Tag: kannadanews papertoday
ನೈತಿಕ ಸ್ಥೈರ್ಯ ತುಂಬಲು ತಾಳ್ಯ ಕರೆ
ದಾವಣಗೆರೆ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿರುವ ಸಂದರ್ಭದಲ್ಲಿ ಸಾಹಿತಿಗಳು ಸಾಮಾಜಿಕ ಹೋರಾಟಗಳಲ್ಲಿ ನೇರವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ನೈತಿಕ ಸ್ಥೈರ್ಯ ತುಂಬಬೇಕೆಂದು ಕವಿ ಚಂದ್ರಶೇಖರ್ ತಾಳ್ಯ ಕರೆ...
ಚಿಗುರು ಕವನ ಸಂಕಲನ ಬಿಡುಗಡೆ
ತುಮಕೂರು ಹಳೇ ಬೇರಿನಿಂದ ಹೊಸ ಚಿಗುರು ಎಂಬಂತೆ ಕವಿಗಳು ಹಳೆಯ ಪರಂಪರೆಯನ್ನು ಮೈಗೂಡಿಸಿಕೊಂಡು ಕವನಗಳನ್ನು ರಚಿಸುವಂತಾಗಬೇಕು ಎಂದು ಸಂಸ್ಕೃತಿ ಚಿಂತಕರಾದ ಡಾ.ವಿ.ಚಂದ್ರಶೇಖರ ನಂಗಲಿ ತಿಳಿಸಿದರು. ನಗರದ...
ಶ್ರದ್ಧಾಭಕ್ತಿಯ ಶರನ್ನವರಾತ್ರಿಯು ದೇಶದ ಧಾರ್ಮಿಕ ಭಾವನೆಗಳನ್ನು ಗರಿಗೆದರಿಸಿದೆ
ಶಿರಾ ದೈವತ್ವದ ಭಾವನೆಗಳನ್ನು ಮನದಲ್ಲಿ ಹಿಡಿದಿಡುವ ಶಕ್ತಿ ದುರ್ಗಾಮಾತೆಗೆ ಇದ್ದು ದೇಶದಲ್ಲಿ ಆಚರಿಸುವ ಶಕ್ತಿ ದೇವತೆಯಾದ ಶ್ರೀ ದುರ್ಗೆಯ ಆರಾಧನೆಯಿಂದ ಭಕ್ತಿ ತನ್ಮಯತೆ ಸಾಧ್ಯವಿದೆ. ಶರನ್ನವರಾತ್ರಿಯು ದೇಶದ ಜನರಲ್ಲಿ ಶ್ರದ್ಧಾಭಕ್ತಿಯನ್ನು...
ಮಧುಗಿರಿ ಸಾಮಾನ್ಯವರ್ಗ ವಸತಿ ಗುರಿ 2196 ಆಗಿದ್ದು ಮುಂಜೂರಾತಿ 1160
ಮಿಡಿಗೇಶಿ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿಗೆ 2018-19 ನೇ ಸಾಲಿನ ಯೋಜನೆಯಡಿಯಲ್ಲಿ ಸಾಮಾನ್ಯವರ್ಗದ ವಾಸಕ್ಕೆ ಮನೆಯಿಲ್ಲದವರಿಗೆ ಘನ ಸರ್ಕಾರದಿಂದ ಮನೆಗಳ ಮಂಜೂರಾತಿಯ (ಬೇಡಿಕೆ) 2196 ಬೇಡಿಕೆಯಿಟ್ಟಿದ್ದು...
ಹಾಲುಮತ ಸಂಘದ ಮೂಲಕ ಸಂಘಟಿತರಾಗಲು ಕರೆ
ಮಧುಗಿರಿ ಹಾಲುಮತ ಮಹಾಸಭಾ (ರಿ) ಮಧುಗಿರಿ ತಾಲ್ಲೂಕು ಘಟಕ ಅ.21 ರಂದು ಬೆಳಿಗ್ಗೆ ಮಧುಗಿರಿಯ ವಿದ್ಯಾನಗರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಹಾಲುಮತ ಮಹಾಸಭಾ ಸಂಘದ ಜಿಲ್ಲಾಧ್ಯಕ್ಷರಾದ ಗರುಡಯ್ಯ, ತಾಲ್ಲೂಕು...
