Tag: kannadanews
ರೈತರಿಂದ ಲಂಚ ಕೇಳಿದ್ರೆ ಕಠಿಣ ಕ್ರಮ ; ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್
ಬೆಂಗಳೂರು: ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನಿನ ರೈತರಿಗೆ ಪರಿಹಾರ ಧನ ನೀಡಲು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ...
ದೆಹಲಿ ಮೆಟ್ರೋ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಉಚಿತ ವೈಫೈ ಸೇವೆ
ನವದೆಹಲಿ: ದೆಹಲಿ ಮೆಟ್ರೋ ಗುರುವಾರ ತನ್ನ ಏರ್ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ರೈಲು ಬೋಗಿಗಳಲ್ಲಿ ಉಚಿತ ಹೈಸ್ಪೀಡ್ ವೈಫೈ ಸೇವೆಗಳನ್ನು ಪ್ರಾರಂಭಿಸಿದೆ, ಇದು ದಕ್ಷಿಣ ಏಷ್ಯಾ ಪ್ರದೇಶದ ಯಾವುದೇ ದೇಶದಲ್ಲಿ ಇದು ಮೊದಲ ಸೌಲಭ್ಯವಾಗಿದೆ...
ಪ್ರೇಯಸಿಗೆ ವಿಷ ಕುಡಿಸಿದ ತಾನು ವಿಷ ಕುಡಿದ ಪ್ರಿಯಕರ
ಬಾಗಲಕೋಟೆ: ಯುವಕನೋರ್ವ ಪ್ರೇಯಸಿಗೆ ಅರಿಷಿಣದ ತಾಳಿ ಕಟ್ಟಿ ನಂತರ ವಿಷ ಕುಡಿಸಿದ್ದಾನೆ. ಅಲ್ಲದೆ, ತಾನೂ ಸಹ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹುಲ್ಲಿಕೇರಿ ಗ್ರಾಮದ ಬಳಿ...
ಬೆಂಗಳೂರು: ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ
ಬೆಂಗಳೂರು: ಶ್ರೀರಾಂಪುರದ ಆರ್.ಜೆ. ನಗರದ ಬಸ್ಸ್ಟಾಂಡ್ ಬಳಿ ಐವರು ದುಷ್ಕರ್ಮಿಗಳು ಸೇರಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ದೀಪಾಂಜಲಿ ನಗರದ ನಿವಾಸಿ ಮಂಜುನಾಥ್ (25 ) ಕೊಲೆಗೀಡಾದ ವ್ಯಕ್ತಿ....
ಬೆಂಗಳೂರು : ನೂತನ ಶಾಸಕರ ಪ್ರಮಾಣವಚನ ಸ್ವೀಕಾರ
ಬೆಂಗಳೂರು:
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಯಿಂದ ಗೆದ್ದಿದ್ದ 12, ಓರ್ವ ಪಕ್ಷೇತರ ಸೇರಿ 13 ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಿದರು. ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ...
ವಿದ್ಯುತ್ ಕಡಿತ ಮಾಡಿ ಕಚೇರಿ ದೋಚಿದ ಕಳ್ಳರು
ಬೆಂಗಳೂರು : ವಿದ್ಯುತ್ ಕಡಿತ ಮಾಡಿ ಆಡಿಟರ್ ಕಚೇರಿಯಿಂದ ಕಳ್ಳರು ಲಕ್ಷ ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಸಿಟಿ ಮಾರ್ಕೆಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಇದೇ ತಿಂಗಳು 13ರಂದು ಮಧ್ಯರಾತ್ರಿ...
ಮತ್ತೊಂದು ಘೋರ ಕೃತ್ಯ: 12 ವರ್ಷದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಹರಿಯಾಣ:
12 ವರ್ಷದ ಅಪ್ರಾಪ್ತೆ ಮೇಲೆ ನಾಲ್ವರು ಆರೋಪಿಗಳು ಅತ್ಯಾಚಾರವೆಸಗಿದ ಘಟನೆ ಹರಿಯಾಣದ ಕರ್ನಲ್ ನಗರದಲ್ಲಿ ನಡೆದಿದೆ. ಅತ್ಯಾಚಾರದ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅಪ್ರಾಪ್ತೆ ನೀಡಿದ ದೂರಿಮೇಲೆ ಪೊಲೀಸರು ಪ್ರಕರಣ...
ಕಾಂಗ್ರೆಸ್ ಹೈಕಮಾಂಡ್ ನಿಂದ ಡಿಕೆಶಿಗೆ ದಿಢೀರ್ ಬುಲಾವ್!!
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ಹೈಕಮಾಂಡ್ ನಿಂದ ದಿಡೀರ್ ಬುಲಾವ್ ಬಂದಿದ್ದು, ಇಂದು ಸಂಜೆ ಡಿಕೆಶಿ ದೆಹಲಿಗೆ ದೌಡಾಯಿಸಲಿದ್ದಾರೆ. ...
ಪೊಲೀಸ್ ಕ್ವಾರ್ಟರ್ಸ್ನೊಳಗೆ ನಡೆದ ಭೀಕರ ಅತ್ಯಾಚಾರ
ಭುವನೇಶ್ವರ್: ಒಡಿಶಾದ ಪುರಿ ಪೊಲೀಸ್ ವಸತಿ ಗೃಹದ ಸಮೀಪದಲ್ಲೇ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಲ್ಲಿನ ನಿಮಾಪಾರ ಬಸ್ ಟರ್ಮಿನಲ್ನಿಂದ ಬಾಲಕಿಯನ್ನು ಅಪಹರಿಸಿದ ದುರುಳರ ಗುಂಪು, ಪೊಲೀಸ್ ವಸತಿ ಗೃಹಗಳ...
ಓಮಿನಿ- ಬುಲೇರೋ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು
ಚಿತ್ರದುರ್ಗ: ಓಮಿನಿ- ಬುಲೇರೋ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರಿಗೆ ಗಾಯಗಳಾದ ಘಟನೆ ಜಿಲ್ಲೆಯ ಚಳ್ಳಕೆರೆ ತಾ. ಬುಕ್ಲೋರಹಳ್ಳಿ ಬಳಿ ನಡೆದಿದೆ. ಮೃತರನ್ನು ಅಶ್ವತ್ ರೆಡ್ಡಿ (32), ಪ್ರಶಾಂತ್...













