Tag: kannadanews papertoday
ಅವ್ಯವಸ್ಥೆ ಖಂಡಿಸಿ ವಿಶ್ವ ಕರವೇ ಪ್ರತಿಭಟನೆ
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಅವ್ಯವಸ್ಥೆಯನ್ನು ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ವಲಯದ ಕಾರ್ಯಕರ್ತರು ನಗರದಲ್ಲಿ ಸೋಮವಾರ ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು....
ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಐಎಸ್‍ಎಫ್ ಆಗ್ರಹ
ದಾವಣಗೆರೆ: ಇತ್ತೀಚೆಗೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಎಐಎಸ್‍ಎಫ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ...
ಶಿಷ್ಯ ವೇತನಕ್ಕಾಗಿ ಕಿರಿಯ ವೈದ್ಯರಿಂದ ಧರಣಿ
ದಾವಣಗೆರೆ: ಕಳೆದ 8 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜೂನಿಯರ್ ಡಾಕ್ಟರ್ ಅಸೋಸಿಯೇಷನ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳ ಗೃಹ ಮತ್ತು ಕಿರಿಯ...
ಗಂಗನಘಟ್ಟದ ಹೀರೆಕೆರೆಗೆ ಬೇಕಿದೆ ಕಾಯಕಲ್ಪ
ರಂಗನಾಥ್ ತಿಪಟೂರು :
ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಗಡಿಭಾಗದಲ್ಲಿರುವ ಹೀರೆಕೆರೆಗೆ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಿದರೆ ಉತ್ತಮವಾದ ಪ್ರವಾಸಿ ತಾಣವಾಗುತ್ತ ದಾಪುಗಾಲಿಡುತ್ತಿದ್ದು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಗಂಗನಘಟ್ಟದ ಹೀರೆಕೆರೆಯು ತಾಲ್ಲೂಕು ಕೇಂದ್ರವಾದ...
ಪಿಂಚಣಿಗಾಗಿ ನಿವೃತ್ತ ಅಂಗನವಾಡಿ ನೌಕರರ ಆಗ್ರಹ
ದಾವಣಗೆರೆ : ನಿವೃತ್ತಿಯ ನಂತರ ಪಿಂಚಣಿ ನೀಡಿ ಜೀವನ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಿವೃತ್ತ ಅಂಗನವಾಡಿ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ...
ಜನಸ್ಪಂದನಾ ಸಭೆಯಲ್ಲಿ ಮನವಿಗಳ ಮಹಾಪೂರ
ದಾವಣಗೆರೆ : ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು, ಅನಧಿಕೃತ ಮರಳು ಸಾಗಾಣಿಕೆ ತಡೆಯಬೇಕು, ಬಗರ್‍ಹುಕುಂ ಅಡಿಯಲ್ಲಿ ಜಮೀನು ಮಂಜೂರು ಮಾಡಿಕೊಡಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು, ಎಪಿಎಂಸಿಯಲ್ಲಿ ರೈತರಿಗೆ...
ಟೀಕೆ, ಆರೋಪ ಬಿಡಿ ಅಭಿವೃದ್ಧಿಗೆ ಸಹಕರಿಸಿ : ಶಾಮನೂರು ಶಿವಶಂಕರಪ್ಪನವರಿಗೆ ಸಿದೇಶ್ವರ್ ಸಲಹೆ
ದಾವಣಗೆರೆ: ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಅನಗತ್ಯ ಟೀಕೆ, ಆರೋಪ ಮಾಡುವುದನ್ನು ಬಿಟ್ಟು, ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಲಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಸಲಹೆ ನೀಡಿದ್ದಾರೆ. ನಗರದ ಅರುಣ ವೃತ್ತದ...
ವಿಜೃಂಬಣೆಯ ಮುಳ್ಳುಗದ್ದಿಗೆ ಉತ್ಸವ
ಹರಪನಹಳ್ಳಿ: ಪಟ್ಟಣದ ವಾಲ್ಮೀಕಿ ನಗರದಲ್ಲಿ ಹಾಲಸ್ವಾಮಿ ಜಾತ್ರೆಯ ಅಂಗವಾಗಿ ಮುಳ್ಳುಗದ್ದಿಗೆ ಉತ್ಸವ ಭಾನುವಾರ À ಮದ್ಯರಾತ್ರಿ ಅಪಾರ ಭಕ್ತರ ಮದ್ಯೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು. ಹಾಲಸ್ವಾಮಿ...
150ಕ್ಕೂ ಹೆಚ್ಚು ಪಾಕೇಟ್ ಕಡ್ಲೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಕೊಠಡಿ ಸೀಜ್
ಜಗಳೂರು: ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ಧರದಲ್ಲಿ ವಿತರಿಸಲಾಗುವ ಕಡ್ಲೆ ಬಿತ್ತನೆ ಬೀಜ ದಾಸ್ತಾನಿರುವುದು ಇಲಾಖೆಯ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ 7-30ರ ಸಮಯದಲ್ಲಿ...
ಹಮಾಲರ ವಸತಿ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಿಸಲು ಮನವಿ
ಹರಿಹರ: ನಗರದ ಎಪಿಎಂಸಿ ಆವರಣದ ಹಮಾಲರ ವಸತಿ ಪ್ರದೇಶದಲ್ಲಿ ಶ್ರಮಿಕರ ಭವನ ಅಥವಾ ಮಿನಿ ಸಮುದಾಯ ನಿರ್ಮಿಸಬೇಕೆಂದು ಮಹಜೇನಹಳ್ಳಿ ಶ್ರೀ ಗ್ರಾಮದೇವತೆ ಹಮಾಲರ ಸಂಘದಿಂದ ಸೋಮವಾರ ಪೌರಾಯುಕ್ತೆ ಎಸ್.ಲಕ್ಷ್ಮಿಗೆ ಮನವಿ...













