Tag: kannadanews
ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕಿಗೆ 19ನೇ ಸ್ಥಾನ
ಹರಪನಹಳ್ಳಿ, ಈಗ ಬಂದಿರುವ ಪಲಿತಾಂಶದಲ್ಲಿ ರಾಜ್ಯದಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕು 19ನೇ ಸ್ಥಾನ ಹೊಂದಿದ್ದು, 19 ಇದ್ದುದ್ದನ್ನು 10 ರೊಳಗೆ ತರಲು ಮಿಷನ್ -10 ಯೋಜನೆಯ ಗುರಿ ಹಾಕಿಕೊಂಡಿದ್ದೇವೆ...
ಬಸವ ತತ್ವ ಒಪ್ಪದ ಸಂಪ್ರದಾಯವಾದಿಗಳು: ಬಸವಪ್ರಭುಶ್ರೀ
ದಾವಣಗೆರೆ: ಇಡೀ ಜಗತ್ತೇ ಬಸವ ತತ್ವದತ್ತ ಆಕರ್ಷಿತರಾಗಿದ್ದಾರೆ. ಆದರೆ, ದೇಶದಲ್ಲಿರುವ ಕೆಲ ಮೂಲಭೂತವಾದಿಗಳು ಹಾಗೂ ಸಂಪ್ರದಾಯವಾದಿಗಳು ಬಸವತತ್ವಗಳನ್ನು ಒಪ್ಪಿಕೊಳ್ಳದಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ ಎಂದು ವಿರಕ್ತ ಮಠದ...
ಕಾರ್ಮಿಕರ ನಿರಂತರ ಪರಿಶ್ರಮದಿಂದ ದೇಶದ ಅಭಿವೃದ್ಧಿ ಸಾಧ್ಯ : ಶಫೀವುಲ್ಲಾ
ಚಳ್ಳಕೆರೆ ಕಾರ್ಮಿಕರ ಪರಿಶ್ರಮದಿಂದಲೇ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಯಾವುದೇ ರೀತಿಯ ಅಭಿವೃದ್ಧಿಯನ್ನು ನಾವು ಕಾಣಬೇಕಾದಲ್ಲಿ ಅದು ಕಾರ್ಮಿಕರು ನಿರ್ವಹಿಸುವ ಕಾರ್ಯದಲ್ಲಿರುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಕಾರ್ಮಿಕ ಸಮೂಹಕ್ಕೆ ಹೆಚ್ಚಿನ ಮೌಲ್ಯವನ್ನು...
ನಾಟಕಗಳಿಂದ ಮನರಂಜನೆ ಜೊತೆಗೆ ಬದುಕಿಗೆ ಉತ್ತಮ ಸಂದೇಶ ಲಭಿಸುತ್ತದೆ: ಎಂಂಪಿಆರ್
ಹೊನ್ನಾಳಿ: ನಾಟಕಗಳಿಂದ ಮನರಂಜನೆ ಜೊತೆಗೆ ಬದುಕಿನ ಉತ್ತಮ ಸಂದೇಶ ಲಭಿಸುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲೂಕಿನ ಕೊನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ...
ತಾಲ್ಲೂಕು ಕಛೇರಿಯಲ್ಲಿ ಬರನಿರ್ವಹಣಾ ಸಭೆ
ಹಾನಗಲ್ಲ : ಹಾನಗಲ್ಲ ತಾಲೂಕಿನಲ್ಲಿ ಸುರಿದ ಅಕಾಲಿಕ, ಆಣೆಕಲ್ಲು ಸಹಿತ ಮಳೆ ಮತ್ತು ಬಿರುಗಾಳಿಗೆ ಮೂರು ಹೋಬಳಿ ವ್ಯಾಪ್ತಿಯಲ್ಲಿ 19 ಮನೆಗಳು ಬಿದ್ದುದಲ್ಲದೆ, 75 ಹೆಕ್ಟೇರ್ ಬಾಳೆ ಮತ್ತು...
ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾರ್ಮಿಕ ದಿನಾಚರಣೆ
ಹಾನಗಲ್ಲ ಕಾರ್ಮಿಕ ಸಂಘಟನೆಗಳು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಕಾರ್ಮಿಕರ ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಬೇಕಾಗಿದ್ದು ಸಂಘಟನೆ ಬಲಗೊಂಡರೆ ಕಾರ್ಮಿಕರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಸಚಿವ ಮನೋಹರ...
ದುಡಿಮೆಯೇ ಸಾರ್ಥಕ ಜೀವನದ ಸತ್ಯ : ವಿಶ್ವನಾಥ ಹಿರೇಮಠ
ಹಾನಗಲ್ಲ : ದುಡಿಮೆಯೇ ಸಾರ್ಥಕ ಜೀವನದ ಸತ್ಯವಾಗಿದ್ದು ಕಾಯಕ ಧರ್ಮದಿಂದಲೇ ನಿಜವಾದ ಮುಕ್ತಿ ಎಂಬ ಅರಿವು ನೀಡಿದ ವಚನಕಾರರ ಹಿತವಚನದಂತೆ ಕಾರ್ಮಿಕರು ತಮ್ಮ ಹಕ್ಕಿನ ಜೊತೆಗೆ ಕರ್ತವ್ಯವನ್ನು ಮರೆಯದಂತೆ ಬದುಕಬೇಕು...
ಗಾಂಧಿನಗರದಲ್ಲಿ ಕಾರ್ಮಿಕ ದಿನಾಚರಣೆ
ಬಳ್ಳಾರಿ ಇಲ್ಲಿನ ಗಾಂಧಿನಗರದಲ್ಲಿರುವ ಸ್ಟಿಚ್ ಎಂಟರ್ ಪ್ರೈಸಸ್ ನಲ್ಲಿ ಜೀನ್ಸ್ ಉದ್ಯಮ ತಯಾರಿಕೆಯಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ಸಿಹಿ ವಿತರಿಸುವ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು. ಶ್ರೀ ಸೋಮೇಶ್ವರ ರೂರಲ್ ಅಂಡ್...
ಪತ್ರಿಕೋದ್ಯಮ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ-ಬಿ.ಶ್ರೀರಾಮುಲು
ಬಳ್ಳಾರಿ ಇಂದಿನ ದಿನಗಳಲ್ಲಿ ಪತ್ರಿಕೋದ್ಯಮ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಬಳ್ಳಾರಿಯ ಯುವಕ ಯಾಳ್ಪಿ ವಲಿಬಾಷಾ ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಶ್ರದ್ಧೆಯಿಂದ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ...
ಸರ್ಕಾರಗಳ ಅಮಾನುಷ ದಾಳಿಯ ಮಧ್ಯ ಕಾರ್ಮಿಕ ದಿನ ಆಚರಣೆ ಮಾಡಬೇಕಾಗಿದೆ : ದೇವದಾಸ್
ಬಳ್ಳಾರಿ: ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಕಾರ್ಮಿಕ ವರ್ಗದ ಹಕ್ಕುಗಳ ಮೇಲೆ ಅಮಾನುಷವಾಗಿ ದಾಳಿ ನಡೆಸುತ್ತಿರುವ ಈ ಸಂದರ್ಭದಲ್ಲಿ ಹಾಗೂ ಅತ್ಯಂತ ಆತಂಕಕಾರಿ ಬೆಳವಣಿಗೆಗಳ ನಡುವೆ “ಮೇ ದಿನ”-“ಅಂತರರಾಷ್ಟ್ರೀಯ...













