Tag: kannadanews papertoday
ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅವಶ್ಯ
ದಾವಣಗೆರೆ: ಗ್ರಾಮೀಣ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಅಭಿಪ್ರಾಯಪಟ್ಟರು. ನಗರದ ಎಸ್.ಎಸ್.ಬಡಾವಣೆಯ ಸುಭಾಷ್‍ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ...
ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿಗಾಗಿ ಒತ್ತಾಯ
ದಾವಣಗೆರೆ: ಅಸಂಘಟಿತ ನಿವೃತ್ತ ಕಾರ್ಮಿಕರಿಗೆ ಪರ್ಯಾಪ್ತ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ, ನಿವೃತ್ತ ಅಸಂಘಟಿತ ಕಾರ್ಮಿಕರ ಯೂನಿಯನ್‍ಗಳ ಒಕ್ಕೂಟದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ...
ಭಾರತೀಯ ನ್ಯಾಯಾಂಗ ವಿಶ್ವದಲ್ಲೇ ಅತ್ಯಂತ ಬಲಿಷ್ಠ: ದೀಪಕ್ ಮಿಶ್ರಾ
ನವದೆಹಲಿ: ಭಾರತೀಯ ನ್ಯಾಯಾಂಗ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮತ್ತು ಸದೃಢವಾಗಿದ್ದು, ಯುವ ವಕೀಲರು ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಿರ್ಗಮಿತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ...
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅವಿರೋಧವಾಗಿ ಆಯ್ಕೆ
ಹರಪನಹಳ್ಳಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ತೊಗರಿಕಟ್ಟೆ ಕ್ಷೇತ್ರದ ಹೋಳೆಯಾಚೆ ಬೀರಪ್ಪ, ಉಪಾಧ್ಯಕ್ಷರಾಗಿ ಬಿ.ಆರ್.ನಳಿನಾ ಅವರು ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ...
ಕಲಾಮಂದಿರ ಸ್ಥಾಪನೆಗೆ ಸಹಕರಿಸಿ : ದಿವುಶಂಕರ್
ಹಿರಿಯೂರು: ನಗರದಲ್ಲಿ ಚಿತ್ರನಟ ದಿವಂಗತ ಶಂಕರ್‍ನಾಗ್‍ರವರ ಹೆಸರಿನಲ್ಲಿ ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಕಲಾಮಂದಿರ ನಿರ್ಮಿಸುವ ಉದ್ದೇಶವಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜೂನಿಯರ್ ಶಂಕರ್‍ನಾಗ್ ಖ್ಯಾತಿಯ ಹೆಚ್.ಸಿ.ದಿವುಶಂಕರ್...
ಮದುವೆ ಮನೆಯಲ್ಲಿ ಕವಿಗೋಷ್ಠಿ ಸಾಹಿತ್ಯ ಪ್ರೇಮಿ ಹುಸೇನ್‍ಫೀರ್
ಹಿರಿಯೂರು: ಮದುವೆ ಮನಸ್ಸು ಮನಸ್ಸುಗಳ ಬೆಸುಗೆಯ ಸ್ವಚ್ಛಂದದ ಜೀವನ ಈ ಮದುವೆ ಮನೆಯಲ್ಲಿ ಕವಿಗೋಷ್ಠಿ ಆಯೋಜಿಸಿರುವುದು ನಿಜಕ್ಕೂ ಒಂದು ವಿಶೇಷವಾಗಿದೆ. ಸಾಹಿತ್ಯದ ಬಗ್ಗೆ ಒಲವು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮದುವೆ ಮನೆಯಲ್ಲಿ...
ಹಿರಿಯ ನಾಗರಿಕರಿಗೆ ನವೆಂಬರ್ 1 ರಿಂದ 1000 ರೂ ಮಾಶಾಸನ
ಬೆಂಗಳೂರು: ಈ ವರ್ಷದಿಂದಲೇ ಹಿರಿಯ ನಾಗರಿಕರಿಗೆ 5 ಸಾವಿರ ರೂ. ವೇತನ ನೀಡುವ ಆಶಯ ಇತ್ತು, ಆದರೆ ಸರ್ಕಾರದಲ್ಲಿ ಸಾಕಷ್ಟು ಸವಾಲುಗಳಿವೆ ಹಾಗಾಗಿ ನವೆಂಬರ್ 1 ರಿಂದ ಒಂದು ಸಾವಿರ...
ಅರಣ್ಯೀಕರಣದಿಂದ ಶೇ. 2ರಷ್ಟು ಅರಣ್ಯ ವೃಧಿಯಾಗಿದೆ : ಆರ್. ಶಂಕರ್
ಬೆಂಗಳೂರು: ಅರಣ್ಯೀಕರಣಕ್ಕೆ ಆದ್ಯತೆ ನೀಡಿದ ಪರಿಣಾಮ ಶೇ. 2ರಷ್ಟು ಹಸಿರು ಪ್ರಮಾಣ ಹೆಚ್ಚಾಗಿದೆ ಎಂದು ಅರಣ್ಯ ಸಚಿವ ಆರ್. ಶಂಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಲ್ಲಿ...
ಕೆರೆ ಅಂಗಳದಲ್ಲಿ ಬೆಳೆದಿದ್ದ ಬೆಳೆಗೆ ಕುರಿಗಾಯಿಗಳ ಲಗ್ಗೆ.
ಹರಪನಹಳ್ಳಿ ತಾಲೂಕಿನ ಅರಸಿಕೆರೆ ಐತಿಹಾಸಿಕ ಕೆರೆ ಅಂಗಳದಲ್ಲಿ ಬೆಳೆದಿದ್ದ ವಿವಿಧ ಬೆಳೆ ಕಠಾವಿಗೂ ಮುನ್ನವೇ ಕುರಿಗಾಯಿಗಳು ಮೇಯಿಸಿಕೊಂಡಿದ್ದಾರೆ. ಮೆಕ್ಕೆಜೋಳ, ಸೂರ್ಯಕಾಂತಿ, ಊಟದ ಜೋಳ ಸೇರಿ ವಿವಿಧ ಬೆಳೆ...
ಸಹಕಾರಿ ಬ್ಯಾಂಕಿಂಗ್ ಮ್ಯಾನೇಜ್‍ಮೆಂಟ್ ಕೋರ್ಸಿನಲ್ಲಿ ಪ್ರಥಮ ಸ್ಥಾನ
ತುಮಕೂರು: ತುಮಕೂರಿನ ಶ್ರೀ ಹರ್ತಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಹಕಾರಿ ವ್ಯವಸ್ಥಾಪನಾ ಪ್ರಾದೇಶಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆರ್.ಐ.ಸಿ.ಎಂ. ಇವರ ನಡೆಸಿದ್ದ ಸಹಕಾರಿ ಬ್ಯಾಂಕಿಂಗ್ ಮ್ಯಾನೇಜ್‍ಮೆಂಟ್ ಕೋರ್ಸಿನಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾರೆ 2016-17...













