Tag: kannadanews papertoday
ಕೋಮುವಾದ, ಅಸ್ಪೃಶ್ಯತೆಯಿಂದ ಹೊರ ಬನ್ನಿ
ದಾವಣಗೆರೆ: ಭಾರತೀಯರು ಕೋಮುವಾದ ಹಾಗೂ ಅಸ್ಪಶ್ಯತೆಯಿಂದ ಹೊರಬರಬೇಕೆಂದು ಹರಿಹರದ ಸಾಹಿತಿ ಭಿಕ್ಷಾವರ್ತಿಮಠ್ ಕರೆ ನೀಡಿದರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ ಹರಿಹರ, ದಾವಣಗೆರೆ ಸಂಕ್ರಮಣ ಓದುಗರ ಬಳಗದಿಂದ ಏರ್ಪಡಿಸಿದ್ದ...
ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತಲು ಕರೆ
ದಾವಣಗೆರೆ: ರಾಮಾಯಣ, ಮಹಾಭಾರತದ ಕಾಲದಿಂದಲೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದುಕೊಂಡು ಬಂದಿದ್ದು, ಈಗಲಾದರೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ...
ಹಿಂದಿ ಚಿತ್ರ ಪ್ರದರ್ಶನ: ಕನ್ನಡಪರ ಒಕ್ಕೂಟ ಪ್ರತಿಭಟನೆ
ದಾವಣಗೆರೆ: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವಂತೆ ಜಿಲ್ಲಾಡಳಿತ ಆದೇಶ ನೀಡಿದ್ದರೂ ಸಹ ಹಿಂದಿ ಭಾಷೆಯ ಚಿತ್ರ ಪ್ರದರ್ಶಿಸುತ್ತಿದ್ದ ...
ಹಾವು ಕಚ್ಚಿ ಮಹಿಳೆ ಸಾವು
ದಾವಣಗೆರೆ: ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಭಾನುವಾರ ಜರುಗಿದೆ.ಗ್ರಾಮದ ಕೆಂಚಮ್ಮ ಕೋಂ ಮಂಜಪ್ಪ ಮೃತ ಮಹಿಳೆಯಾಗಿದ್ದಾರೆ. ಕೆಂಚಮ್ಮ ಎಂದಿನಂತೆ...
ಹುಳು ಹಿಡಿದು ದುರ್ಬಲಗೊಳ್ಳುತ್ತಿರುವ ಮನುಷ್ಯತ್ವ
ದಾವಣಗೆರೆ: ಧರ್ಮ, ಜಾತಿ, ರಾಜಕಾರಣದ ಭರಾಟೆಯಲ್ಲಿ ಮಾನವೀಯತೆಯ ಕಂಬಕ್ಕೆ ಹುಳು ಹಿಡಿದು, ಮನುಷ್ಯತ್ವ ದುರ್ಬಲಗೊಳ್ಳುತ್ತಿದೆ ಎಂದು ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಆತಂಕ ವ್ಯಕ್ತಪಡಿಸಿದರು. ನಗರದ...
ಕರಾಟೆ ಸ್ಪರ್ಧೆಯಲ್ಲಿ ದಾವಣಗೆರೆ ಪಟುಗಳು ವಿಜೇತ
ದಾವಣಗೆರೆ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಎರಡನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ದಾವಣಗೆರೆಯ ವಿನೊಬನಗರದ ಸಿದ್ದಿವಿನಾಯಕ ಕರಾಟೆ ಶಾಲೆಯ ಕರಾಟೆ ಪಟುಗಳು ಭಾಗವಹಿಸಿ ವಿಜೇತರಾಗಿದ್ದಾರೆ. ...
‘ಶಿವ’ ಧರ್ಮ ಸಂಕೇತವಲ್ಲ, ಒಳಿತಿನ ಪ್ರತೀಕ
ಸಾಣೇಹಳ್ಳಿ : `ಶಿವ’ ಒಂದು ಧರ್ಮದ, ರಾಜ್ಯದ, ಸಂಘಟನೆಯ, ದೇಶದ ಸಂಕೇತವಲ್ಲ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವಂಥದ್ದು. ಶಿವ ಎಂದರೆ ಮಂಗಳ, ಒಳಿತು, ಲೇಸು, ಅಭ್ಯುದಯ, ಕಲ್ಯಾಣ ಎಂದರ್ಥ...
ಕಷ್ಟದಲ್ಲಿರುವವರ ಕೈಹಿಡಿವುದೇ ನೈಜ ಧರ್ಮ
ದಾವಣಗೆರೆ: ಕಷ್ಟದಲ್ಲಿ ಇರುವವರನ್ನು ಕಂಡು ಕನಿಕರ ಪಡುವುದನ್ನು ಬಿಟ್ಟು, ಕೈಹಿಡಿದು ನಡೆಸುವುದೇ ನಿಜವಾದ ಮನುಷ್ಯ ಧರ್ಮ ಎಂದು ಶ್ರೀರಂಗಪಟ್ಟಣದ ಬೇಬಿ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಪ್ರತಿಪಾದಿಸಿದರು. ...
ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆ
ಹೊಳಲ್ಕೆರೆ- ಇಲ್ಲಿಗೆ ಸಮೀಪದ ಶೃಂಗೇರಿ ಹನುಮನಹಳ್ಳಿ ಗ್ರಾಮದಲ್ಲಿ ಶೃಂಗೇರಿ ಶ್ರೀಶಾರದಾ ಪೀಠ ಮತ್ತು ಶೃಂಗೇರಿ ಹನುಮನಹಳ್ಳಿ ಗ್ರಾಮಸ್ಥರಿಂದ 400 ವರ್ಷಗಳ ಹಳೆಯದಾದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ದೇವಾಲಯವನ್ನು...
ತಾಲ್ಲೂಕು ಮಟ್ಟದ ರೇಷ್ಮೆ ಬೆಳೆಗಾರರ ಕಾರ್ಯಾಗಾರ
ಹಾನಗಲ್ಲ : ಪ್ರಪಂಚದಲ್ಲಿಯೇ ಭಾರತದ ರೇಷ್ಮೆಗೆ ಬಹು ಬಲೆ ಇರುವಾಗ, ಭಾರತಕ್ಕೆ ಸಾಲುವಷ್ಟು ರೇಷ್ಮೇ ಬೆಳೆಯುವಲ್ಲಿಯೂ ನಾವು ವಿಫಲವಾಗಿರುವುದೇ ವಿಷಾದದ ಸಂಗತಿ ಎಂದು ಭಾರತ ಸರಕಾರದ ಕೇಂದ್ರ ರೇಷ್ಮೇ...













