Tag: kannadanews
ಅಂಗಡಿಗಳಿಗೆ ನುಗ್ಗಿ ಮೋಜು ಮಾಡುತ್ತಿದ್ದ ರಾಜಸ್ತಾನ ಮೂಲದ ನಾಲ್ವರ ಬಂಧನ
ಬೆಂಗಳೂರು: ಝೂಮ್ ಕಾರನ್ನು ಬಾಡಿಗೆಗೆ ಪಡೆದು ಅಂಗಡಿಗಳಿಗೆ ನುಗ್ಗಿ ಮೋಜು ಮಾಡುತ್ತಿದ್ದ ರಾಜಸ್ತಾನ ಮೂಲದ ನಾಲ್ವರು ಆರೋಪಿಗಳನ್ನು ವರ್ತೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ...
ಲೈವ್ ಬ್ಯಾಂಡ್ ಮತ್ತು ಎರಡು ಡಾನ್ಸ್ ಬಾರ್‍ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ
ಬೆಂಗಳೂರು: ಅಕ್ರಮವಾಗಿ ನಡೆಸುತ್ತಿದ್ದ ಎರಡು ಲೈವ್ ಬ್ಯಾಂಡ್ ಮತ್ತು ಎರಡು ಡಾನ್ಸ್ ಬಾರ್‍ಗಳ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ದಾಳಿ ನಡೆಸಿ ನೇಪಾಳಿ ಮೂಲದ ಮಹಿಳೆ ಸೇರಿ...
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್
ಮೈಸೂರು: ಕಾರು ಅಪಘಾತದಿಂದ ಸೆಪ್ಟೆಂಬರ್ 23 ರಂದು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದ...
ಶಬರಿಮಲೆ ತೀರ್ಪು : ಅ.1 ರಂದು ಕೇರಳ ಬಂದ್..!
ತಿರುವನಂತಪುರಂ: ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಶಿವಸೇನೆಯು ಕೇರಳ ಬಂದ್ ಗೆ ಕರೆನೀಡಿದೆ. ಶಬರಿ ಮಲೆ : ಮಹಿಳೆಯರ ಪ್ರವೇಶಕ್ಕೆ...
ಭೂಕಂಪ 400 ಮಂದಿ ದುರ್ಮರಣ !
ಸುಲಾವೇಸಿ: ನಮ್ಮ ದೇಶದ ನೆರೆಯ ದ್ವೀಪ ಸುಲಾವೇಸಿಯ ಪಲು ನಗರದಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಸುಮಾರು 400 ಮಂದಿ ಸಾವನ್ನಪ್ಪಿರಬಹುದು ಎಂದು ವರದಿಯಾಗಿದೆ....
ನಿಯಂತ್ರಣ ತಪ್ಪಿ ಕೆರೆ ಏರಿಯಿಂದ ಕೆಳಗೆ ಬಿದ್ದ ಬಸ್
ಶಿರಾ:ತಾಲ್ಲೂಕಿನ ಬರಗೂರು ಸಮೀಪದ ಕಲ್ಲಹಳ್ಳಿಯ ಕೆರೆಯ ಏರಿ ಬಳಿ ಸರಕಾರಿ ಬಸ್ ಒಂದು ನಿಯಂತ್ರಣ ತಪ್ಪಿ ಏರಿಯಿಂದ ಕೆಳಗೆ ಬಿದ್ದ ಘಟನೆ ಜರುಗಿದೆ.ಗೋಣಿಹಳ್ಳಿಯಿಂದ ಶಿರಾ ಗೆ ಸಾಗುವ ವೇಳೆ ಈ ಘಟನೆ ಸಂಭವಿಸಿದ್ದು, ...
ಹಿಮಾಚಲದಲ್ಲಿ 16 ಮಂದಿ ನಾಪತ್ತೆ
ಹಿಮಾಚಲ ಪ್ರದೇಶ ಕೆಲ ದಿನಗಳ ಹಿಂದಷ್ಠೆ ಮಳೆಯಿಂದ ತತ್ತರಿಸಿದ್ದ ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ ಚಾರಣಕ್ಕೆಂದು ತೆರಳಿದ್ದ 10 ಮಂದಿ ವಿದೇಶಿಯರು ಸೇರಿ 16 ಮಂದಿ ನಾಪತ್ತೆಯಾಗಿದ್ದಾರೆಂದು ಶನಿವಾರ ತಿಳಿದುಬಂದಿದೆ. ...
ದುಡಿವ ಕೈಗಳಿಗೆ ಉದ್ಯೋಗ : ಉದ್ಯೋಗ ಮೇಳ
ಬೆಂಗಳೂರು: ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ದೃಷ್ಠಿಯಿಂದ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು...
ಸೇನೆಯ ಕೈಗೊಂಬೆಯಂತಾದ ಪಾಕ್ ಪ್ರಧಾನಿ
ನವದೆಹಲಿ: ಪಾಕಿಸ್ತಾನಕ್ಕೆ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಪಾಕಿಸ್ತಾನದ ಸೈನ್ಯ ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ಗಡಿ ಭದ್ರತಾ ಪಡೆದ ನಿರ್ದೇಶಕ ಜನರಲ್...
ಗಾಂಜಾ ವಿಚಾರ : ಜೈಲಿನಲ್ಲಿ ರೌಡಿ ಶೀಟರ್ ಗಳ ಹೊಡೆದಾಟ..!
ತುಮಕೂರು: ಗಾಂಜಾ ವಿಚಾರಕ್ಕೆ ಜೈಲಿನೊಳಗೆ ಎರಡು ರೌಡಿ ತಂಡಗಳ ಪರಸ್ಪರ ಹೊಡೆದಾಡಿಕೊಂಡ ಘಟನೆ ತುಮಕೂರು ಜೈಲಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರೌಡಿಶೀಟರ್ ಗಳಾದ ರೋಹಿತ್ ಮತ್ತು ಚಂದ್ರಮೌಳಿ...













