Home Tags Kannadanews

Tag: kannadanews

ಚೇಳೂರು ದುಸ್ಥಿತಿಗೆ ತಲುಪಿದ ವೇಬ್ರಿಡ್ಜ್

0
ಚೇಳೂರು       ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗುಬ್ಬಿಯಚೇಳೂರುಉಪಮಾರುಕಟ್ಟೆಯಲ್ಲಿ ನಿರ್ಮಾಣವಾಗಿರುವಎಲೆಕ್ಟ್ರಾನಿಕ್ ವೇಬ್ರಿಡ್ 50 ಟನ್‍ಗಳಷ್ಟುತೂಕ ಮಾಡುವಯಂತ್ರವನ್ನು ಸಾರ್ವಜನಿಕರ ಅನುಕೂಲಕ್ಕೆ ಸಂಬಂಧ ಪಟ್ಟವರು ಸರಿಯಾಗಿ ಬಳಸದೆ ದುಸ್ಥಿತಿ ಹಂತಕ್ಕೆ ತಲುಪವು ಮಟ್ಟವನ್ನು ಕಾಣುತ್ತಿದೆ.   ...

ಪಾವಗಡ : ವರುಣನ ಆರ್ಭಟಕ್ಕೆ ಧರೆಗುರುಳಿದ ಮರ

0
ಪಾವಗಡ;-      ರೊಪ್ಪ ಗ್ರಾಮದ ಸುತ್ತಮುತ್ತ ಸೋಮವಾರ ರಾತ್ರಿ ಸುರಿದ ಬಿರಿಗಾಳಿ ಸಹಿತ ಮಳೆಗೆ ನೂರಾರು ಮರಗಳು ಧರೆಗುಳಿದಿವೆ, ಕಡಮಲಕುಂಟೆ ಗ್ರಾಮದ ಮಲ್ಲಾರೆಡ್ಡಿ ಎನ್ನುವ ರೈತನ ಸುಮಾರು 25 ಮರಗಳು,ನಾಗರಾಜಪ್ಪ...

ಸರ್ವ ಮತದಾರರಿಗೂ ಡಿ ಆರ್ ಪಾಟೀಲ್ ರಿಂದ ಅಭಿನಂದನೆ

0
ಹಾವೇರಿ :         ಇಲ್ಲಿನ 16,17 ಮತ್ತು 18 ನೇ ವಾರ್ಡಿನ ಮತಗಟ್ಟೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಪರ ಕೆಲಸ ನಿರ್ವಹಿಸಿದ ಹಾಗೂ...

ಬಿರು ಬಿಸಿಲಿನ ಮಧ್ಯೆಯೂ ಮತದಾನ

0
ಹಾವೇರಿ :   2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಹನುಮನಹಳ್ಳಿಯಲ್ಲಿ ಬಿರು ಬಿಸಿಲಿನ ಮಧ್ಯೆಯೂ ಮತದಾನ ಬಹುತೇಕ ಯಶಸ್ವಿಯಾಗಿ ನಡೆಯಿತು.    ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 179ನೇ...

ಶ್ರೀ ಮರುಳಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

0
ಚಿಕ್ಕನಾಯಕನಹಳ್ಳಿ       ತಾಲ್ಲೂಕು ಕಸಬಾ ಹೋಬಳಿಯ ಹಲವೆಡೆ ವಿವಿಧ ದೇವರುಗಳ ಅಗ್ನಿಕೊಂಡೋತ್ಸವಗಳು ವಿಜೃಂಭಣೆಯಿಂದ ಜರುಗಿದವು.ಪಟ್ಟಣದ ಹೊರವಲಯ ಭಾವನಹಳ್ಳಿ ಬಳಿಯ ನಿರ್ವಾಣೇಶ್ವರ ಗದ್ದುಗೆಯಲ್ಲಿ ನಿರ್ವಾಣೇಶ್ವರಸ್ವಾಮಿ ಅಗ್ನಿಕೊಂಡೋತ್ಸವ, ಪಟ್ಟಣದ ಬಳಿ ಇರುವ ದಬ್ಬೇಘಟ್ಟದ ಶ್ರೀ...

ಜಗಳೂರು: ಶೇ 71 ಮತದಾನ

0
ಜಗಳೂರು:      ದಾವಣಗೆರೆ ಲೋಕಸಭಾ ಚುನಾವಣೆಯು ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದಿದ್ದು, ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.71 ರಷ್ಟು ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದರು.     ...

ದಾವಣಗೆರೆ ಶೇ.72.57 ರಷ್ಟು ಮತದಾನ

0
ದಾವಣಗೆರೆ      ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, 25 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.       ಕೆಲವೆಡೆ ಮತದಾನ ಬಹಿಷ್ಕಾರ ತಂತ್ರ, ಮತಯಂತ್ರ...

ಬರೋರು ಬರಬಹುದು, ಹೋಗೋರು ಹೋಗಬಹುದು

0
ದಾವಣಗೆರೆ:     ರಮೇಶ ಜಾರಕಿಹೊಳಿ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಬರೋರು ಬರಬಹುದು, ಹೋಗೋರು ಹೋಗಬಹುದು ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ.     ...

ಮತದಾನ ಬಹಿಷ್ಕಾರ: ಅಧಿಕಾರಿಗಳ ಮನವೊಲಿಕೆ

0
ದಾವಣಗೆರೆ:      ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಮತದಾರರು ತಮ್ಮ ವಿವಿಧ ಸೌಲಭ್ಯಗಳ ಈಡೇರಿಕೆಗಾಗಿ ಒತ್ತಾಯಿಸಿ, ಮತದಾನ ಬಹಿಷ್ಕರಿಸುವ ತಂತ್ರ ನಡೆಸಿದರು. ಆದರೆ, ಬಳಿಕ ಅಧಿಕಾರಿಗಳ ಮನವೊಲಿಕೆಯಿಂದ ಬಂದು...

50 ಸಾವಿರ ಲೀಡ್‍ನಿಂದ ಗೆಲ್ಲುವೆ

0
ದಾವಣಗೆರೆ:      ಐವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜುನಾಥ್ ತಿಳಿಸಿದ್ದಾರೆ.ಹೊನ್ನಾಳಿ ಪಟ್ಟಣದ ದೇವನಾಯ್ಕನಹಳ್ಳಿ ಶಾಲೆಯಲ್ಲಿ ತೆರೆದಿದ್ದ ಮತಗಟ್ಟೆ ಸಮಖ್ಯೆ 101ರಲ್ಲಿ ಪತ್ನಿ ಲಕ್ಷ್ಮೀ...
Share via