Home Tags Kannadanews

Tag: kannadanews

ತುಮಕೂರಿನ ಪುರಭವನ ಸಂರಕ್ಷಣೆಗೆ ಆಗ್ರಹ

0
ತುಮಕೂರು    ತುಮಕೂರು ನಗರದ “ಪಾರಂಪರಿಕ ಕಟ್ಟಡ”ವಾದ “ಶ್ರೀಕೃಷ್ಣರಾಜೇಂದ್ರ ಪುರಭವನ”ದ ಸಭಾಂಗಣದಲ್ಲಿ ನಡೆದಿರುವ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಈ “ಪಾರಂಪರಿಕ ಕಟ್ಟಡ”ವನ್ನು ಸಂರಕ್ಷಿಸುವಂತೆ ಕೋರಿ ತುಮಕೂರಿನ ಸಾರ್ವಜನಿಕ ಹೋರಾಟಗಾರ ಆರ್.ವಿಶ್ವನಾಥನ್ ಅವರು ರಾಜ್ಯಪಾಲರು,...

ಕೊಳಗೇರಿಗಳಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭಿಸಲು ಒತ್ತಾಯ

0
ತುಮಕೂರು      ನಗರದ ಎಲ್ಲಾ ಕೊಳಚೆ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾ ಕೊಳಗೇರಿ ಸಮಿತಿ ನಗರಪಾಲಿಕೆ ಆಯುಕ್ತರನ್ನು ಒತ್ತಾಯಿಸಿದೆ.     ಜಿಲ್ಲಾ ಕೊಳಗೇರಿ ಸಮಿತಿಯ...

ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ನಾಲ್ವರ ಸಾವು

0
ತಿಪಟೂರು        ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಹತ್ಯಾಳು ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಟ್ರ್ಯಾಕ್ಟರ್ ಮಗುಚಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕಿಬ್ಬನಹಳ್ಳಿ ಹೋಬಳಿ ಹತ್ಯಾಳ್ ಬೆಟ್ಟದಲ್ಲಿ ಶನಿವಾರ...

ತವರಿನಿಂದ ಗಂಡನ ಮನೆಗೆಂದು ಹೊರಟವರು ನಾಪತ್ತೆ

0
ತುರುವೇಕೆರೆ   ಗಂಡನ ಮನೆಗೆ ಹೋಗುವುದಾಗಿ ಹೇಳಿ ತವರು ಮನೆಯಿಂದ ಹೊರ ಹೋದವರು ಗಂಡನ ಮನೆಗೂ ಹೋಗದೆ ನಾಪತ್ತೆಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ಪಟ್ಟಣದಲ್ಲಿ ನಡೆದಿದೆ.        ಪಟ್ಟಣದ ಬಸವೇಶ್ವರ ನಗರದ...

ಮುಚ್ಚಿದ ರಾಗಿ ಖರೀದಿ ಕೇಂದ್ರ: ಹಣ ಕೈಗೆ ಸಿಗದೆ ರೈತರ ಪರದಾಟ

0
ತುರುವೇಕೆರೆ     ಬೆಂಬಲ ಬೆಲೆ ಸಿಗುವುದೆಂಬ ಆಸೆಯಿಂದ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಬಿಟ್ಟ ರೈತರಿಗೆ ಕಳೆದ ಒಂದೆರಡು ತಿಂಗಳಿಂದ ಇದುವರೆಗೂ ಹಣ ಕೈಗೆ ಬಾರದೆ ರೈತರು ಪರಿತಪಿಸುವಂತಾಗಿದೆ.     ಕಳೆದ ಫೆಬ್ರುವರಿಯಲ್ಲಿ...

ತಪಸ್ಸಿನಿಂದ ಭೂಮಿಗೆ ಗಂಗೆ ಇಳಿಸಿದ ಭಗೀರಥ

0
ಚಿತ್ರದುರ್ಗ:     ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮ ಎಂದು ಚಳ್ಳಕೆರೆ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ...

ಚರ್ಮರೋಗದ ಬಗ್ಗೆ ತಪ್ಪು ಕಲ್ಪನೆ ಬೇಡ;ಡಾ.ಪಾಲಾಕ್ಷ

0
ಚಿತ್ರದುರ್ಗ:   ಚರ್ಮರೋಗದ ಬಗ್ಗೆ ಜನರಲ್ಲಿ ಈಗಲೂ ಬೇರೂರಿರುವ ಮೂಢನಂಬಿಕೆ, ತಪ್ಪುಕಲ್ಪನೆಗಳನ್ನು ಹೋಗಲಾಡಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷರವರು ಹೇಳಿದರು.      ಭಾರತೀಯ ಚರ್ಮ,ಲೈಂಗಿಕ ಮತ್ತು ಕುಷ್ಟ...

ಸಂಕುಚಿತ ಮನಸ್ಸುಗಳಿಂದ ಹೆಚ್ಚಿದ ಭಯೋತ್ಪಾದನೆ

0
ಚಿತ್ರದುರ್ಗ:    ವೈವಿದ್ಯತೆಯಲ್ಲಿ ಸಮಾನತೆಯನ್ನು ಸಾರುವ ಭಾರತದ ಸಂಸ್ಕೃತಿಯನ್ನು ಒಪ್ಪದ ಸಂಕುಚಿತ ಮನಸ್ಸುಗಳಿಂದ ದೇಶದಲ್ಲಿ ಉಗ್ರಗಾಮಿತನ, ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಹರಿಹರಪುರ ಶ್ರೀಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.   ಬ್ರಾಹ್ಮಣ...

ಮೇ 11 ರಿಂದ 22 : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ

0
ಐ.ಡಿ.ಹಳ್ಳಿ      ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ...

ಮನಸ್ಸಿಗೆ ನೆಮ್ಮದಿ ತರುವ ಕೆಲಸ ಮಾಡಬೇಕು

0
ಚಿತ್ರದುರ್ಗ:    ಸಮಾಜದ ಸಮಸ್ಯೆಗಳನ್ನು ನಮ್ಮ ಸಮಸ್ಯೆಯೆಂದು ತಿಳಿದುಕೊಂಡು ಕೆಲಸ ಮಾಡಿದರೆ ಮನಸ್ಸಿಗೆ ನೆಮ್ಮದಿ ಆತ್ಮತೃಪ್ತಿ ಸಿಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೆ...
Share via