Tag: kannadanews papertoday
ಶ್ರೀ ಹಾಲಸ್ವಾಮಿಗಳ ಜಾತ್ರೆ : ಕುಸ್ತಿ ಪಂದ್ಯದಲ್ಲಿ ಸೆಣಸುತ್ತಿರುವ ಕುಸ್ತಿ ಪಟುಗಳು
ಹರಪನಹಳ್ಳಿ : ಪಟ್ಟಣದ ವಾಲ್ಮೀಕಿನಗರದಲ್ಲಿ ಶ್ರೀ ಹಾಲಸ್ವಾಮಿಗಳ ಜಾತ್ರೆ ಪ್ರಯುಕ್ತ ನಡೆದ ಪ್ರಥಮ ದಿನದ ಕುಸ್ತಿ ಪಂದ್ಯದಲ್ಲಿ 52 ಜೊತೆ ಕುಸ್ತಿಗಳು ನಡೆದವು. ಇಂದು ನಡೆದ...
ಬಾಗಿಲಿಗೆ ಚರಂಡಿ ನೀರು : ಮನೆ ಖಾಲಿ
ವೈ.ಎನ್.ಹೊಸಕೋಟೆ: ಬಾಗಿಲಿಗೆ ಚರಂಡಿ ನೀರು ನುಗ್ಗಿ ಶೇಖರಣೆಗೊಳ್ಳುತ್ತಿರುವುದರಿಂದ ಬೇಸತ್ತ ಕುಟುಂಬ ಮನೆಯನ್ನು ಖಾಲಿ ಮಾಡಿರುವ ಘಟನೆ ಗ್ರಾಮದ ನೆಹರೂ ಬಡಾವಣೆಯಲ್ಲಿ ನಡೆದಿದೆ. ನೆಹರೂ ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುವಂತೆ...
ತಾಲ್ಲೂಕಿನ ನಂದಿನಿ ಹಾಲಿನ ನಿರ್ದೇಶಕ ಪಟ್ಟ ಮಾಜಿ ಅಥವಾ ಹಾಲಿ ಅಧ್ಯಕ್ಷರಿಗೂ..?
ಮಧುಗಿರಿ: ರಾಜೇಂದ್ರ ಎಂ.ಎನ್. ಮಧುಗಿರಿ: 360 ಕೋಟಿಯಷ್ಟು ದೇವರುಗಳನ್ನೊಳಗೊಂಡ ತದೃಪಿ ಹಸುಗಳ ಹಾಲನ್ನು ಉತ್ಪಾದಿಸುವ ತುಮಲ್ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಮಧುಗಿರಿಯ ನಿರ್ದೇಶಕ ಸ್ಥಾನವು ಜಿಲ್ಲೆಯಲ್ಲಿಯೇ ಅತೀ...
ಚುನಾವಣೆ ಹಿನ್ನೆಲೆ : ಡಿಸಿಸಿ ಬ್ಯಾಂಕ್ ನಿಂದ ಸಾಲ ನೀಡುವ ಆಮಿಷ-ಆರೋಪ
ಮಧುಗಿರಿ: ಹಾಲು ಉತ್ಪಾದಕರ ಸಂಘದ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಡಿ ಸಿ ಸಿ ಬ್ಯಾಂಕ್ ವತಿಯಿಂದ ಮತದಾರರಿಗೆ ಸಾಲ ನೀಡುವ ಆಮಿಷ ಒಡ್ಡಲಾಗುತ್ತಿದೆ ಎಂದು ತುಮುಲ್ ಅಧ್ಯಕ್ಷ ಹಾಗೂ...
ಶಿಫಾರಸ್ಸು ಬಿಟ್ಟು ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನ
ಕೊರಟಗೆರೆ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸುವುದರ ಜೊತೆಗೆ ಕೊರಟಗೆರೆಯ ಕನ್ನಡಪರ ಸಂಘಟನೆಗಳ ಹೆಚ್ಚಿನ ಸಹಕಾರ ಅಗತ್ಯವಾಗಿದೆ ಎಂದು ತಹಸೀಲ್ದಾರ್ ನಾಗರಾಜು ತಿಳಿಸಿದರು.
ಪಟ್ಟಣದ...
ಪೋಷಕರನ್ನು ಪೋಷಿಸಿದರೆ ಕಾನೂನೆ ಬೇಕಿಲ್ಲ : ಗೀತಾ ಕುಂಬಾರ
ಬರಗೂರು: ಮಕ್ಕಳು ತಂದೆ ತಾಯಿಯರನ್ನು ನೋಡಿಕೊಳ್ಳದಿದ್ದರೂ ಕಾನೂನುಗಳ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ. ನನ್ನ ಕರ್ತವ್ಯದ ಅವಧಿಯಲ್ಲಿ ಹಲವಾರು ವೃದ್ಧರಿಗೆ ನ್ಯಾಯ ಒದಗಿಸಿ ಕೊಟ್ಟಿರುವುದು ನನಗೆ ಹರ್ಷ...
ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ಗೆಲುವು ನಿಶ್ಚಿತ : ಡಿಕೆಶಿ
ತಿಪಟೂರು: ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಗೆಲುವು ದೊರೆಯಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು. ತಾಲ್ಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ...
ಸದಸ್ಯರು ಕಾಮಗಾರಿ ಮಾಡಿದರೆ ಸದಸ್ಯತ್ವ ರದ್ಧು ಶಾಸಕ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ
ಹುಳಿಯಾರು: ಗ್ರಾಪಂ ಸದಸ್ಯರು ಕಾಮಗಾರಿ ಮಾಡಬಾರದೆಂದು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸ್ಪಷ್ಟ ಸೂಚನೆಯಿದೆ. ಆದರೂ ಬಹುತೇಕ ಗ್ರಾಪಂ ಸದಸ್ಯರು ಪಂಚಾಯ್ತಿಗೆ ಬಂದ ಗ್ರ್ಯಾಂಟ್ ಹಂಚಿಕೊಂಡು ತಾವೇ ಕಾಮಗಾರಿ ಮಾಡುತ್ತಿರುವ ಬಗ್ಗೆ...
ಮಾರುಕಟ್ಟೆ ಆವರಣ ಸ್ವಚ್ಛವಾಗಿಟ್ಟುಕೊಳ್ಳಲು ಕರೆ
ಗುಬ್ಬಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಸಂಬಂಧಿಸಿದ ವರ್ತಕರು ಹೆಚ್ಚಿನ ಗಮನಹರಿಸುವಂತೆ ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ ಕರೆನೀಡಿದರು. ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು...
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಗೆ ಬ್ರೇಕ್…!
ಬೆಂಗಳೂರು: ರಾಜ್ಯದಲ್ಲಿ ಲೋಡ್ಶೆಡ್ಡಿಂಗ್ ಮಾಡುತ್ತಾರೆ ಎಂಬ ಭಯದಲ್ಲಿದ್ದ ಜನತೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಹಿ ಸುದ್ಧಿ ನೀಡಿದ್ದಾರೆ. ಕಲ್ಲಿದ್ದಲು ಕೊರತೆಯ ಕಾರಣಕ್ಕೆ ಉಷ್ಣ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ...













