Tag: kannadanews papertoday
ಸಾಲಮನ್ನಾಕ್ಕೆ ಸಮ್ಮತಿ ಇಲ್ಲ; ರಾಜನಾಥ್ ಸಿಂಗ್
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ, ರೈತರು ಪ್ರತಿಭಟನೆಯನ್ನು ಇಂದು ನವದೆಹಲಿಯಲ್ಲಿ ನಡೆಸಿದ್ದಾರೆ. ತಮ್ಮ 9 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ದ ನಡೆಸಿದ ಪ್ರತಿಭಟನೆಯಿಂದಾಗಿ 9 ಬೇಡಿಕೆಗಳಲ್ಲಿ 2 ಬೇಡಿಕೆಗಳನ್ನು ಹೊರತು...
ರೈತರನ್ನು ತಡೆಯಲು ಪೊಲೀಸರು ಜಲಫಿರಂಗಿ ಪ್ರಯೋಗ : ನವದೆಹಲಿ
ನವದೆಹಲಿ,: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಆಯೋಜಿಸಿದ ಪ್ರತಿಭಟನೆಯಲ್ಲಿ, ರಾಜಧಾನಿ ದೆಹಲಿಗೆ ಪ್ರವೇಶಿಸಲು ಪ್ರಯತ್ನಿಸಿದ ರೈತರನ್ನು ತಡೆಯಲು ಪೊಲೀಸರು...
ದನಗಳನ್ನು ಮೇಯಿಸುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ…
ಕೃಷ್ಣರಾಜಪೇಟೆ ಕೃಷ್ಣರಾಜಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ನಾರಾಯಣದುರ್ಗದ ಅಂಕನಾಥಪುರ ಸರಹದ್ದಿನಲ್ಲಿ ದನಗಳನ್ನು ಮೇಯಿಸುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ...ರಾಯಸಮುದ್ರ ಗ್ರಾಮದ ಮಹೇಶ್ ಅವರ ಪುತ್ರ ವಿಜಯ್(20). ಚಿರತೆಯಿಂದ ದಾಳಿಗೊಳಗಾಗಿರುವ ಯುವಕ..ಬಲಗೈಯನ್ನು ಕಚ್ಚಿ,...
ಸ್ವಚ್ಚ ಭಾರತಕ್ಕೆ ಕೈ ಜೋಡಿಸಿದ ಪುದುಚೇರಿ ಸಿಎಂ
ಪುದುಚೇರಿ: ಪುದುಚೇರಿಯ ಮುಖ್ಯಮಂತ್ರಿಗಳಾದ ಶ್ರೀ ವಿ.ನಾರಾಯಣಸ್ವಾಮಿ ಅವರು ಇಂದು ಬೆಳಿಗ್ಗೆ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಚ ಭಾರತ ಅಭಿಯಾನದ ಭಾಗವಾಗಿ ತಾವೆ ಸ್ವತಹ ಸಲಾಕೆ ಹಿಡಿದು ಚರಂಡಿಗಿಳಿದು ಸ್ಛಚ್ಛತೆ ಮಾಡಿರುವುದು ಈಗ ಬಹಳ ಮೆಚ್ಚುಗೆಗೆ...
ನೀರಿಗಿಳಿದ ಎಮ್ಮೆಯನ್ನು ಹಿಡಿಯಲು ಹೋಗಿ ರೈತನ ಸಾವು
ಕೃಷ್ಣರಾಜಪೇಟೆ ಕೃಷ್ಣರಾಜಪೇಟೆ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದ ಕೆರೆಯ ಬಳಿ ಎಮ್ಮೆ ಮೇಯಿಸಲು ಹೋಗಿದ್ದ ರೈತ ನೀರಿನಲ್ಲಿ ಮುಳುಗಿ ಸಾವು...ಮುರುಕನಹಳ್ಳಿ ಗ್ರಾಮದ ರೈತ ನಂಜೇಗೌಡ(70). ನೀರಿಗಿಳಿದ ಎಮ್ಮೆಯನ್ನು ಹಿಡಿಯಲು...
ರೈತರಿಗೆ ಕಿರುಕುಳ; ಬ್ಯಾಂಕ್ ಮ್ಯಾನೇಜರ್ ಹೊಣೆ
ಹಾಸನ: ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ನೀಡಿದರೆ, ಬ್ಯಾಂಕ್ ಮ್ಯಾನೇಜರ್ ಅವರೇ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ರಾಷ್ಟ್ರೀಕೃತ ಬ್ಯಾಂಕ್‍ಗಳ ವಿರುದ್ದ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು,...
ಕೊಲ್ಕತ್ತದಲ್ಲಿ ಬಾಂಬ್ ಸ್ಪೋಟ….!
ಕೊಲ್ಕತ್ತ: ಪಶ್ಚಿಮ ಬಂಗಾಳ ಸದಾ ಸುದ್ಧಿಯಲ್ಲೇ ಇರುವ ರಾಜ್ಯ ಒಮ್ಮೆ ರಾಜಕೀಯಕಾದರೆ ಇನ್ನೊಮ್ಮೆ ಕಾಳಿ ಮಾತೆಯ ಜಾತ್ರೆಗೆ ಮತ್ತೊಮ್ಮೆ ಬಂಗಾಳದ ಕವಿಗಳಿಗೆ ಇದರ ಜೊತೆಗೆ ಇತ್ತೀಚೆಗೆ ಕುಸಿದ...
ಪತ್ನಿಯಿಂದ ಪ್ರಾಣ ಬೆದರಿಕೆ; ದೂರು ದಾಖಲಿಸಿದ ವೈದ್ಯ
ಹುಬ್ಬಳ್ಳಿ; ತನಗೆ ಪ್ರಾಣ ಬೆದರಿಕೆ ಇದೆಯೆಂದು ವೈದ್ಯರೊಬ್ಬರು ತನ್ನ ಪತ್ನಿ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಡಾ.ಕ್ರಾಂತಿಕಿರಣ್ ಅವರು ತನ್ನ ಪತ್ನಿ ಶೋಭಾ ಅವರಿಂದ ತನಗೆ...
ದೇವೇಗೌಡ, ಎಚ್‌ಡಿಕೆ ಬಿಟ್ಟು ನಮ್ಮಲ್ಲಿ ಶನಿಗಳಿಲ್ಲ : ಜೆಡಿಎಸ್ ಸಚಿವ !
ಬೆಂಗಳೂರು :ಯಡಿಯೂರಪ್ಪ ಅವರಿಗೆ ಟಾಂಗ್ ನೀಡುವ ಭರದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ತಮ್ಮ ಪಕ್ಷದ ವರಿಷ್ಠರನ್ನು ಟೀಕಿಸಿ ಮುಜುಗರಕ್ಕೀಡು ಮಾಡಿದಾರೆ. ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಬಿಟ್ಟು...
ದುನಿಯಾ ವಿಜಿ ಕೀರ್ತಿಗೌಡ ಅವರನ್ನು ಮದುವೆ ಆಗಿಲ್ಲ
ಬೆಂಗಳೂರು: ಚಲನಚಿತ್ರ ನಟ ದುನಿಯಾ ವಿಜಿ ಅವರು ಕೀರ್ತಿಗೌಡ ಅವರನ್ನು ಮದುವೆ ಆಗಿಲ್ಲ ಎಂದು ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಕೀರ್ತಿಗೌಡ...













