Home Tags Kannadanews papertoday

Tag: kannadanews papertoday

ಕೃಷಿ ವಿಸ್ತಾರಣ ಕಾರ್ಯಕರ್ತರ ತರಬೇತಿ

0
ಸಿರುಗುಪ್ಪ :       ಪ್ರಧಾನ ಮಂತ್ರಿಗಳು ಆಶೆಯದಂತೆ 2022ರ ಒಳಗಾಗಿ ರೈತರ ಆಧಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೈತರಿಗೆ ವೈಜ್ಞಾನಿಕ ಕೃಷಿ ತರಬೇತಿಯನ್ನು ನೀಡುವ ಅಂಗವಾಗಿ ಕೃಷಿ ವಿಸ್ತಾರಣದಲ್ಲಿ ರೈತರಿಗೆ ತರಭೇತಿ...

ತಾಲೂಕು ಮಟ್ಟದ ಫ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ಸಮರೋಪ ಸಮಾರಂಭ

0
ಸಿರುಗುಪ್ಪ :      ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಕೇವಲ ಪಠ್ಯ ವಿಷಯಗಳಲ್ಲದೆ...

ದೇವಾದಾಸಿ ಮಹಿಳೆಯರ 3ನೇ ತಾಲೂಕು ಮಟ್ಟದ ಸಮಾವೇಶ

0
ಸಿರುಗುಪ್ಪ :        ಕರ್ನಾಟಕ ಸರಕಾರ ರಾಜ್ಯದಲ್ಲಿ ಇರುವ ಒಂದು ಲಕ್ಷಕ್ಕೂ ಅಧಿಕ ದೇವದಾಸಿ ಮಹಿಳೆಯರ ಕುಟುಂಬಗಳನ್ನು ಗುರುತಿಸುವ ಸರ್ವೆ ಕಾರ್ಯ ಪೂರ್ಣಗೊಳಿಸದೆ ಇರುವುದರಿಂದ ದೇವದಾಸಿ ಮಹಿಳೆಯರ ಕುಟುಂಬಗಳ...

ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ ಗುರುವಿನದ್ದು

0
ಸಿರುಗುಪ್ಪ :    ಡಾ.ಸರ್ವಪಲ್ಲೆ ರಾಧಕೃಷ್ಣನ್‍ರವರು ಆದರ್ಶ ಶಿಕ್ಷಕರಾಗಿ, ರಾಷ್ಟ್ರಪತಿ ಪದವಿಯ ಮೂಲಕ ಶಿಕ್ಷಕ ಸಮುದಾಯಕ್ಕೆ ಮೆರಗನ್ನು ತಂದು ಕೊಟ್ಟು ಶಿಕ್ಷಕರ ಘನತೆಯನ್ನು ಹೆಚ್ಚಿಸಿದ್ದಾರೆ, ಪ್ರತಿಯೊಬ್ಬರ ಶಿಕ್ಷಕರು ಅವರ ಜೀವನ ತತ್ವ...

ಟೌನ್ ರಿಕ್ರಿಯೇಷನ್ ಕ್ಲಬ್ ಮುಚ್ಚುವಂತೆ ಒತ್ತಾಯ

0
ಮಧುಗಿರಿ:     ಟೌನ್ ರಿಕ್ರೀಯೇಷನ್ ಕ್ಲಬ್‍ನಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಚಟುವಟಿಕೆಗಳ ನಡೆಯುತ್ತಿದ್ದು ಕಬ್ಲ್ ಮುಚ್ಚುವಂತೆ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಒತ್ತಾಯಿಸಿದ್ದಾರೆ.      ಪಟ್ಟಣದ ಹೈಸ್ಕೂಲ್ ರಸ್ತೆಯ...

ಜಿ.ಎಸ್.ಟಿ. : ತ್ರೈಮಾಸಿಕ ರಿಟನ್ರ್ಸ್ ಸಲ್ಲಿಕೆ ಗೊಂದಲವಾಗುತ್ತಿದೆಯಾ?

