Home Tags Kannadanews papertoday

Tag: kannadanews papertoday

ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ ದಂಪತಿ..!

0
ಮಂಡ್ಯ :      ಸಾಲಬಾಧೆ ತಾಳಲಾರದೆ ವಿಷದ ಮಾತ್ರೆ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆಯ ಬೊಮ್ಮೇನಹಳ್ಳಿ ಗ್ರಾಮದ ಬಳಿ ನಡೆದಿದೆ.      ಬೋರಲಿಂಗೇಗೌಡ(60), ಲಕ್ಷ್ಮಮ್ಮ(52) ಆತ್ಮಹತ್ಯೆ ಮಾಡಿಕೊಂಡಿರುವ...

ಗುಂಡಿನ ಚಕಮಕಿ: ಒಬ್ಬ ಯೋಧ ಹುತಾತ್ಮ, ನಾಲ್ವರು ಉಗ್ರರ ಹತ್ಯೆ

0
ಶೋಪಿಯಾನ್‌:         ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ನಾಡಿಗಾಮ್ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದು, ನಾಲ್ವರು ಉಗ್ರರನ್ನು...

ಸಾ.ರಾ.ಗೋವಿಂದ್ ಪುತ್ರನ ಗೂಂಡಾಗಿರಿ, ಎಫ್‌ಐಆರ್‌!!!

0
ಬೆಂಗಳೂರು:       ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದ್‌ ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.     ನ. 18ರಂದು ಪವಿತ್ರ ಪ್ಯಾರಡೈಸ್ ಬಳಿ ಮಾತನಾಡಲೆಂದು ಸಾ.ರಾ.ಗೋವಿಂದು...

ಕೊನೆಗೂ ಮರಳು ದಂಗೆ ನಡೆಸಿದ ರೇಣುಕಾಚಾರ್ಯ

0
ಹೊನ್ನಾಳಿ:        ಬಡ ಜನರಿಗೆ ಮನೆ, ದೇವಸ್ಥಾನ, ಶೌಚಾಲಯ ನಿರ್ಮಾಣಕ್ಕೆ ಮರಳು ಸಿಗದ ಕಾರಣ, ಕಾನೂನು ಮುರಿದು ಮರಳು ತುಂಬಿಸಿಯೇ ತೀರುತ್ತೇನೆ. ತಾಕತ್ತಿದ್ದರೆ, ನನ್ನನ್ನು ಬಂಧಿಸಿ ಎಂದು ಜಿಲ್ಲಾಡಳಿತಕ್ಕೆ...

ಪ.ಪೂ. ಕಾಲೇಜುಗಳ ಖೋಖೋ ಪಂದ್ಯಾವಳಿಗೆ ತೆರೆ

0
ದಾವಣಗೆರೆ:        ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಖೋಖೋ ಪಂದ್ಯಾವಳಿಗೆ ಸೋಮವಾರ ತೆರೆ ಬಿದ್ದಿದ್ದು, ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ದಾವಣಗೆರೆ ತಂಡ ಹಾಗೂ ಬಾಲಕಿಯರ...

ಪಡಿತರ ವಿತರಣೆ ವಿಳಂಬ : ಸೋರೆಕುಂಟೆ ಗ್ರಾಮಸ್ಥರಿಂದ ಪ್ರತಿಭಟನೆ

0
ಶಿರಾ       ಪಡಿತರ ಧಾನ್ಯವನ್ನು ಯಾವ ಜಾಗದಲ್ಲಿ ನೀಡಬೇಕು ಅನ್ನುವುದರ ಗೊಂದಲದಿಂದಾಗಿ ನಮಗೆ ಸಲ್ಲಬೇಕಾದ ಪಡಿತರ ಚೀಟಿಯ ಆಹಾರ ಪದಾರ್ಥಗಳು ಅಂತಿಮ ದಿನವಾದರೂ ತಲುಪದಂತಾಗಿದೆ ಎಂದು ತಾಲ್ಲೂಕಿನ ಸೋರೆಕುಂಟೆಯ ಶ್ರೀ ಕರಿಯಮ್ಮದೇವಿ...

ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆಯಿಂದ ಅರ್ಹರಿಗೆ ಅನುಕೂಲವಾಗಲಿದೆ : ಶಾಸಕ ಬಿ.ಸತ್ಯನಾರಾಯಣ್

0
ಶಿರಾ      ಜನಸಾಮಾನ್ಯರಿಗೆ ಸ್ಥಳಿಯ ಮಟ್ಟದಲ್ಲಿ ಎಲ್ಲಾ ಸೇವಾ ಸೌಲಭ್ಯಗಳು ದೊರೆಯುವ್ಯದರಿಂದ, ಪಟ್ಟಣಗಳಿಗೆ ಕೆಲಸ ಕಾರ್ಯಗಳಿಗೆಂದು ಓಡಾಡುವುದು ತಪ್ಪಲಿದ್ದು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ದೊರೆಯುವ ಸೇವೆಗಳನ್ನು ಜನರು ಬಳಸಿಕೊಳ್ಳಬೇಕು ಎಂದು ಶಾಸಕ...

ಹೊಸ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ :ಲಲಿತಮ್ಮ ಚಂದ್ರಶೇಖರ್

0
ಹರಿಹರ:         ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ರಸ್ತೆಯ ಅಗಲೀಕರಣದ ಹಿನ್ನೆಲೆಯಲ್ಲಿ ಹೊಸದಾಗಿ ಚರಂಡಿಯನ್ನು ನಿರ್ಮಾಣ ಮಾಡುತ್ತಿದ್ದು, ಅದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ...

ಆರೋಗ್ಯಯುತ ಆಹಾರ ಸೇವೆನೆ ಕುರಿತ ಸೈಕಲ್ ಜಾಥಾಕ್ಕೆ ಚಾಲನೆ

0
ದಾವಣಗೆರೆ      ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದ ಜ್ಞಾಪಕಾರ್ಥವಾಗಿ ಸಾರ್ವಜನಿಕರಲ್ಲಿ ಆರೋಗ್ಯಯುತ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಯೋಜಿಸಲಾಗಿರುವ ಸ್ವಾಸ್ಥ ಭಾರತ...

ಸಿಎಂ ಹೆಚ್‍ಡಿಕೆ ವಿರುದ್ಧ ಬೀದಿಗಿಳಿದ ರೈತರು

0
ದಾವಣಗೆರೆ:         ರೈತ ಮಹಿಳೆಯ ಬಗ್ಗೆ ಅವಾಚ್ಯವಾಗಿ ನಿಂದಿಸಿದಲ್ಲದೇ, ರೈತ ಹೋರಾಟಗಾರರನ್ನು ಗೂಂಡಾಗಳೆಂದು ಜರಿದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ, ತಕ್ಷಣವೇ ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ...
Share via