Tag: kannadanews papertoday
ಅಗಲಿದ ಗಣ್ಯರಿಗೆ ಕಲಾಪದಲ್ಲಿ ಸಂತಾಪ
ಬೆಳಗಾವಿ : ಇತ್ತೀಚೆಗೆ ನಮ್ಮನ್ನಗಲಿದ ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ, ಕೇಂದ್ರ ಸಚಿವರಾದ ಸಿ.ಕೆ. ಜಾಫರ್ ಷರೀಫ್, ಅನಂತಕುಮಾರ್ ಹಾಗೂ ಎಂ.ಎಚ್. ಅಂಬರೀಷ್ ಮತ್ತಿತರ ಗಣ್ಯರಿಗೆ ವಿಧಾನಮಂಡಲದಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು....
ಮುಂದುವರೆದ ಜಾರಕಿಹೊಳಿ ಮುನಿಸು!!?
ಬೆಳಗಾವಿ: ಕಳೆದ 10 ಸಂಪುಟ ಸಭೆಗಳಿಗೆ ಗೈರಾದ ರಮೇಶ್ ಜಾರಕಿಹೊಳಿ ಇದೀಗ ಅಧಿವೇಶನಕ್ಕೂ ಕೂಡ ಗೈರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು,...
ಗುಹಾಗೆ ಬೆದರಿಕೆ ಕರೆ ಮಾಡಿದ ಅಪರಿಚಿತ …!!!!
ಬೆಂಗಳೂರು: ಗೋ ರಕ್ಷರು ಎಂದು ಹೇಳಿಕೊಂಡು ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ...
ಪಾಕ್ ಗೆ ನೆರವು ನೀಡಬಾರದು : ನಿಕ್ಕಿ ಹ್ಯಾಲೆ
ನ್ಯೂಯಾರ್ಕ್: ಇಡೀಯ ವಿಶ್ವದಲ್ಲಿ ಈಗ ಒಂದೇ ನಿನಾದ ಪಾಕಿಸ್ತಾನ ಭಯೋತ್ಪಾದಕರಿಗೆ ನೆರವು ನೀಡಬಾರದು ಮತ್ತು ನಿಗ್ರಹದಲ್ಲಿ ಬೇರೆ ದೇಶಗಳಿಗೆ ಸಹಾಯ ಮಾಡಬೇಕು ಮತ್ತು ಪಾಕಿಸ್ತಾನ ಮಿತ್ರ ರಾಷ್ಟ್ರಗಳ...
ಮತ್ತೆ ಗುಲಾಬಿ ರಂಗಿಗೆ ತಿರುಗಲಿದೆ ತೆಲಂಗಾಣ:ಓವೈಸಿ
ಹೈದ್ರಾಬಾದ್ : ದೇಶದ ಹುಬ್ಬೇರಿಸುವಂತೆ ಮಾಡಿರುವಂತಹ ರಾಜ್ಯ ಚುನಾವಣೆಗಳ ಪೈಕಿ ತೆಲಂಗಾಣ ಕೂಡ ಒಂದು ಚುನಾವಣೋತ್ತರ ವರದಿಗಳ ಪ್ರಕಾರ ತೆಲಂಗಾಣದ ಜನ ತಮ್ಮ ನೆಚ್ಚಿನ ನಾಯಕರಾದ ಕೆ...
ಮಲಗಿ ವಿಶ್ರಾಂತಿ ಪಡೆಯಲು ಬೇಸರ ಎನ್ನುತ್ತಿರುವ ಶ್ರೀಗಳು!!
ಚೆನ್ನೈ: ಚೆನ್ನೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಮಲಗಿಯೇ ಇರಲು ಶ್ರೀಗಳು ಬೇಸರ ಎನ್ನುತ್ತಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಮಲಗಿಯೇ...
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ
ಅಡಿಲೇಡ್: ಆಸ್ಟ್ರೇಲಿಯಾ ನೆಲದಲ್ಲಿ ಭಾರತವು ಮೊದಲ ಪಂದ್ಯ ಗೆದ್ದಿದ್ದು, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 31 ರನ್‌ಗಳ...
ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂಪಾಯಿ ಅನುದಾನ : ಶಿವಶಂಕರ ರೆಡ್ಡಿ
ಬೆಂಗಳೂರು ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಎತ್ತಿನಹೊಳೆ ಯೋಜನೆಗೆ ಸರ್ಕಾರ 13 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಕೃಷಿ...
ಕ್ರೀಡಾಪಟುಗಳ ನೇಮಕಾತಿಗೆ ಸರ್ಕಾರ ಆದ್ಯತೆ ನೀಡಿ
ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳ ನೇಮಕಾತಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿಧಾನ...
ಆಯುರ್ವೇದ ಜಗತ್ತಿಗೆ ಭಾರತ ನೀಡಿದ ಉತ್ತಮ ಕೊಡುಗೆ : ಶ್ರೀ ಪಾದ್ ಯೆಸ್ಸೋ
ಬೆಂಗಳೂರು ಆಯುರ್ವೇದ ಜಗತ್ತಿಗೆ ಭಾರತ ನೀಡಿದ ಉತ್ತಮ ಕೊಡುಗೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀ ಪಾದ್ ಯೆಸ್ಸೋ ನಾಯಕ್ ಹೇಳಿದ್ದಾರೆ. ನಗರದಲ್ಲಿಂದು ನಡೆದ ರಾಷ್ಟ್ರೀಯ...













