Tag: kannadanews papertoday
ಇಂದು, ನಾಳೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ
ದಾವಣಗೆರೆ: ಸಂತ ಅಲೋಶಿಯಸ್ ಗೊಂಜಾಗರವರ 450ನೇ ಜಯಂತಿಯ ಪ್ರಯುಕ್ತ, ಹರಿಹರದ ಅಮರಾವತಿಯ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ವತಿಯಿಂದ ಇಂದು (ನ.27ರಂದು) ಮತ್ತು ನಾಳೆ (ನ.28ರಂದು) ಕಾಲೇಜಿನ...
ವರ್ಗಾವಣೆ ದಂಧೆಯಲ್ಲಿ ಸಮ್ಮಿಶ್ರ ಸರ್ಕಾರ
ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ನಿಯಮಾವಳಿಗಳನ್ನು ಉಲ್ಲಂಘಿಸಿ, ಮನಸೋಇಚ್ಛೆ ವರ್ಗಾವಣೆ ಮಾಡುವ ಮೂಲಕ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ...
ಕರ್ತವ್ಯ ಪಾಲಿಸಿದರೆ ಭಾರತ ಅಪರಾಧ ಮುಕ್ತ
ದಾವಣಗೆರೆ: ಸಂವಿಧಾನವನ್ನು ಓದಿ ಅರ್ಥ ಮಾಡಿಕೊಂಡು, ಅದು ನಮಗೆ ನೀಡಿರುವ ಮೂಲಭೂತ ಹಕ್ಕು ಪ್ರತಿಪಾದಿಸುವುದರ ಜೊತೆಗೆ, ಕರ್ತವ್ಯವನ್ನು ಪಾಲಿಸಿದರೆ ಭಾರತ ಅಪರಾಧ ಮುಕ್ತ ರಾಷ್ಟ್ರವಾಗಿ ನಿರ್ಮಾಣವಾಗಲಿದೆ ಎಂದು...
ಅಂಬರೀಶ್ ಹಾಗೂ ಜಾಫರ್ ಷರೀಫ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ
ಹಿರಿಯೂರು : ಚಿತ್ರರಂಗ ಹಾಗೂ ರಾಜಕಾರಣದ ದಿಗ್ಗಜರಾದ ನಟ ಅಂಬರೀಶ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಫರ್‍ಶರೀಫ್‍ರವರ ನಿಧನ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆ...
ಅಕ್ಷರದಾಸೋಹ ಅಡುಗೆ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರ
ಹಿರಿಯೂರು: ಜೀವನದಲ್ಲಿ ಮನುಷ್ಯನಿಗೆ ಅನ್ನ ಬಹಳ ಮುಖ್ಯ. ಒಂದು ಕಡೆ ಗುರುಗಳು ಮಕ್ಕಳಿಗೆ ನೀಡಿದರೆ ಮತ್ತೊಂದೆಡೆ ತಾಯಿಸ್ಥಾನದಲ್ಲಿ ನಿಂತು ಅಡುಗೆ ಕಾರ್ಯಕರ್ತೆಯರು ಮಕ್ಕಳಿಗೆ ಬಿಸಿಯೂಟ ನೀಡುವುದು ಪುಣ್ಯದ ಕೆಲಸ....
ನಮ್ಮ ದೇಶದ ಎಲ್ಲಾ ಕಾನೂನುಗಳ ಮೂಲ ಈ ಸಂವಿಧಾನವಾಗಿದೆ
ಹಿರಿಯೂರು : ನಮ್ಮ ದೇಶದ ಎಲ್ಲಾ ಕಾನೂನುಗಳ ಮೂಲ ಈ ಸಂವಿಧಾನವಾಗಿದೆ. ಪ್ರಪಂಚದ ಅತಿದೊಡ್ಡ ಲಿಖಿತ ಸಂವಿಧಾನ ನಮ್ಮದಾಗಿದ್ದು, ದಿನಾಂಕ:26-11-1949ರಂದು ಇದನ್ನು ಮೊದಲಿಗೆ ಅಂಗೀಕರಿಸಲಾಯಿತು. ಈ ಸಂವಿಧಾನವು ದೇಶವನ್ನು ನಡೆಸುವ...
ಬ್ಲಾಕ್ ಕಾಂಗ್ರೆಸ್‍ನಿಂದ ಜಾಫರ್ ಷರೀಫ್ ಹಾಗೂ ಅಂಬರೀಶ್ ನಿಧನಕ್ಕೆ ಸಂತಾಪ
ಹಿರಿಯೂರು: ತಾಲ್ಲೂಕು ಬ್ಲಾಕ್‍ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಡಿ.ಸುಧಾಕರ್‍ರವರ ಕಛೇರಿಯಲ್ಲಿ ದಿವಂಗತ ಮಾಜಿ ಕೇಂದ್ರ ರೈಲ್ವೆ ಸಚಿವರಾದ ಜಾಫರ್‍ಶರೀಫ್ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ದಿವಂಗತ ಅಂಬರೀಶ್‍ರವರಿಗೆ ಭಾವಪೂರ್ಣ...
ಸಂವಿಧಾನ ದಿನಾಚರಣೆ
ಹರಿಹರ: ಧರ್ಮ, ಜಾತಿ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡದೆ, ಎಲ್ಲರಿಗೂ ಸಮಾನ ಅವಕಾಶಗಳನ್ನು ಹಾಗೂ ಯೋಗ್ಯ ಜೀವನಮಟ್ಟ ಕಲ್ಪಿಸಿಕೊಡುವುದು ಸಂವಿಧಾನದ ಮೂಲ ಆಶಯವಾಗಿದೆ ಎಂದು ಹಿರಿಯ ಸಿವಿಲ್...
ಕೆರೆಯಂತಾದ ಗ್ರಾಮದ ರಸ್ತೆಗಳು
ರಟ್ಟಿಹಳ್ಳಿ : ತಾಲೂಕಿನ ಇಂಗಳಗೊಂದಿ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು, ಕೆರೆಯಂತೆ ನೀರು ತುಂಬಿಕೊಂಡಿದೆ. ಈ ಮಾರ್ಗದಲ್ಲಿ ಹಲವಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ. ಹಲವಾರು...
ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಟವಾದ ಗ್ರಂಥ: ಹೆಚ್.ಬಿಲ್ಲಪ್ಪ
ಹೊಳಲ್ಕೆರೆ: ಭಾರತೀಯ ಸಂವಿಧಾನ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಅತ್ಯಂತ ಶ್ರೇಷ್ಟ ಗ್ರಂಥ. ಸಂವಿಧಾನ ರಚನೆಯಾಗಿ 7 ದಶಕಗಳು ಕಳೆದಿವೆ. ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು ಕಾನೂನಿನ ಚೌಕಟ್ಟಿನಲ್ಲಿ ನಾವೆಲ್ಲ...













