Tag: kannadanews papertoday
ಆರೋಗ್ಯದಲ್ಲಿ ಏರುಪೇರು, ಮತ್ತೆ ಶ್ರೀಗಳು ಐಸಿಯುಗೆ ಶಿಫ್ಟ್ !!
ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಕೊಂಚ ಏರುಪೇರಾದ ಕಾರಣ ಶುಕ್ರವಾರ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ. ಗುರುವಾರದಂದು ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಅವರನ್ನು ವಾರ್ಡ್ ಗೆ...
ಎಲ್ಲಾ ಪಿಲ್ಲರ್ ಗಳ ಪರಿಶೀಲನೆಗೆ ಸೂಚನೆ
ಬೆಂಗಳೂರು: ಟ್ರಿನಿಟಿ ಮೆಟ್ರೋ ಸ್ಟೇಷನ್‍ನ ಪಿಲ್ಲರ್‍ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಯುತ್ತಿದೆ. ಮೆಟ್ರೋ ಮಾರ್ಗದಲ್ಲಿರುವ ಎಲ್ಲಾ ಪಿಲ್ಲರ್ ಹಾಗೂ ಬೀಮ್‍ಗಳ ಪರಿಶೀಲನೆಗೆ ಸೂಚನೆ...
ಗೋಲ್ ಮಾಲ್ ಸಂಸ್ಥೆಗೆ ಗುತ್ತಿಗೆ ನೀಡಲು ಸಲಹೆ ನೀಡಿದ ರಮೇಶ್ ಕುಮಾರ್
ಬೆಳಗಾವಿ ಹಾಸ್ಟೆಲ್‍ಗಳಿಗೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ 1 ರೂ.ಗೆ ಕಿ.ಲೋ. ರಾಗಿ,ದಪ್ಪ ಅಕ್ಕಿಗೆ 10 ರೂ.ನಂತೆ ಭಾರಿ ರಿಯಾಯಿತಿ ದರವನ್ನು ನಮೂದಿಸಿ ಟೆಂಡರ್ ಗಿಟ್ಟಿಸಿದ ಪ್ರಕರಣ ಸದನದಲ್ಲಿ ಸ್ವಾರಸ್ಯಕರ...
ಬಿಎಂಆರ್‍ಸಿಎಲ್ ನಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ:ಡಿ.ಸಿ.ಎಂ
ಬೆಳಗಾವಿ ಬಿಎಂಆರ್‍ಸಿಎಲ್ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪೂರಕವಾಗುವಂತೆ ಉದ್ಯೋಗಿಗಳಿಗೆ ಬಡ್ತಿ ನಿಯಮಗಳನ್ನು ರೂಪಿಸಲಾಗಿದ್ದು, ಇದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್ತಿಗಿಂದು ತಿಳಿಸಿದ್ದಾರೆ. ...
ಸಮವಸ್ತ್ರ ಧರಿಸುವ ವಿಚಾರದಲ್ಲಿ ಮಹಿಳಾ ಪೊಲೀಸರಿಗೆ ವಿನಾಯಿತಿ:ಡಿಸಿಎಂ
ಬೆಳಗಾವಿ: ಸಮವಸ್ತ್ರ ಧರಿಸುವ ವಿಚಾರದಲ್ಲಿ ಮಹಿಳಾ ಪೊಲೀಸರಿಗೆ ವಿನಾಯಿತಿ ನೀಡಲಾಗಿದೆ. 40 ವರ್ಷ ಮೇಲ್ಪಟ್ಟ ಮಹಿಳಾ ಪೊಲೀಸರು ಪ್ಯಾಂಟ್, ಷರ್ಟ್ ಬದಲಿಗೆ ತಮಗೆ ಅನುಕೂಲವಾಗುವಂತೆ ಸೀರೆ, ಚೂಡಿದಾರ್...
ವಕ್ಫ್ ಅಕ್ರಮ : ಹೈಕೋರ್ಟ್ ಆದೇಶದ ಪ್ರತಿ ಸಕ್ಕಿದರೆ ಕೊಡಿ : ಜಮೀರ್ ಅಹ್ಮದ್...
ಬೆಳಗಾವಿ ವಕ್ಫ್ ಮಂಡಳಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ಪಡೆಯಲು ಸರ್ಕಾರದಿಂದ ಯಾವುದೇ ಸಮಿತಿ ನೇಮಿಸಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ...
ರಫಲ್ ಡೀಲ್ : ಸುಪ್ರೀಂ ತೀರ್ಪು ಸರಿಯಿಲ್ಲ…!!!
ಬೆಂಗಳೂರು ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸರಿಯಲ್ಲ ಎಂದು ಎಚ್‍ಎಎಲ್‍ನ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ಹೇಳಿದ್ದಾರೆ. ...
ಸಂಪುಟ ವಿಸ್ತರಣೆ: ದೆಹಲಿಗೆ ನಾಯಕರು
ಬೆಂಗಳೂರು: ಇದೇ 22ರಂದು ಸಂಪುಟ ವಿಸ್ತರಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭಗೊಂಡಿದ್ದು,ಅಧಿವೇಶನ ಬಿಟ್ಟು ದೆಹಲಿಗೆ ತೆರಳಲು ಹಿರಿಯ ಕಾಂಗ್ರೆಸ್ ಶಾಸಕರು ಮುಂದಾಗಿದ್ದಾರೆ. ...
ಔರಾದ್ಕರ್ ವರದಿ ಅನುಷ್ಠಾನ ವಿಚಾರವಾಗಿ ಅನುಮಾನ ಬೇಡ”: ಪರಮೇಶ್ವರ್
ಬೆಳಗಾವಿ ಪೊಲೀಸರ ವೇತನ, ಭತ್ಯೆ ಪರಿಷ್ಕರಣೆ ಕುರಿತ ಔರಾದ್ಕರ್ ಸಮಿತಿ ವರದಿ ಅನುಷ್ಠಾನ ವಿಚಾರವಾಗಿ ಯಾವುದೇ ಅನುಮಾನ ಬೇಡ. ವರದಿ ಜಾರಿ ಕುರಿತ ಕಡವನ್ನು ಆರ್ಥಿಕ ಇಲಾಖೆಗೆ...
ಡಿ.16ಕ್ಕೆ ಕನಕ ಜಯಂತಿ ಕಾರ್ಯಕ್ರಮ
ಚಳ್ಳಕೆರೆ ತಾಲ್ಲೂಕಿನಾದ್ಯಂತ ಸುಮಾರು 50 ಸಾವಿರ ಕ್ಕೂ ಹೆಚ್ಚು ಕುರುಬ ಸಮಾಜದ ಬಂಧುಗಳಿದ್ದು, ಈ ಬಾರಿಯ ಶ್ರೀಕನಕ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಲು ವಿಶೇಷವಾಗಿ...













