Tag: kannadanews papertoday
ನಿರ್ಭಂದಿತ ರಜೆ : ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಮೊರೆ ಹೋದ ಸಿಬಿಐ ನಿರ್ದೇಶಕ
ನವದೆಹಲಿ: ಕೇಂದ್ರ ಸರ್ಕಾರ ತಮ್ಮನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ನಿರ್ಬಂಧಿತ ರಜೆಯಲ್ಲಿ ಕಳಿಸಿರುವ ಕ್ರಮವನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್...
ತೀವ್ರ ಹೊಟ್ಟೆನೋವು : ಸಿಎಂರ ಇಂದಿನ ಎಲ್ಲಾ ಕಾರ್ಯಕ್ರಮಗಳು ರದ್ದು
ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರಿಗೆ ಉದರ ಬೇನೆ ಕಾಣಿಸಿಕೊಂಡಿದ್ದು, ಇಂದಿನ ಎಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಬೇಕಿದ್ದ ವಾಲ್ಮಿಕಿ...
ಬೀದಿನಾಯಿಗಳ ದಂಡು ದಿನೇ ದಿನೇ ಹೆಚ್ಚಳ : ಹೊರಗಿನಿಂದಲೂ ಬರುತ್ತಿವೆಯೇ? ಸಾರ್ವಜನಿಕರ ಆತಂಕ..!
ತುಮಕೂರು: ತುಮಕೂರು ನಗರದಲ್ಲಿ ಬೀದಿನಾಯಿಗಳ ಹಾವಳಿ ಅಧಿಕವಾಗುತ್ತಿದ್ದು, "ರಾತ್ರಿ ವೇಳೆ ಪರಸ್ಥಳಗಳಿಂದ ಬೀದಿನಾಯಿಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತಿರಬಹುದು'' ಎಂಬ ಶಂಕೆ ತುಮಕೂರು ಮಹಾನಗರ ಪಾಲಿಕೆಯನ್ನು ಕಾಡಲಾರಂಭಿಸಿದ್ದು, ಪಾಲಿಕೆಗೆ ಹೊಸ ತಲೆನೋವು...
ಸಂವಿಧಾನ ಬದಲಿಸುವವರನ್ನು, ಸುಡುವವರನ್ನು ನಾವು ಆರಿಸಬೇಕೇ ? : ದಿನೇಶ್ ಗುಂಡುರಾವ್
ಹೊಸಪೇಟೆ : ಬಿಜೆಪಿಯವರಿಗೆ ಪ್ರಜಾ ಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಗೌರವವಿಲ್ಲ. ಹೀಗಾಗಿ ಅವರು ಆಗಾಗ ಸಂವಿಧಾನವನ್ನು ಬದಲಿಸಬೇಕು. ಅದನ್ನು ಸುಡಬೇಕು ಎಂದು ಹೇಳುತ್ತಾರೆ. ಇಂಥವರನ್ನು ನಾವು ಆರಿಸಬೇಕಾ ?...
ತಾಕತ್ತಿದ್ದರೆ ದೇವೇಗೌಡರು ಸಿದ್ದುರವರನ್ನು ಸಿಎಂ ಮಾಡಲಿ : ಸಿ.ಟಿ.ರವಿ ಸವಾಲ್.
ಹೊಸಪೇಟೆ : ದೇವೇಗೌಡ-ಸಿದ್ದರಾಮಯ್ಯನವರ ಸಂಬಂಧ ಜನ್ಮ ಜನ್ಮದ ಸಂಬಂಧ ಆಗಿದ್ದರೆ ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಇಳಿಸಿ, ಸಿದ್ದರಾಮಯ್ಯನವರನ್ನು ಸಿಎಂ ಮಾಡಲಿ ನೋಡೋಣ ಎಂದು ಶಾಸಕ ಸಿ.ಟಿ.ರವಿ ಸವಾಲು ಹಾಕಿದರು. ...
ಸ್ವಾತಂತ್ರ್ಯ ಹೋರಾಟದ ಕಿಡಿ ಹಚ್ಚಿದ ದಿಟ್ಟ ಮಹಿಳೆ ಚೆನ್ನಮ್ಮ : ನೆಹರೂ ಓಲೇಕಾರ
ಹಾವೇರಿ: ಬ್ರಿಟಿಷರ್ ವಿರುದ್ಧ ಶೌರ್ಯ ಹಾಗೂ ದಿಟ್ಟತನದಿಂದ ಹೋರಾಡಿದ ಧೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು. ಮಂಗಳವಾರ ನಗರದ...
ಪಠ್ಯಗಳ ಮೂಲಕ ಮಹಾತ್ಮರನ್ನು ಬಾಲ್ಯದಲ್ಲೇ ಪರಿಚಯಿಸುವ ಕಾರ್ಯ ನಡೆಯಬೇಕು
ಹಾನಗಲ್ಲ : ಪಠ್ಯಗಳ ಮೂಲಕ ಮಹಾತ್ಮರನ್ನು ಬಾಲ್ಯದಲ್ಲೇ ಪರಿಚಯಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದ ದೇಶಾಭಿಮಾನವನ್ನು ಜಾಗೃತಗೊಳಿಸುವ ನಿಜವಾದ ದೇಶ ಸೇವೆ ಆರಂಭವಾಗಬೇಕಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಕರೆ...
ಮಂಗಳಮುಖಿಯರಿಗೆ ಸೌಲಭ್ಯ ಹೆಚ್ಚಿಸಬೇಕು
ಚಿತ್ರದುರ್ಗ : ಸಮಾಜ ನಮ್ಮನ್ನು ಒಪ್ಪಿಕೊಂಡರು ಸಹಾ ಸಮಾಜದಲ್ಲಿನ ಜನತೆ ನಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ, ಇದರಿಂದ ನಾವುಗಳು ಸಮಾಜಕ್ಕೂ ಬೇಕಾಗದೆ ಸರ್ಕಾರಕ್ಕೂ ಬೇಕಾಗದೆ ತ್ರಿಶಂಕು ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ ಎಂದು ಮಂಗಳಮುಖಿಯರು ತಮ್ಮ...
ನಗರದ ಜನರ ಹುಳಿಯಾರು ರಸ್ತೆಯ ಅಗಲೀಕರಣದ ಕನಸು ನನಸಾಗಿದೆ : ಪೂರ್ಣಿಮಾ ಶ್ರೀನಿವಾಸ್ ಚಾಲನೆ
ಹಿರಿಯೂರು : ಹಿರಿಯೂರು ನಗರವನ್ನು ಒಂದು ಮಾದರಿ ನಗರವನ್ನಾಗಿ ಮಾಡಬೇಕೆನ್ನುವುದು ನಮ್ಮ ಗುರಿಯಾಗಿದ್ದು. ಈ ನಿಟ್ಟಿನಲ್ಲಿ ನಗರದ ಜನರ ಬಹುದಿನಗಳ ಬೇಡಿಕೆಯಾದ ಮೈಸೂರು ರಸ್ತೆಯ ಅಗಲೀಕರಣದ ಕನಸು ಈ...
ಸಮಾಜ ಸುಧಾರಣೆಯಲ್ಲಿ ಮಠಗಳ ಪಾತ್ರ ಮಹತ್ವದ್ದು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಪಾದನೆ
ಚಿತ್ರದುರ್ಗ: ಸಮಾಜ ಸುಧಾರಣೆಯಲ್ಲಿ ನಾಡಿನ ಮಠಗಳ ಪಾತ್ರ ಮಹತ್ವದ್ದು. ಅದರಲ್ಲೂ ಮುರುಘಾ ಶರಣರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್...













