Home Tags Kannadanews papertoday

Tag: kannadanews papertoday

ಡಿ.17ರಂದು ಕ್ರಷರ್ ಮಾಲೀಕರ ಪ್ರತಿಭಟನೆ

0
ದಾವಣಗೆರೆ:        ರಾಜ್ಯದ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಡಿ.17ರಂದು ಬೆಳಗಾವಿಯ ಸುವರ್ಣಸೌಧದ ಎದುರು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್...

ತಹಶೀಲ್ದಾರ್ ಕಛೇರಿಗೆ ಮುತ್ತಿಗೆ

0
ಪಾವಗಡ        ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆದಾರದ ಮೇಲೆ ಅಡುಗೆ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಸಿ.ಐ.ಟಿ.ಯು. ನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ...

“ತಾಲ್ಲೂಕು ಕಛೇರಿಗೆ ಕಾಯಕಲ್ಪ ಬೇಕಾಗಿದೆ”

0
ತುರುವೇಕೆರೆ:      ತಾಲ್ಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಹಾಗು ವಿವಿದ ಕೆಲಸಗಳಿಗಾಗಿ ತಾಲ್ಲೂಕು ಮೂಲೆ ಮೂಲೆಯಿಂದ ಬರುವ ಜನಸಾಮನ್ಯರಿಗೆ ಮೂಲಭೂತ ಸೌಲಭ್ಯಗಳ ಬಳಕೆ ಕೇವಲ ಮರೀಚಿಕೆಯಾಗಿದೆ ಎಂದರೂ ತಪ್ಪಾಗಲಾರದು. ...

ಜಾತ್ಯಾತೀಯ ಜಯಂತಿಯಾಗಿ ಮಾರ್ಪಾಡಾದ ಕನಕ ಜಯಂತಿ

0
ಹುಳಿಯಾರು         ದಾರ್ಶನಿಕರ ಜಯಂತಿಗಳು ಜಾತಿಗೆ ಸೀಮಿತವಾಗಿ ಜಾತಿ ನಾಯಕರ ವೈಭವಿಕರಣದ ವೇದಿಕೆಯಾಗಿ ಮಾರ್ಪಡುತ್ತಿದೆ. ಜಾತಿ ವಿರುದ್ಧ ಹೋರಾಡಿದ ದಾರ್ಶನಿಕರು ಜಾತಿಯ ಸಂಕೋಲೆಗಳಲ್ಲಿ ಬಂಧಿಸುತ್ತಿದ್ದಾರೆ. ಇದಕ್ಕೆ ಅಪವಾದ ಎನ್ನುವಂತೆ...

ಹುಳಿಯಾರಿನಲ್ಲಿ ಛತ್ರಪತಿ ಶಿವಾಜಿ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ

0
ಹುಳಿಯಾರು:         ಹುಳಿಯಾರಿನಲ್ಲಿ ನೂತನವಾಗಿ ಶ್ರೀ ಭತ್ರಪತಿ ಶಿವಾಜಿ ಮಹಾರಾಜ್ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ. ಟ್ರಸ್ಟ್‍ನ ಅಧ್ಯಕ್ಷರಾಗಿ ಕಂಪನಹಳ್ಳಿಯ ಸುರೇಶ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹುಳಿಯಾರಿನ...

ಕೆ ಜಿ ಎಸ್ ಟಿ ತಿದ್ದುಪಡಿಗೆ ಅನುಮೋದನೆ

0
ಬೆಳಗಾವಿ         ಕರ್ನಾಟಕ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2018ಕ್ಕೆ ವಿಧಾನ ಸಭೆಯಲ್ಲಿಂದು ಸರ್ವಾನುಮತದ ಅಂಗೀಕಾರ ದೊರೆಯಿತು.         ಹಣಕಾಸು ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿ...

ದರೋಡೆ ಕತೆ ಕಟ್ಟಿದ ಪತ್ನಿ…!

0
ಬೆಂಗಳೂರು         ಮನೆಯಲ್ಲಿ ಅಡಗಿದ್ದ ದುಷ್ಕರ್ಮಿಯೊಬ್ಬ 25 ವರ್ಷದ ಒಂಟಿ ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಅವರ ಮೈಮೇಲಿದ್ದ ಒಡವೆಗಳನ್ನು ದೋಚಿದ್ದ ಶಂಕಾಸ್ಪದ ಪ್ರಕರಣವನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೆಲೀಸರು ಭೇದಿಸಿದ್ದು...

ಮದ್ಯದ ಅಮಲಿನಲ್ಲಿ ಕೊಲೆ

0
ಬೆಂಗಳೂರು         ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರವಾಗಿ ನಡೆದ ಜಗಳದಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಯುವಕನನ್ನು ನಗರದ ಹೊರವಲಯದ ಕುಂಬಳಗೂಡು ಪೊಲೀಸರು ಬಂಧಿಸಿದ್ದಾರೆ.       ...

ಅತಿ ವೇಗದಿಂದ ಆಯತಪ್ಪಿ ಬಿದ್ದು ಯುವಕನ ಸಾವು…!!!

0
ಬೆಂಗಳೂರು         ವೇಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಯಲಹಂಕ ಸಂಚಾರ ಪೆÇಲೀಸ್ ಠಾಣೆಯ ಅಟ್ಟೂರು ಲೇಔಟ್‍ನ ಮೇಜರ್ ಉನ್ನಿಕೃಷ್ಣನ್ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ...

ಮಾರಮ್ಮನ ಪ್ರಸಾದ ಸೇವಿಸಿದ 18 ಮಂದಿ ಭಕ್ತರ ದುರ್ಮರಣ!!!

0
ಚಾಮರಾಜನಗರ:      ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ ಬಳಿಕ 18 ಜನ ಮೃತಪಟ್ಟಿದ್ದು 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.      ದೇಗುಲದ ಗೋಪುರ ಶಂಕುಸ್ಥಾಪನೆ...
Share via