ಶುದ್ಧ ನೀರಿನ ಘಟಕ ಸರಿಪಡಿಸಲು ಒತ್ತಾಯ
ಮಧುಗಿರಿ ರಾಜಕೀಯ ವೈಮನಸ್ಯದಿಂದಾಗಿ ಒಂದು ಕಡೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿದ್ದರೆ ಇತ್ತಾ ಊರಿನ ಗ್ರಾಮಸ್ಥರೆ ಶಾಲೆಯ ಆವರಣವನ್ನೆಲ್ಲಾ ದನಗಳ ಕೊಟ್ಟಿಯಾಗಿ ಮಾರ್ಪಡಿಸಿ ಶುದ್ಧ...
ಬಾಡಿಗೆ ವಸೂಲಿ ಮಾಡಿದ ಗ್ರಾ.ಪಂ ಸದಸ್ಯ ವರ್ಗ
ಕೊರಟಗೆರೆ ಗ್ರಾ.ಪಂ. ವ್ಯಾಪ್ತಿಗೆ ಬರುವ ಅಂಗಡಿ ಮಳಿಗೆಗಳನ್ನು ಕಳೆದ 20 ವರ್ಷಗಳ ಹಿಂದೆ ಬಹಿರಂಗ ಹರಾಜಿನ ಮೂಲಕ ಅಂಗಡಿ ಪಡೆದು ಇಲ್ಲಿಯವರೆಗೂ ಸಮರ್ಪಕವಾಗಿ ಬಾಡಿಗೆ ಸಂದಾಯ ಮಾಡದ 15ಕ್ಕೂ...
ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳಿಗೆ ಕರೆ
ಕೊರಟಗೆರೆ ಆಸಕ್ತ ಜನರ ಹಿತದೃಷ್ಟಿಯಿಂದ ಸರ್ಕಾರ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ತಲುಪಿಸುವಂತಹ ಕೆಲಸದಲ್ಲಿ ಅಧಿಕಾರಿಗಳು ಪ್ರಾಮಾಣಿಕ...
ಚೆಕ್‍ಡ್ಯಾಂನಲ್ಲಿ ಈಜಲು ಹೋಗಿ ಮೂವರ ಸಾವು
ತುರುವೇಕೆರೆ ಚೆಕ್‍ಡ್ಯಾಮ್‍ನಲ್ಲಿ ಈಜಲು ತೆರಳಿದ್ದ ಮೂವರು ಯವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ಮಣೆಚಂಡೂರು ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೃತರು ತಾಲ್ಲೂಕಿನ ಮಣೆಚಂಡೂರು...
ಹೊನ್ನವಳ್ಳಿ ಏತನೀರಾವರಿಗೆ ಒಳಪಡುವ ಕೆರೆಗಳನ್ನು ತುಂಬಿಸಲು ಆಗ್ರಹ
ತಿಪಟೂರು ತಾಲ್ಲೂಕಿನ ಅತಿಹೆಚ್ಚು ಬರಗಾಲ ಪೀಡಿತ ಪ್ರದೇಶವಾದ ಹೊನ್ನವಳ್ಳಿ ಭಾಗದ ಏತನೀರಾವರಿಗೆ ಒಳಪಡುವ ಕೆರೆಗಳನ್ನು ಹೇಮಾವತಿ ನಾಲೆಯ ನೀರನ್ನು ಬಳಸಿಕೊಂಡು ತಾಲ್ಲೂಕು ಆಡಳಿತ ತಕ್ಷಣ ತುಂಬಿಸಬೇಕೆಂದು ಜೆ.ಡಿ.ಎಸ್ ಮುಖಂಡ ಲೋಕೇಶ್ವರ್...













