Tag: kannadanews
ಸಾಲ ಪಡೆಯಲಿಚ್ಚಿಸುವವರಿಗೆ ದೊಡ್ಡ ಶಾಕ್ ನೀಡಿದ ಆರ್ ಬಿ ಐ..!
ನವದೆಹಲಿ: ನಿರೀಕ್ಷೆಯಂತೆ ರಿಸರ್ವ್ ಬ್ಯಾಂಕ್ ಬುಧವಾರ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ.ಇದಕ್ಕೆ ಕಾರಣವನ್ನು ಕೊಟ್ಟಿರುವ ರಿಸರ್ವ್ ಬ್ಯಾಂಕ್ ಆಂತರಿಕ ಹಣದುಬ್ಬರ ಇನ್ನೂ ಕಡಿಮೆಯಾಗಿಲ್ಲ...
ಹಣದ ಆಮೀಷ : ಬಿಜೆಪಿ ಶಾಸಕನ ವಿರುದ್ಧ ದೂರು
ನವದೆಹಲಿ: ಮುಂಬರುವ ಚುನಾವಣೆಗೂ ಮೊದಲೇ ಮತದಾರರಿಗೆ ತಲಾ ಆರು ಸಾವಿರ ನೀಡುವುದಾಗಿ ಆಮೀಷ ಒಡ್ಡಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಕರ್ನಾಟಕ...
ಶ್ರದ್ಧಾ ಪ್ರಕರಣ : ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ
ನವದೆಹಲಿ: ದೆಹಲಿ ಜನರ ನಿದ್ದೆ ಕೆಡಿಸಿದ್ದ ಶ್ರದ್ದಾ ಪ್ರಕರಣದಲ್ಲಿ ಶ್ರದ್ಧಾ ವಾಕರ್‌ನನ್ನು ಹತ್ಯೆ ಮಾಡಿದ ಆಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ಪೊಲೀಸರು ಫೆ.7ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಅದರಲ್ಲಿ ಆರೋಪಿ ತನ್ನ...
ರಸ್ತೆ ನಿರ್ಮಿಸಿದ ಗುತ್ತಿಗೆದಾರರಿಂದಲೇ ರಸ್ತೆಗೆ ಸಂಚಕಾರ
ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ
ತಿಪಟೂರು :ರಂಗನಾಥ್ ಪಾರ್ಥಸಾರಥಿ ಹಿಂದಿನ ಪ್ರಧಾನಿ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳಾದರೆ ರೈತರಿಗೆ ಅನುಕೂಲವೆಂದು ರಸ್ತೆ ನಿರ್ಮಿಸಿದರು, ಆದರೆ ಇಂದಿನ ಸರ್ಕಾರಗಳು ರಸ್ತೆಗಳನ್ನು ಮಿರ್ನಿಸುತ್ತಿವೆಯಾದರು ಅವುಗಳು...
ಜನಾಷೀರ್ವಾದದಿಂದ ಬಿಜೆಪಿ ಎಂದೂ ಅಧಿಕಾರ ಹಿಡಿದಿಲ್ಲ : ಸಿದ್ದರಾಮಯ್ಯ
ಕಲಬುರಗಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದ್ದು ಪರಸ್ಪರ ವಾಗ್ದಾಳಿಯೂ ಸಹ ಜೋರಾಗಿಯೇ ಇದೆ, ಸರ್ಕಾರದ ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ...
ಗುಬ್ಬಿ : ಚುನಾವಣೆಗೂ ಮುನ್ನವೆ ಆರೋಪ-ಪ್ರತ್ಯಾರೋಪ ಪರ್ವ ಆರಂಭ
ಗುಬ್ಬಿರಾಜೇಶ್ ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನವೆ ರಾಜಕೀಯ ಮುಖಂಡರು ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿ ಹೋಗಿದ್ದಾರೆ. ರಾಜ್ಯದ ರಾಜಕಾರಣದಲ್ಲೇ ಚಲನ ಮೂಡಿಸಿರುವ ಗುಬ್ಬಿ ಕ್ಷೇತ್ರ ಹಾಲಿ ಶಾಸಕ...
ರುದ್ರಣ್ಣ ಹರ್ತಿಕೋಟೆ ಅವರಿಗೆ ರಾಷ್ಟ್ರೀಯ ಉತೃಷ್ಟತಾ ಪುರಸ್ಕಾರ
ಬೆಂಗಳೂರು : ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರಿಗೆ ಭಾರತೀಯ ಪತ್ರಿಕಾ ಮಂಡಳಿಯ 2020 ನೆ ಸಾಲಿನ ರಾಷ್ಟ್ರೀಯ ಉತೃಷ್ಟತಾ ಪುರಸ್ಕಾರ ಲಭಿಸಿದೆ. ಕರ್ನಾಟಕದಲ್ಲಿ ಹವಾಮಾನ ಆಧಾರಿತ ಹೊಸ...
ಗ್ರಾಮಾಂತರ ಚುನಾವಣೆ : ಪಕ್ಷಗಳ ಕಾಳಗಕ್ಕಿಂತ ವ್ಯಕ್ತಿಗಳ ನಡುವಿನ ಕಾಳಗ
ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ, ಮುಖಂಡರ ನಡುವಿನ ಸಂಘರ್ಷ ಈ ಕ್ಷಣಕ್ಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ. ಚುನಾವಣೆಯ ದಿನಗಳು ಸಮೀಪಿಸುವುದಕ್ಕೂ ಮುನ್ನವೇ...
ವಿದೇಶಿ ಪ್ರತಿನಿಧಿಗಳ ಆಗಮನ : ರಾತ್ರೋ-ರಾತ್ರಿ ರಸ್ತೆ ಗುಂಡಿ ಮಾಯ
ಪಾವಗಡ : ತಾಲ್ಲೂಕಿನ ತಿರುಮಣಿಯಲ್ಲಿರುವ ಸೋಲಾರ್ ಪಾರ್ಕ್ ವೀಕ್ಷಿಸಲು ಸುಮಾರು 20 ದೇಶಗಳ ಪ್ರತಿನಿಧಿಗಳು ಬೆಂಗಳೂರಿನಿಂದ ರಸ್ತೆ ಮೂಲಕ ಮಂಗಳವಾರ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ-ಶಿಪ್ ರಸ್ತೆಗೆ ರಾತ್ರೋರಾತ್ರಿ ಅಲ್ಲಲ್ಲಿ...
ನಮ್ಮ ಮೆಟ್ರೋ : ಕೂದಲೆಳೆಯ ಅಂತರದಲ್ಲಿ ತಪ್ಪಿದ ಅನಾಹುತ
ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಹಳಿ ಬಿರುಕು ಬಿಟ್ಟಿದ್ದು, ಮೆಟ್ರೋ ಸಂಚಾರದಲ್ಲಿ ಸ್ವಲ್ಪವೇ ಅಂತರದಲ್ಲಿ ಬೃಹತ್ ಅನಾಹುತ ನಡೆಯುವುದು ತಪ್ಪಿದಂತಾಗಿದೆ. ಹಳಿ ಬಿರುಕು ಬಿಟ್ಟ ವಿಚಾರ ತಡವಾಗಿ...













