Tag: kannadanews papertoday
ಬೋನಿನೊಳಗೆ ಬಿದ್ದೂ ತಪ್ಪಿಸಿಕೊಂಡ ಕರಡಿ..!
ತೋವಿನಕೆರೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದ್ದ ಕರಡಿಯೊಂದು ಕಂಬಿಯನ್ನು ಬಗ್ಗಿಸಿ ತೂರಿಕೊಂಡು ಹೊರಬಂದು ಓಡಿಹೋಗಿರುವ ಘಟನೆ ಶನಿವಾರ ರಾತ್ರಿ ತೋವಿನಕೆರೆಯಲ್ಲಿ ನಡೆದಿದೆ. ...
ಬೆಳ್ಳಿ ಕಿರೀಟ ಸಮರ್ಪಣೆ
ತುರುವೇಕೆರೆ: ಕಲಾ ಕೇತ್ರದಲ್ಲಿ ಕಳೆದ ನಲವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಮಾನಿಕೆರೆ ಮಂಜುನಾಥ್ ರವರಿಗೆ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಡಿ.24 ರಂದು ಸಂಜೆ...
ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸಮಾರಂಭ ಆಯೋಜನೆ
ತಿಪಟೂರು : ಕಾಂಗ್ರೇಸ್ ಪ್ರಚಾರ ಸಭೆಯಾದ ರಾ.ಹೆ.206ರ ಚತುಷ್ಪತ ರಸ್ತೆ ಭೂಮಿಪೂಜೆ ಕಾಮಗಾರಿ, ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸಮಾರಂಭ ಆಯೋಜನೆ ಮಾಡಿರುವುದು ಖಂಡನೀಯ ಎಂದು ಗಂಗರಾಜು ಆರೋಪಿಸಿದರು. ...
ಆರೋಗ್ಯದ ಬಗ್ಗೆ ಕಾಳಜಿ ಅತ್ಯವಶ್ಯಕ : ಡಾ|| ಗೌರಿಶಂಕರ್
ತಿಪಟೂರು : ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಪ್ರತಿಯೊಬ್ಬರು ಗಮನಹರಿಸಬೇಕೆಂದು ಡಾ|| ಗೌರಿಶಂಕರ್ ತಿಳಿಸಿದರು.
ನಗರದ ಪಿ.ಜಿ.ಎಂ. ಕಲ್ಯಾಣಮಂಟಪದಲ್ಲಿ ಶ್ರೀ ಮಂಜುನಾಥ ಶ್ರೀ ಸಾಯಿನಾಥ ಸೇವಾಟ್ರಸ್ಟ್...
ರೈತನಮೇಲೆ ಚಿತರೆ ದಾಳಿ
ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಹೆಚ್.ಮುದ್ದೇನಹಳ್ಳಿ ಗ್ರಾಮದ ರೈತ ಸುರೇಶ್‍ನಾಯ್ಕ (40) ರಾತ್ರಿ ಮನೆಯ ಹೊರಗಡೆ ಮಲಗಿದ್ದಾಗ ಚಿರತೆಯು ದಾಳಿಮಾಡಿ ಮುಖ, ಕುತ್ತಿಗೆ, ಬೆನ್ನಿಗೆ...
ನಾಲೆಗಳಲ್ಲಿ ಹರಿದ ಹೇಮಾವತಿ
ಎಂ ಎನ್ ಕೋಟೆ : ತಿಂಗಳಿನಿಂದ ನಿಲುಗಡೆಯಾಗಿದ್ದ ಹೇಮಾವತಿ ನೀರು ಮತ್ತೆ ಭಾನುವಾರ ರಾತ್ರಿಯಿಂದ ಮತ್ತೆ ಹೇಮೆ ನೀರು ನಾಲೆಯಲ್ಲಿ ಹರಿಯಲು ಆರಂಭಿಸಿದ್ದು ರೈತರ ಮುಖದಲ್ಲಿ ಸಂತಸ ತಂದಿದೆ....
ಅಂಬರೀಷ್‍ರಲ್ಲಿನ ನೆಲ-ಜಲದ ಬದ್ದತೆ ರಾಜಕಾರಣಿಗಳಿಗೆ ಮಾದರಿ
ಹುಳಿಯಾರು ನಾಡಿನ ನೆಲ ಜಲದ ಮೇಲೆ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗಿದ್ದ ಬದ್ಧತೆ ಇತರೆ ರಾಜಕಾರಣಿಗಳಿಗೆ ಮಾದರಿ ಎಂದು ವಕೀಲ ಪ್ರವೀಣ್ ಕುಮಾರ್ ಅವರು ಅಭಿಪ್ರಾಯಪಟ್ಟರು. ...
ಕ್ಲಬ್ ಮೇಲೆ ದಾಳಿ:13 ಜನರ ಬಂಧನ
ಬೆಂಗಳೂರು ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಕ್ಲಬ್ ಮೇಲೆ ಅಕ್ರಮವಾಗಿ ದಾಳಿ ನಡೆಸಿ 13 ಜನರನ್ನು ಬಂಧಿಸಲಾಗಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಸಿಸಿಬಿ ಅಧಿಕಾರಿಗಳ ವಿರುದ್ಧವೇ ಎಫ್‍ಐಆರ್ ದಾಖಲಾಗಿದೆ. ...
ಬೈಕ್ ಕಳ್ಳನ ಬಂಧನ
ಬೆಂಗಳೂರು ಅಂಗಡಿಗಳು, ಬ್ಯಾಂಕ್‍ಗಳು, ಕಚೇರಿಗಳ ಮುಂಭಾಗ ಕೀ ಬಿಟ್ಟು ಹೋಗುವ ಸ್ಕೂಟರ್‍ಗಳನ್ನು ಕಳವು ಮಾಡಿ ಪೆಟ್ರೋಲ್ ಮುಗಿಯುವವರೆಗೆ ಓಡಾಡಿಸಿ ನಂತರ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದ ಐನಾತಿ ಕಳ್ಳನನ್ನು ಮಲ್ಲೇಶ್ವರಂ ಪೊಲೀಸರು...
ಲಾರಿ ಹರಿದು ಬಾಲಕ ಸಾವು
ಬೆಂಗಳೂರು ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಂಟೇನರ್ ಲಾರಿ ಹರಿದು ಸ್ಥಳದಲ್ಲೇ ಓರ್ವ ಬಾಲಕ ಸಾವನ್ನಪ್ಪಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು 10ಕ್ಕೂ ಹೆಚ್ಚು ಮಂದಿ ಪಾರಾಗಿರುವ...













