Tag: kannadanews papertoday
ಟಿಪ್ಪು ಜಯಂತಿ ಆಚರಣೆಗೆ ವಿರೋಧ
ಚಿತ್ರದುರ್ಗ: ರಾಜ್ಯ ಸರ್ಕಾರ ನ.10 ರಂದು ಟಿಪ್ಪುಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸಬಾರದೆಂದು ವಿಶ್ವಹಿಂದುಪರಿಷತ್ ಭಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಸುರೇಶ್‍ಗೆ ಮನವಿ ಸಲ್ಲಿಸಿದರು. ಕೇವಲ ಒಂದು...
ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ
ಚಿತ್ರದುರ್ಗ: ನಗರದ ಚೇಳುಗುಡ್ಡು ವಾರ್ಡ್ ನಂ.11 ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಹೊಸದಾಗಿ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಸೋಮವಾರ ನಗರಸಭೆ ಸದಸ್ಯರುಗಳಾದ ಜಯಂತಿ ಮಂಜುನಾಥಗೊಪ್ಪೆ, ಶಕೀಲಾಭಾನು ಸೈಯದ್...
ಸಮಾಜಮುಖಿ ಕೆಲಸ ಮಾಡುವಾಗ ನಿಂದನೆ ಸಹಜ
ಚಿತ್ರದುರ್ಗ : ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮಂದಿಗೆ ನಿಂದನೆ ಸಹಜ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಮ್ಮ ಪಾಲಿನ ಕರ್ತವ್ಯಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು...
ಆತಂಕ ಎದುರಿಸುವ ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ
ಚಿತ್ರದುರ್ಗ, ಇಂದು ಸಣ್ಣ-ಸಣ್ಣ ಕಾರಣಗಳಿಗಾಗಿ ಆತಂಕಕ್ಕೊಳಗಾಗುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ. ನಮ್ಮೊಳಗಡೆ ಇರುವ ಇಂಥ ಆತಂಕಕ್ಕೆ ಒಳಗಾಗುವವರು ನಾವಾದ್ದರಿಂದ ಅದನ್ನು ಹೋಗಲಾಡಿಸುವವರೂ ನಾವೇ ಆಗಬೇಕು. ಬಹಳ ಮುಖ್ಯವಾಗಿ ನಮ್ಮ ಬಗ್ಗೆ...
ಮುಕ್ತಿ ಕಾಣದ ಕೊಳವೆಬಾವಿ
ಹರಪನಹಳ್ಳಿ: ಪಟ್ಟಣದ ಟೀಚರ್ಸ್ ಕಾಲೋನಿ ಮಹತ್ಮಾ ಗಾಂಧಿ ಕ್ಯಾಂಪ್ ಪ್ರದೇಶದಲ್ಲಿರುವ ನಿರುಪಯುಕ್ತ ಕೊಳವೆಬಾವಿಯೊಂದು ತೆರೆದ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಖಾಸಗಿ ಜಮೀನಿನಲ್ಲಿ ಕಳೆದ ಒಂದು...
ಮಿನಿವಿಧಾನಸೌಧದ ಎದುರು ರೈತ ಸಂಘದ ಹಸೀರು ಸೇನೆ ಪ್ರತಿಭಟನೆ
ಹರಪನಹಳ್ಳಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಪಟ್ಟಾ ವಿತರಿಸಬೇಕು ಹಾಗೂ 2017-18ನೇ ಸಾಲಿನ ಬೆಳೆ ಪರಿಹಾರ ಮತ್ತು ಬೆಂಬಲ ಬೆಲೆ ನಿರ್ಧರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಮಿನಿವಿಧಾನಸೌಧದ ಎದುರು ಸೋಮುವಾರ ಕರ್ನಾಟಕ...
ವಾಲ್ಮೀಕಿ ಸಮಾಜ ಕುರಿತು ಅವಹೇಳನ : ಖಂಡನೆ.
ಹೊಸಪೇಟೆ : ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಮೀಕಿ ಸಮಾಜ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪ್‍ಲೋಡ್ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ...
ವಿದ್ಯಾರ್ಥಿ ಒಕ್ಕೂಟ ಉದ್ಘಾಟನಾ ಸಮಾರಂಭ
ಹಾನಗಲ್ಲ : ಸಂಸ್ಕಾರಯುತ ವ್ಯಕ್ತಿತ್ವವನ್ನು ರೂಪಿಸುವುದು ಶಿಕ್ಷಣದ ಉದ್ದೇಶ, ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಅನುಭವಶಾಲಿಗಳ್ನನಾಗಿಸಿ ಸಂಸ್ಕಾರಯುತ ನಾಗರೀಕರನ್ನಾಗಿ ಪರಿವರ್ತಿಸುತ್ತವೆ...
ಮಹರ್ಷಿ ವಾಲ್ಮೀಕಿ ಜಯಂತಿ
ಹಾನಗಲ್ಲ : ಕಠೋರ ಮನಸ್ಸಿನ ರತ್ನಾಕರ, ಮಹಾತ್ಮರ ದರ್ಶನದಿಂದ ಮಹಾಮಾನವನಾದ ಋಷಿ, ಈ ದೇಶ ಕಂಡ ಉತ್ಕಷ್ಟ ಮಹಾಕವಿಯಾದ ಮಹರ್ಷಿ ವಾಲ್ಮೀಕಿಯ ಜೀವನ ಚರಿತ್ರೆ ಜಗತ್ತಿಗೆ ಮಾದರಿಯಾಗಿದೆ ಎಂದು...
ಅಚಗೇರಿ ಕೆರೆಗೆ ನೀರು ತುಂಬಿಸುವ ಯೋಜನೆ ಉದ್ಘಾಟನೆ
ಹಾನಗಲ್ಲ : ರೈತರ ಕೃಷಿ ಭೂಮಿಗೆ ನೀರೊದಗಿಸುವ ಯೋಜನೆಗಳು ಸಾಕಾರವಾದರೆ ರೈತ ಯಾರಿಗೂ ಕೈಚಾಚುವ ಪ್ರಮೇಯೆಗಳೆ ಉದ್ಭವಿಸುವುದಿಲ್ಲ, ಹಾನಗಲ್ಲ ತಾಲೂಕಿನ ನೀರಾವರಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ...













