Tag: kannadanews
ಬುದ್ಧ ಜಯಂತಿ ಕಾರ್ಯಕ್ರಮ
ಚಳ್ಳಕೆರೆ ಮನುಷ್ಯನ ಪ್ರಯತ್ನವಿಲ್ಲದೆ ತಾನಾಗಿಯೇ ಯಾವುದೇ ಬದಲಾವಣೆ ಜಗತ್ತಿನಲ್ಲಿ ನಡೆಯುವುದಿಲ್ಲ ಎಂದು ವೈಜ್ಞಾನಿಕ ಮನೋಧರ್ಮವನ್ನು 2500 ವರ್ಷಗಳ ಹಿಂದೆಯೇ ಬುದ್ದ ಜಗತ್ತಿಗೆ ಸಾರಿದ್ದಾರೆ ಎಂದು ಸಾಹಿತಿ ಮೋದೂರು ತೇಜ ಹೇಳಿದರು.ತಾಲೂಕಿನ ಕನ್ನಡ...
ಹುಕ್ಕೇರಿ ಮಠಕ್ಕೆ ಉದಾಸಿ ಭೇಟಿ
ಹಾವೇರಿ : ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿದ ಶಿವಕುಮಾರ ಉದಾಸಿಯವರು ನಗರದ ಹುಕ್ಕೇರಿಮಠಕ್ಕೆ ಭೇಟಿ ನೀಡಿದರು.ಬಿಜೆಪಿ ಪಕ್ಷದ ಅಪಾರ ಜನಸಮೂಹದೊಂದಿಗೆ ಹುಕ್ಕೇರಿಮಠದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆಯಲ್ಲಿ...
ಹ್ಯಾಟ್ರಿಕ್ ವಿಜಯ ಸಾಧಿಸಿದ ಶಿವಕುಮಾರ್ ಉದಾಸಿ
ಹಾವೇರಿ : ಸತತ ಮೂರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಪಕ್ಷದ ಶಿವಕುಮಾರ ಉದಾಸಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ ಪಕ್ಷದ ಡಿಆರ್ ಪಾಟೀಲ ವಿರುದ್ಧ ಶಿವಕುಮಾರ ಉದಾಸಿ...
ಜನಾದೇಶಕ್ಕೆ ತಲೆ ಬಾಗಲೇಬೇಕು : ಉಗ್ರಪ್ಪ
ಬಳ್ಳಾರಿ ಬಳ್ಳಾರಿಯ ಜನರು ಯಾಕೆ ಈ ರೀತಿಯ ತೀರ್ಪನ್ನು ಕೊಟ್ಟಿದ್ದರೋ ನನಗೆ ಗೊತ್ತಿಲ್ಲ, ಆದರೆ ನನ್ನ ಜೀವನದ ಉದ್ದಗಲಕ್ಕೂ ಕ್ಷೇತ್ರದ ಅಭಿವೃದ್ಧಿಗೆ ಸೋತರು ಶ್ರಮಿಸುತ್ತೇನೆ. ಎಂದು ಉಗ್ರಪ್ಪ ಸೋಲಿನ ಬೀತಿಯಿಂದ ಹೊರಬಂದು...
ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ..!!
ಕೊರಟಗೆರೆ:- ಕಾಂಗ್ರೇಸ್ ಮತ್ತುಜೆಡಿಎಸ್ ಭದ್ರ ಕೋಟೆ ಕೊರಟಗೆರೆ ಕ್ಷೇತ್ರದ ಮತದಾರರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಆರ್ಶಿವಾದ ಮಾಡಿ ನೂತನಇತಿಹಾಸ ಸೃಷ್ಟಿಸಿದ್ದಾರೆ ಎಂದು ತುಮಕೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪವನಕುಮಾರ್...
ಪ್ರತೀ ಹೋಬಳಿಗೊಂದರಂತೆ ಮೇವು ಬ್ಯಾಂಕ್ ಆರಂಭಿಸುವಂತೆ ಸ್ವಾಮೀಜಿ ಮನವಿ
ಶಿರಾ: ರಾಜ್ಯದಲ್ಲಿ ಮಳೆ ಇಲ್ಲದೇ ಜನ ಮತ್ತು ಜಾನುವಾರುಗಳು ಮೇವು ಹಾಗೂ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಪ್ರತಿ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್...
ಸಂಸದರ ತಂಡದಿಂದ ಬೆಳೆಹಾನಿ ಪ್ರದೇಶ ವೀಕ್ಷಣೆ..!!
ಮಲೇಬೆನ್ನೂರು ಹೋಬಳಿ ವ್ಯಾಪ್ತಿತಲ್ಲಿ ಆಲಿಕಲ್ಲು ಮಳೆಗೆ ಸಿಲುಕಿ ನೆಲಕಚ್ಚಿದ ಭತ್ತದಗದ್ದೆಗಳಿಗೆ ಸಂಸದ ಜಿ.ಎಂ.. ಸಿದ್ದೇಶ್ವರ ಹಾಗೂ ಶಾಸಕ ಎಸ್ ರಾಮಪ್ಪ ಹಾಗೂ ಮಾಜಿ ಶಾಸಕ ಎಚ್ ಶಿವಶಂಕರ್ ಬುಧವಾರ...
ಶಿವಕುಮಾರ ಉದಾಸಿ ಹ್ಯಾಟ್ರಿಕ್ ಗೆಲುವಿಗೆ ಕಾರ್ಯಕರ್ತರ ಸಂಭ್ರಮ
ಗುತ್ತಲ : ಗುತ್ತಲ ಪಟ್ಟಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಕ್ಕೆ ಪಟ್ಟಣದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ...
ಲಾರಿಗೆ ಬೈಕ್ ಡಿಕ್ಕಿ: ಒರ್ವ ಸ್ಥಳದಲ್ಲಿಯೇ ಸಾವು
ಕೊಟ್ಟೂರು ಸಮೀಪದ ಹ್ಯಾಳ್ಯಾ ಗ್ರಾಮದಲ್ಲಿ ಗುರುವಾರ ಬೈಕ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಸವಾರ ಪ್ರೇರಕ(18) ಸ್ಥಳದಲ್ಲಿಯೇ ಮರಣ ಹೊಂದಿದ್ದಾನೆ.ಬೈಕ್‍ನಲ್ಲಿದ್ದ ಮತ್ತೊಬ್ಬ ಹುಡುಗ ಸಚಿನ್(16)ಗೆ ತೀವ್ರಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ...
ಹುಳಿಯಾರು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹುಳಿಯಾರು: ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲಯಲ್ಲಿ ಹುಳಿಯಾರು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಹುಳಿಯಾರಿನ ಬಸ್ ನಿಲ್ದಾಣದಿಂದ...













