Tag: kannadanews papertoday
ಜನಸಂಪರ್ಕ ಸಭೆಗಳಿಂದ ಸಮಸ್ಯೆಗಳಿಗೆ ಪರಿಹಾರ
ಹೊಸದುರ್ಗ ಜನರು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ ಕಚೇರಿಗಳನ್ನು ಅಲೆಬೇಕಾದ ಸ್ಥಿತಿ ಇದ್ದು ಅಧಿಕಾರಿಗಳೇ ಗ್ರಾಮಕ್ಕೆ ಬಂದು ಜನಸಂಪರ್ಕ ಸಭೆಗಳನ್ನು ಮಾಡುವುದರಿಂದ ಜನರಿಗೆ ಸಮಯ, ವ್ಯರ್ಥ ಖರ್ಚು ಉಳಿತಾಯವಾಗಿ ಮನೆ ಬಾಗಿಲಲ್ಲೆ...
ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಚುರುಕುಗೊಳಿಸಲು ಶಾಸಕರ ಕಟ್ಟುನಿಟ್ಟಿನ ಸೂಚನೆ
ಚಳ್ಳಕೆರೆ ನಗರದ ಮಧ್ಯಭಾಗದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್ ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಶಾಸಕ ಟಿ.ರಘುಮೂರ್ತಿ ಪೌರಾಯುಕ್ತ ಜೆ.ಟಿ.ಹನುಮಂತರಾಜುರವರಿಗೆ ಸೂಚಿಸಿದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿ...
ಭೂಪರಿವರ್ತನೆಗೆ ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಕೆ : ಡಿಸಿ ರಾಮ್ ಪ್ರಸಾತ್ ಮನೋಹರ್
ಬಳ್ಳಾರಿ ಬಳ್ಳಾರಿಯಲ್ಲಿ ಇನ್ಮುಂದೆ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಭೂ ಪರಿವರ್ತನೆಗೆ ಮ್ಯಾನ್ಯುಯಲ್ ಆಗಿ ಅರ್ಜಿ ಸಲ್ಲಿಸುವುದಕ್ಕೆ ಜಿಲ್ಲಾಡಳಿತ ಇತಿಶ್ರೀ ಹಾಡಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದನ್ನು...
ಅ.6 ರಿಂದ ಇಸ್ರೋದಿಂದ ಬಳ್ಳಾರಿಯಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ
ಬಳ್ಳಾರಿ ಭಾರತ ಸರ್ಕಾರ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಜಿಲ್ಲಾಡಳಿತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಬಿಐಟಿಎಂ ಹಾಗೂ ಜೆಎಸ್ಡಬ್ಲ್ಯೂ ಸಂಯುಕ್ತಾಶ್ರಯದಲ್ಲಿ ನಗರದ ಬಿಐಟಿಎಂ(ಬಳ್ಳಾರಿ ಇನ್ಸ್ಟಿಟ್ಯೂಶನ್...
ಬಯಲು ಶೌಚಮುಕ್ತ ನಗರವನ್ನಾಗಿಸಲು ಮೇಯರ್ ಸುಶೀಲಾ ಬಾಯಿ ಕರೆ
ಬಳ್ಳಾರಿ ನಗರದಲ್ಲಿ ಬಯಲು ಶೌಚಮುಕ್ತ ವನ್ನಾಗಿಸಲು ಹಾಗೂ ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಿ ಪಾಲಿಕೆಯ ವಾಹನಗಳಿಗೆ ನೀಡುವುದರ ಮೂಲಕ ನಿರ್ಮಲ ನಗರವನ್ನಾಗಿಸಲು ಸಾರ್ವಜನಿಕರು ಮುಂದಾಗಬೇಕು ಎಂದು...
ಮಹೀಂದ್ರಾ ಫೈನಾನ್ಸಿಯಲ್ ಸರ್ವಿಸಿಸ್ ನ 73ನೇ ವರ್ಷದ ಸಂಸ್ಥಾಪನಾ ದಿನಾಚರಣೆ
ಬಳ್ಳಾರಿ: ಮಹೀಂದ್ರಾ & ಮಹೀಂದ್ರಾ ಫೈನಾನ್ಸಿಯಲ್ ಸರ್ವಿಸಿಸ್ ಲಿಮಿಟೆಡ್‍ನ ಸಂಸ್ಥಾಪನಾ ದಿನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಈ ವರ್ಷವು ಸಹ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಫೈನಾನ್ಸ್ ಕಂಪನಿಯ ಮುಖ್ಯ ಉದ್ದೇಶ...
ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಹೋರಾಟ : 116 ರೈತರ ಮೇಲಿನ ಮೊಕದ್ದಮೆ...
ತುಮಕೂರು: ಬೆಳ್ಳಾವಿ ಹೋಬಳಿ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಉಂಟಾಗಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 2014 ರಲ್ಲಿ ದಾಖಲಾಗಿದ್ದ ರೈತರ ಮೇಲಿನ ಮೊಕದ್ದಮೆಗಳನ್ನು...
ರಾಷ್ಟ್ರೀಯ ಮೌಲ್ಯಮಾಪನ ತಂಡದ ಪೋಸ್ಟ್‍ಮ್ಯಾನ್‍ಗಳಿಗೆ ಖಡಕ್ ಎಚ್ಚರಿಕೆ
ಕೊರಟಗೆರೆ ರಾಜ್ಯ ಹಾಗು ಕೇಂದ್ರ ಸರ್ಕಾರ ಬಡವರ ಹಿತರಕ್ಷಣೆಗಾಗಿ ನೀಡುವ ವೃದ್ದಾಪ್ಯ, ವಿದವಾ, ಹಾಗೂ ಅಂಗವಿಕಲ ವೇತನಗಳ ವಿತರಣೆ ಸಂಧರ್ಬದಲ್ಲಿ ಪೋಸ್ಟ್‍ಮ್ಯಾನ್‍ಗಳು ಕಮಿಷನ್ ಹಿಡಿದು ಪಿಂಚಣಿ ಹಣ ನೀಡುತ್ತಿರುವುದು ಗಮನಕ್ಕೆ...
ಹುಳಿಯಾರಿನ ಪದವಿ ಕಾಲೇಜಿನಲ್ಲಿ ಗಾಂಧಿ ಹೊಸ ಓದು ಕಾರ್ಯಕ್ರಮ
ಹುಳಿಯಾರು ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧಿ - ಹೊಸ ಓದು ವಿದ್ಯಾರ್ಥಿಗಳೊಂದಿಗೆ ಚರ್ಚೆ ಮತ್ತು ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಾಂಸ್ಕತಿಕ...
ಸಸಿ ನೆಟ್ಟು ಹಿರಿಯ ನಾಗರಿಕರ ದಿನಾಚರಣೆ
ಹುಳಿಯಾರು ಹೋಬಳಿಯ ಜೋಡಿ ತಿರುಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಮೂಲಕ ಹಿರಿಯ ನಾಗರಿಕರ ದಿನವನ್ನು ಆರ್ಥಪೂರ್ಣವಾಗಿ ಆಚರಿಸಲಾಯಿತು. ನಿವೃತ್ತ ಶಿಕ್ಷಕ ರಾಮಕೃಷ್ಣಪ್ಪ ಸಸಿ...













