Home Tags Kannadanews

Tag: kannadanews

ಚಿಂಚೊಳ್ಳಿ : ಕಾಂಗ್ರೆಸ್ ನಿಂದ ಭರ್ಜರಿ ಪ್ರಚಾರ

0
ಕಲಬುರಗಿ     ಚಿಂಚೋಳಿ ಉಪಸಮರ ಕದನ ದಿನದಿನಕ್ಕೂ ಕಾವೇರುತ್ತಿದೆ. ಚಿಂಚೋಳಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು, ಕ್ಷೇತ್ರದ ವಿವಿಧ ಭಾಗಗಳಲ್ಲಿಂದು ಭಾರೀ ಪ್ರಚಾರ ನಡೆಸಿದರು.       ಇಂದಿನಿಂದ ಮೂರು ದಿನಗಳ...

ಮೇ 9 ರಂದು 21 ನೀರಿನ ಘಟಕಗಳಿಂದ 18409 ರೂ. ಸಂಗ್ರಹ

0
ತುಮಕೂರು   ತುಮಕೂರು ನಗರದ ವಿವಿಧೆಡೆ ವಿವಿಧ ಸರ್ಕಾರಿ ಏಜೆನ್ಸಿಗಳಿಂದ ಸ್ಥಾಪಿತವಾಗಿದ್ದ 21 ಶುದ್ಧಕುಡಿಯುವ ನೀರಿನ ಘಟಕಗಳನ್ನು ತುಮಕೂರು ಮಹಾನಗರ ಪಾಲಿಕೆ (ಟಿ.ಎಂ.ಪಿ.)ಯು ತನ್ನ ಸುಪರ್ದಿಗೆ ಅಧಿಕೃತವಾಗಿ ತೆಗೆದುಕೊಂಡ ಎರಡನೆಯ ದಿನವಾದ ಗುರುವಾರ (ಮೇ...

ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಓರ್ವ ಚಿಂತಾಜನಕ

0
ತಿಪಟೂರು :     ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿ ಇಂದು ಸಂಜೆ 6 ಗಂಟೆಯಲ್ಲಿ ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿಹೊಡೆದ ಪರಿಣಾಮವಾಗಿ ಸವಾರನ ಎಡಗಾಲು ಸಂಪೂರ್ಣವಾಗಿ ಜಖಂಗೊಡ್ಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ...

ಮಲ್ಲಮ್ಮನವರ ಬದುಕೇ ಒಂದು ಬೃಹತ್ ವಚನ ಸಂಪುಟ : ಶಶಿಕಲಾರವಿಶಂಕರ್

0
ಹಿರಿಯೂರು :      ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವನ್ನಾಗಿ ಆರಾಧಿಸಿ ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು ಎಂಬುದಾಗಿ ಶ್ರೀಮತಿ...

ಜನರ ಬವಣೆಗೆ ಸ್ಪಂದಿಸಿದ ಜಪಾನಂದಜೀ..!!

0
ಪಾವಗಡ       ಪಟ್ಟಣದ ಕುಮಾರಸ್ವಾಮಿ ಬಡಾವಣೆಯ ನೀರಿನ ಬವಣೆ ಹೇಳತೀರದು. ಜನರ ನಿರಂತರ ಮನವಿಗೆ ಓಗೊಟ್ಟು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ತತ್‍ಕ್ಷಣ ಅವರ ನೆರವಿಗೆ ಧಾವಿಸಿ ಈವರೆವಿಗೆ...

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

0
ಬಳ್ಳಾರಿ      ಜಿಲ್ಲಾಡಳಿತದ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಸರಳವಾಗಿ ಆಚರಣೆ ಮಾಡಲಾಯಿತು.ಲೋಕಸಭಾ ಚುನಾವಣಾ 2019ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ...

ಬರದಿಂದ 16.5 ಸಾವಿರ ಕೋಟಿ ನಷ್ಟ : ಜಿ ಪರಮೇಶ್ವರ್

0
ತುಮಕೂರು      ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲವಿದೆ. ರಾಜ್ಯ ಸರ್ಕಾರ 107 ತಾಲ್ಲೂಕುಗಳನ್ನು ಬರಪಿಡಿತ ತಾಲ್ಲೂಕುಗಳೆಂದು ಘೋಷಿಸಿದೆ. ಬರದಿಂದ ಆಗಿರುವ ನಷ್ವನ್ನು 16.5 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗಿದೆ....

ಅಂಗಡಿ, ಬೇಕರಿಗಳ ಮೇಲೆ ಆರೋಗ್ಯ ಇಲಾಖೆ ಮತ್ತು ತಂಬಾಕು ನಿತಂತ್ರಣ ಮಂಡಳಿ ದಾಳಿ

0
ಹೊಸದುರ್ಗ:    ಪಟ್ಟಣದ ಕೊಬರಿಪೇಟೆ ರಸ್ತೆಯಲ್ಲಿರುವ ಅಂಗಡಿ, ಬೇಕರಿಗಳ ಮೇಲೆ ಚಿತ್ರದುರ್ಗ ಮತ್ತು ಹೊಸದುರ್ಗ ಆರೋಗ್ಯ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಮಂಡಳಿ ದಾಳಿ ನಡೆಸಿದೆ.    ರಸ್ತೆ ಬದಿ ಹಾಗೂ...

ಮರಳು ತುಂಬಲು ಮತ್ತೆ ಅಡ್ಡಿಪಡಿಸಿದ ಗ್ರಾಮಸ್ಥರು ಹಾಗೂ ರೈತರು

0
ಚಳ್ಳಕೆರೆ      ಕಳೆದ ಹಲವಾರು ವರ್ಷಗಳಿಂದ ಮಳೆಬಾರದೆ ಬರಗಾಲದ ದುಸ್ಥಿತಿಯಲ್ಲಿ ಬರಡು ಬದುಕನ್ನು ಕಂಡುಕೊಂಡಿರುವ ಇಲ್ಲಿನ ರೈತ ಸಮುದಾಯಕ್ಕೆ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ತಾಲ್ಲೂಕು ಗಡಿಯಲ್ಲಿನ ವೇದಾವತಿ...

ಮೇವಿನ ಸಮಸ್ಯೆ ನೀಗಿಸಲು ತ್ವರಿತ ಕ್ರಮ ಅಗತ್ಯ..!!

0
ಹಾವೇರಿ :       ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನರಿಗೆ ಕುಡಿಯುವ ನೀರು ಹಾಗೂ ದನಕರುಗಳಿಗೆ ನೀರಿನ ಮತ್ತು ಮೇವಿನ ಕೊರತೆ ಉಂಟಾಗುತ್ತಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೀಘ್ರವೇ...
Share via