0
      ಜಿ.ಎಸ್.ಟಿ. ಅಡಿಯಲ್ಲಿ ರಿಟನ್ರ್ಸ್ ಸಲ್ಲಿಕೆ ದಿನದಿಂದ ದಿನಕ್ಕೆ ಕ್ಲಿಷ್ಟಕರವಾಗುತ್ತಿದೆ ಎನ್ನುವ ಕೂಗು ಹಲವಾರು ಕಡೆಗಳಿಂದ ಕೇಳಿಬರುತ್ತಿದೆ. ಪ್ರತಿ ತಿಂಗಳ ವಹಿವಾಟನ್ನು ಸಲ್ಲಿಸಲು ಮೊದಲು ತ್ರಿ-ಬಿ ಫಾರಂ ಬಿಟ್ಟಿದ್ದು ತನ್ಮೂಲಕ...

ಸದ್ಯದ ಸ್ಥಿತಿಯಲ್ಲಿ ಕಾವ್ಯ ಬರೆಯುವುದು ಕಷ್ಟದ ಕೆಲಸ: ಡಾ.ಅಗ್ರಹಾರ ಕೃಷ್ಣಮೂರ್ತಿ

0
ತುಮಕೂರು      ಸಮಕಾಲೀನ ಭಾರತದ ಸಾಂಸ್ಕೃತಿಕ-ರಾಜಕೀಯ ಸಂದರ್ಭದಲ್ಲಿ ಕಾವ್ಯ ಬರೆಯುವುದು ಸವಾಲಿನ ಕೆಲಸವಾಗಿದ್ದು, ಕವಿ ಅನಿವಾರ್ಯವಾಗಿ ಸಂಕೇತದ ಮೊರೆ ಹೋಗಬೇಕಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಹಾಗೂ ವಿಮರ್ಶಕ...

ಜಗತ್ತಿನಲ್ಲೇ ಮ್ಯಾರಥಾನ್ ಓಟಕ್ಕೆ ಮಹತ್ವ ಇದೆ: ಹುಲಿನಾಯ್ಕರ್

0
ತುಮಕೂರು      ಇಡೀ ಜಗತ್ತಿನಲ್ಲೇ ಮ್ಯಾರಥಾನ್ ಓಟಕ್ಕೆ ಅತ್ಯಂತ ಮಹತ್ವವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಇಂದಿಲ್ಲಿ ಹೇಳಿದರು.       ನಗರದ...

ವಿವಾದ ಸೃಷ್ಟಿಸಿದ್ದ ರೇವಣ್ಣ ವರ್ಗಾವಣಾ ಪರ್ವ

0
ಬೆಂಗಳೂರು:     ಇತ್ತೀಚೆಗೆ ಲೋಕೋಪಯೋಗಿ ಸೇರಿ ವಿವಿಧ ಇಲಾಖೆಗಳಲ್ಲಿ ಭಾರೀ ವರ್ಗಾವರ್ಗಿ ನಡೆಸಿ ವಿವಾದ ಸೃಷ್ಟಿಸಿದ್ದ ಸಚಿವ ಎಚ್.ಡಿ. ರೇವಣ್ಣ ಅವರ ಕ್ರಮ ಇದೀಗ ಹಿಂದುಳಿದ ವರ್ಗಗಳ ಅಧಿಕಾರಿ ವಲಯದಲ್ಲಿ ಅಸಹನೀಯ...

ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.

0
ಚಳ್ಳಕೆರೆ      ವಿದ್ಯಾರ್ಥಿಗಳಲ್ಲಿ ಹಲವಾರು ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಅವುಗಳನ್ನು ಗುರುತಿಸಿ ಹೊರ ತರುವ ಕಾರ್ಯವನ್ನು ಶಿಕ್ಷಕ ವೃಂದ ಮಾಡಬೇಕಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ವಿವಿಧ...
Share via