಗಲಿ ಅಭಿಪ್ರಾಯ ಪಟ್ಟರು. ...
ಬ್ಯಾಂಕ್ ಮುಷ್ಕರ: ಪರದಾಡಿದ ಗ್ರಾಹಕರು….!!!
ಬೆಂಗಳೂರು ಕನಿಷ್ಠ ವೇತನ ಸೂತ್ರದಲ್ಲಿ ವೇತನ ಪರಿಷ್ಕರಣೆ,ಸಾರ್ವಜನಿಕ ವಲಯ ಬ್ಯಾಂಕುಗಳ ವಿಲೀನ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಬ್ಯಾಂಕ್ ಅಧಿಕಾರಿಗಳು ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಬ್ಯಾಂಕ್‍ಗಳಲ್ಲಿ...
ಓಜಿಕುಪ್ಪಂ ಗ್ಯಾಂಗ್‍ನ ಮತ್ತಿಬ್ಬರ ಬಂಧನ
ಬೆಂಗಳೂರು ರಸ್ತೆಯಲ್ಲಿ ಹತ್ತು, ಇಪ್ಪತ್ತು, ಐವತ್ತು ರೂಪಾಯಿ ಬಿಸಾಡಿ ಗಮನ ಬೆರೇಡೆ ಸೆಳೆದು ಹಣ ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಮತ್ತಿಬ್ಬನರು ಚಿಕ್ಕಬಳ್ಳಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ...
ನಾಗಲ್ಯಾಂಡ್‍ನ ಖತರ್ನಾಕ್ ಖದೀಮ ಅಂದರ್
ಬೆಂಗಳೂರು ಸಾರ್ವಜನಿಕರಿಗೆ ಕರೆ ಮಾಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೆಂದು ಪರಿಚಯಿಸಿಕೊಂಡು ತೆರಿಗೆ ಪಾವತಿಯ ಸಲುವಾಗಿ ಲಿಂಕ್ ಕಳುಹಿಸಿದ್ದು ಅದನ್ನು ಕ್ಲಿಕ್ ಮಾಡಿ ಎಂಬುದಾಗಿ ತಿಳಿಸಿ ಓ.ಟಿ.ಪಿ ಪಡೆದು...
KGF ಗೆ ಸಿಕ್ತು ಬಿಗ್ ರಿಲೀಫ್ !!!
ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೂರುದಾರ ಹಿಂಪಡೆದಿದ್ದು, ಇದರಿಂದಾಗಿ ಚಿತ್ರ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ...













