Tag: kannadanews
ಶ್ರೀಲಂಕಾ ಬಾಂಬ್ ಸ್ಪೋಟಕ್ಕೆ ಇಡೀ ವಿಶ್ವ ಖಂಡನೆ : ಡಾ.ಜಿಪರಮೇಶ್ವರ್
ತುಮಕೂರು ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಇಡೀ ವಿಶ್ವ ಖಂಡನೆ ಮಾಡಿದೆ. ಈ ವಿಧ್ವಂಸಕ ಕೃತ್ಯ ಮಾಡಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿಪರಮೇಶ್ವರ್ ತಿಳಿಸಿದರು. ...
ಚುನಾವಣಾ ಅಬ್ಬರದಿಂದ ವಿಶ್ರಾಂತಿಯ ಕಡೆಗೆ
ದಾವಣಗೆರೆ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ 25 ಅಭ್ಯರ್ಥಿಗಳಲ್ಲಿ ಬಹುತೇಕರು ಮತದಾನದ ಮರುದಿನವಾದ ಬುಧವಾರ ಮನೆಯಲ್ಲೇ ವಿಶ್ರಾಂತಿ ಪಡೆದರು. ಪ್ರಚಾರದ ಭಾಗವಾಗಿ ಕ್ಷೇತ್ರ ಸುತ್ತಿ ದಣಿದಿದ್ದ ಅನೇಕರು ಮನೆಯಲ್ಲೇ ಕಾಲ ಕಳೆದರು. ...
ಸ್ಟ್ರಾಂಗ್‍ರೂಂ ಸೇರಿದ ಮತಯಂತ್ರಗಳಿಗೆ ಸೂಕ್ತ ಭದ್ರತೆ
ದಾವಣಗೆರೆ: ಸಮೀಪದ ತೊಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯ ಕಟ್ಟಡದಲ್ಲಿ ತೆರೆದಿರುವ ಭದ್ರತಾ ಕೊಠಡಿ ಸೇರಿರುವ ಮತಯಂತ್ರಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಮತಯಂತ್ರಗಳು ಒಂದು ತಿಂಗಳು...
ಹೊಳೆ ಮುತ್ಕೂರು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಹಗರಿಬೊಮ್ಮನಹಳ್ಳಿ: ತಾಲೂಕಿನ ಹೊಳೆ ಮುತ್ಕೂರು ಗ್ರಾ.ಪಂ.ಕೇಂದ್ರ ಸ್ಥಾನವನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಮಾಡಿರುವುದನ್ನು ವಿರೋಧಿಸಿ, ಗ್ರಾಮದ ಮುಖಂಡರೊಂದಿಗೆ ಸಾರ್ವಜನಿಕರು ಸೇರಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಮತಗಟ್ಟೆಯಿಂದ...
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಶಾಂತಯುತ ಶೇ.72.68ರಷ್ಟು ಮತದಾನ
ಹಗರಿಬೊಮ್ಮನಹಳ್ಳಿ: ತಾಲೂಕನಲ್ಲಿ ಬಹುತೇಕ ಶಾಂತಯುತ ಮತದಾನವಾಗಿದ್ದು, ಶೇ72.68ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯಾದ ಸಂತೋಷ್‍ಕುಮಾರ್ ತಿಳಿಸಿದರು. ತಾಲೂಕಿನ ಮೂರು ಕಡೆ ಮತದಾನ ಬಹಿಷ್ಕಾರವಾಗಿದ್ದು, ಒಂದು ಹೊಳೆ...
ಡಾ.ರಾಜ್‍ರವರ 91ನೇ ಹುಟ್ಟು ಹಬ್ಬ : ಬೆಂಗಳೂರಿನ ಡಾ.ರಾಜ್ ಸಮಾಧಿ ಬಳಿ ಉಚಿತ ಕ್ಷೌರ.
ಚಳ್ಳಕೆರೆ ದಕ್ಷಿಣ ಭಾರತ ಮೇರು ನಟ, ನಟಸಾರ್ವಭೌಮ ದಿವಂಗತ ಡಾ.ರಾಜಕುಮಾರ್‍ರವರ 91ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ತ್ಯಾಗರಾಜ ನಗರದ ವೆಲ್‍ಕಮ್ ಹೇರ್‍ಡ್ರಸಸ್ ಮಾಲೀಕ ಚಿಕ್ಕಮ್ಮನಹಳ್ಳಿ ತಿಪ್ಪೇಸ್ವಾಮಿ ಮತ್ತು ಮಕ್ಕಳು ಡಾ.ರಾಜ್‍ರವರ...
ಸ್ಟ್ರಾಂಗ್‍ರೂಮ್‍ಗೆ ಬಿಗಿಭದ್ರತೆ
ಹಾವೇರಿ: 17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದಲ್ಲಿ ಶೇ.74.01ರಷ್ಟು ಮತದಾನವಾಗಿದೆ. ಮತ ಎಣಿಕೆ ಕೇಂದ್ರವಾದ ದೇವಗಿರಿಯ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ...
ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ದಿನಾಚರಣೆ
ಹಾವೇರಿ ನಗರದ ಹರಸೂರು ಬಣ್ಣದ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಎ.30 ರಿಂದ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿದೆ. ಒಂದು...
ಇವ್ರೇನ್ರಪ್ಪ ನಮ್ಮವರು ನಾಟಕ ಪ್ರಧರ್ಶನ
ಗುಬ್ಬಿ ನಾಡಿನ ಕಲೆ,ಸಂಸ್ಕತಿ,ಭಾಷೆಯ ಪುನರುಸ್ಥಾನ ಪ್ರಕ್ರಿಯೆ ಜರೂರು ನಡೆದಾಗ ಮಾತ್ರ ಮಾನವನ ಸರ್ವತೋಮುಖ ಏಳಿಗೆ ಸಾಧ್ಯವೆಂದು ಹಿರಿಯ ಕಲಾವಿದ ಹೆಬ್ಬಾಕ ವಿರುಪಾಕ್ಷಯ್ಯ ತಿಳಿಸಿದರು. ತಾಲ್ಲೂಕಿನ ಗೊಲ್ಲಹಳ್ಳಿ...
ಚಿರತೆ ದಾಳಿಗೆ ಮೇಕೆ ಬಲಿ…!!!
ಕೊರಟಗೆರೆ ಚಿರತೆ ದಾಳಿಯಿಂದ ಮೇಕೆ ಮೃತಪಟ್ಟ ಘಟನೆ ಕೊರಟಗೆರೆ ಪಟ್ಟಣದ ಗಂಗಾಧರೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದು ಜನರು ಮತ್ತು ಜಾನುವರುಗಳ ಸಾಗಾಣಿಕೆ ಗಾರರು ಭಯಬೀತರಾಗಿರುವ ಘಟನೆ ಕಳೆದ ರಾತ್ರಿ...













