Tag: kannadanews
ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತೋತ್ಸವ
ಹರಪನಹಳ್ಳಿ ದೇಶದಲ್ಲಿ ಬೇರೂರಿದ್ದ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಎಲ್ಲರನ್ನೂ ಒಗ್ಗೂಡಿಸಿಕೊಂಡು ಡಾ.ಅಂಬೇಡ್ಕರ ಶ್ರಮಿಸಿದರು ಎಂದು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ಭೀಮಪ್ಪ ಹೇಳಿದರು. ಡಾ.ಬಾಬು ಜಗಜೀವನರಾಂ ಅವರ ಸಮುದಾಯ ಭವನದಲ್ಲಿ...
ಸಾಂಕ್ರಾಮಿಕ ಕಾಯಿಲೆ ಕಡಿವಾಣಕ್ಕೆ ಮುಂಜಾಗ್ರತೆ ಅವಶ್ಯ
ದಾವಣಗೆರೆ: ಜಿಲ್ಲೆಯಲ್ಲಿ ಈಗಾಗಲೇ ಕರಳುಬೇನೆ, ವಾಂತಿ-ಬೇಧಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಕೆಲ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ...
ಕುಡಿಯುವ ನೀರಿನ ಸಮಸ್ಯೆ ವಿಚಾರ : ಸಿಇಓ ಜೊತೆ ಶಾಸಕರ ಚಕಮಕಿ
ಚಿತ್ರದುರ್ಗ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಬಿಗಡಾಯಿಸಿರುವ ಕುಡಿಯುವ ನೀರಿನ ಬೀಕರ ಸಮಸ್ಯೆ ನಿವಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ನಡುವೆ ಮಾತಿನ...
ಸಿಇಟಿ ಪರೀಕ್ಷೆ : 623 ವಿದ್ಯಾರ್ಥಿಗಳು ಗೈರು
ಚಿತ್ರದುರ್ಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಏ. 29 ರಂದು ಜಿಲ್ಲೆಯ 8 ಪರೀಕ್ಷಾ ಕೇಮದ್ರಗಳಲ್ಲಿ ಏರ್ಪಡಿಸಿದ ಸಿಇಟಿ ಪರೀಕ್ಷೆ ಸುಗಮವಾಗಿ ನಡೆಯಿತು.ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲದಂತೆ ಜಿಲ್ಲಾಡಳಿತ ಅಗತ್ಯ ಕ್ರಮ...
ವರದಿ ಫಲಶ್ರುತಿ : ಶೀಘ್ರದಲ್ಲೇ ಇನ್ಪೋಸಿಸ್ ವತಿಯಿಂದ ಮೇವು ವಿತರಣೆ.
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಪ್ರತಿನಿತ್ಯ ಮೇವು ಸಿಗುತ್ತಿಲ್ಲ ಎಂಬ ವರದಿಯನ್ನು ಪತ್ರಿಕೆಯನ್ನು ಗಮನಿಸಿದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಕೂಡಲೇ ಗ್ರಾಮದ ದೇವರ ಎತ್ತುಗಳಿಗೆ...
ಹಾವು ಕಚ್ಚಿ ರೈತ ಸಾವು..!!
ತುರುವೇಕೆರೆ: ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಮಾಯಸಂದ್ರ ಹೋಬಳಿ ದಾಸಿಹಳ್ಳಿಯಲ್ಲಿ ನೆಡೆದಿದೆ. ಮೃತ ರೈತ ಗೋವಿಂದಯ್ಯ (58) ಎಂದಿನಂತೆ ತನ್ನ ತೋಟಕ್ಕ...
ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನವಿ ..!!
ಹರಪನಹಳ್ಳಿ: ಸರ್ಮಪಕ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಹೊಸಪೇಟೆ ರಸ್ತೆಯ ಬಳಿ ಇರುವ ಆಶ್ರಯ ಕಾಲೋನಿ ನಿವಾಸಿಗಳು ಸೋಮವಾರ ಪಟ್ಟಣದ ಪುರಸಭೆ ಎದುರು ಪ್ರತಿಭಟನೆ ನಡೆಸಿದರು. ಸಿಪಿಎಂಎಲ್...
ಮೊದಲ ವರ್ಷದ ಮಹಾಸಭೆ
ಗುಬ್ಬಿ ಸಾವಯವ ಕೃಷಿ ಉತ್ಪನ್ನಗಳಿಂದ ಉತ್ತಮ ಪೌಷ್ಠಿಕಾಂಶದ ಆಹಾರಗಳನ್ನು ಪಡೆಯಲು ಸಾಧ್ಯವಿದ್ದು ಈ ನಿಟ್ಟಿನಲ್ಲಿ ರೈತರು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯುವತ್ತ ಮುಂದಾಗಬೇಕೆಂದು ಕೃಷಿ ವಿಜ್ಞಾನಿ ಡಾ:ವೆಂಕಟೇಶ್ ತಿಳಿಸಿದರು. ...
ದಿಶಾ ರೆಡಿ ಮತ್ತ ಸ್ಟೆಡಿ ಕಾರ್ಯಕ್ರಮ ಉದ್ಘಾಟನೆ
ದಾವಣಗೆರೆ ದಿಶಾ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ಏ.29 ರಂದು ದಾವಣಗೆರೆ ವಿವಿ ಯ ಎಸ್‍ಎಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ “ದಿಶಾ ರೆಡಿ ಮತ್ತು ಸ್ಟೆಡಿ ಕಾರ್ಯಕ್ರಮ”ವನ್ನು ದಾವಣಗೆರೆ...
ಸ್ವಾರ್ಥತೆಯ ಮನೋಭಾವನೆಯನ್ನು ಬಿಟ್ಟು ನಿಸ್ವಾರ್ಥ ಸೇವೆ ಮಾಡುವುದು ಒಳಿತು : ಡಾ. ಮುರಳೀಧರ
ರಾಣಿಬೆನ್ನೂರು ಭರತ ಪುಣ್ಯಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಸ್ವಾರ್ಥತೆಯ ಮನೋಭಾವನೆಯನ್ನು ಬಿಟ್ಟು ನಿಸ್ವಾರ್ಥ ಸೇವೆಯಲ್ಲಿ ತೊಡಗಿದಾಗ ಸಮಾಜಕ್ಕೆ ತಾವುಗಳು ಅಪಾರವಾದ ಕೊಡುಗೆ ನೀಡಿದಂತಾಗುತ್ತದೆ. ದಾನ, ಧರ್ಮ, ಸಹಾಯ ಸಹಕಾರ ಇವುಗಳನ್ನು...













