Tag: kannadanews papertoday
ರಕ್ತದಾನ ಶಿಬಿರದಲ್ಲಿ 110 ಯೂನಿಟ್ ರಕ್ತ ಸಂಗ್ರಹ
ದಾವಣಗೆರೆ: ಮಾಜಿ ಸಂಸದರಾದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಮತ್ತು ಇವರ ಧರ್ಮಪತ್ನಿ ದಿ|| ಜಿ.ಎಂ. ಹಾಲಮ್ಮ ಅವರುಗಳ ಪುಣ್ಯಸ್ಮರಣೆ ಪ್ರಯುಕ್ತ ಮಂಗಳವಾರ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಕ್ತದಾನ...
ಧ್ವಜ ಕಟ್ಟುವ ವಿಚಾರದಲ್ಲಿ ಮಾತಿನ ಚಕಮಕಿ
ದಾವಣಗೆರೆ: ಒಂದು ಧರ್ಮದ ಧ್ವಜವಿದ್ದ ಕಂಬವೊಂದರಲ್ಲಿಯೇ ಅದಕ್ಕಿಂತಲೂ ಎತ್ತರದಲ್ಲಿ ಇನ್ನೊಂದು ಧರ್ಮದ ಧ್ವಜ ಕಟ್ಟಿದ ಕಾರಣಕ್ಕೆ ಎರಡೂ ಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆ ಇಲ್ಲಿನ ಕೊಂಡಜ್ಜಿ...
ಕನಕ ಜಯಂತಿ ಆಚರಣೆಗೆ ಸಿದ್ಧತೆ ನಡೆಸಿ: ಡಿಸಿ
ದಾವಣಗೆರೆ : ಇದೇ ನ.26ರಂದು ದಾಸಶ್ರೇಷ್ಠ ಕನಕ ಜಯಂತಿ ಆಚರಣೆಗೆ ಬೇಕಾದ ಸಕಲ ಸಿದ್ಧತೆಯನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ...
ಇಎಸ್‍ಐ ಆಸ್ಪತ್ರೆ ಅವಸ್ಥೆ, ಬಡ ರೋಗಿಗಳು ಕಂಗಾಲು
ದಾವಣಗೆರೆ: ವಿಮಾದಾರ ಕಾರ್ಮಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕೋಟ್ಯಾಂತರ ರೂ. ವೆಚ್ಚದಲ್ಲಿ ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ, ಸೌಲಭ್ಯಗಳ ಹಾಗೂ...
ಗ್ರಾಮ ಅಭಿವೃದ್ದಿಗಾಗಿ ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಗಳಿಗೆ ಜಿ ಪಂ ಅಧ್ಯಕ್ಷರಿಂದ ಮನವಿ ಪತ್ರ...
ದಾವಣಗೆರೆ ದಾವಣಗೆರೆ ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಹೊನ್ನಾಳಿ, ಚನ್ನಗಿರಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳ ಸ್ವಲ್ಪ ಭಾಗ ಮಾತ್ರ ಭದ್ರ ನೀರಾವರಿ ಯೋಜನೆಯ ಅಚ್ಚುಕಟ್ಟು ಹೊಂದಿರುತ್ತದೆ. ಡಾ.ನಂಜುಂಡಪ್ಪ ಆಯೋಗ...
ಎಂಬ್ರಾಯ್ಡಿರಿ ಮತ್ತು ಕಂಪ್ಯೋಟರ್ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಕೊರಟಗೆರೆ:- ಮಹಿಳೆಯರು ಕುಟುಂಬದ ಆರ್ಥಿಕ ಅಭಿವೃದ್ದಿಗಾಗಿ ಕೌಶಲ್ಯ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಬೇಕುಎಂದು ಸಂಸದಎಸ್.ಪಿ.ಮುದ್ದಹನುಮೇಗೌಡತರಬೇತಿ ಮಹಿಳೆಯರಿಗೆ ಕಿವಿಮಾತು ಹೇಳಿದರು. ಅವರು ಪಟ್ಟಣದಲ್ಲಿ ಬೀಮ್...
ತೊಟ್ಟಿಗೆಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರ
ಕೊರಟಗೆರೆ:- ದ್ವಿಚಕ್ರ ವಾಹನ ಸವಾರನೋರ್ವ ನೀರು ಹರಿಯುವ ಹಳ್ಳಕ್ಕೆ ಹೊಂದಿಕೊಂಡಿರುವ ತೊಟ್ಟಿಗೆಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿಜರುಗಿದೆ ...
ಸರ್ಕಾರದ ಕುಡಿಯುವ ನೀರಿನ ಯೋಜನೆಗಳು ಏನಾಗುತ್ತಿವೆ ?
ಕುಣಿಗಲ್ :ವರದಿ:ಎಂ.ಡಿ. ಮೋಹನ್ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ವಿವಿಧ ಯೋಜನೆಗಳನ್ನ ಸರ್ಕಾರಗಳು ರೂಪಿಸಿದ್ದರೂ ಸಮರ್ಪಕವಾಗಿ ಪ್ರಯೋಜನವಾಗುತ್ತಿಲ್ಲ ಎಂಬುದನ್ನ ಈ ದೃಶ್ಯದಿಂದ ಕಾಣಬಹುದಾಗಿದೆ. ...
ಸರ್ಕಾರದ ಯೋಜನೆ ಬಳಸಿಕೊಂಡು ಪ್ರಗತಿ ಪಥದತ್ತ ಸಾಗಲು ಕರೆ
ಗುಬ್ಬಿ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು ಸರ್ಕಾರಗಳು ಹಲವಾರು ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸಿದ್ದು ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿ ಪಥದತ್ತ ಸಾಗುವಂತೆ ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ...
ಮರೆಯಾಗುತ್ತಿರುವ ರಂಗಕಲೆಗಳನ್ನು ಉಳಿಸಿ ಬೆಳೆಸಲು ಕರೆ
ಗುಬ್ಬಿ ಆಧುನಿಕತೆ ಬೆಳೆದಂತೆ ಮರೆಯಾಗುತ್ತಿರುವ ನಮ್ಮ ಗ್ರಾಮೀಣ ಭಾಗದ ಜಾನಪದ ಮತ್ತು ರಂಗ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವತ್ತ ರಂಗ ಕಲಾವಿದರು ಮತ್ತು ರಂಗಾಸಕ್ತರು ಚಿಂತನೆ ನಡೆಸಬೇಕಿದೆ...













