Tag: kannadanews
ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ದೇವೇಗೌಡ
ತುಮಕೂರು ತುಮಕೂರು ಜಿಲ್ಲೆಯಲ್ಲಿ ನೀರಿನ ಅಭಾವವಿದೆ, ರೈತರು ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ, ಎಲ್ಲಾ ಸಮಸ್ಯೆಗಳು ನನ್ನ ಅರಿವಿಗೆ ಬಂದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಹಣ ಕ್ರೂಢೀಕರಿಸಿ...
ದೇಶದ 130 ಕೋಟಿ ಜನರ ಕಾವುಲುಗಾರ ಪ್ರಧಾನಿ ನರೇಂದ್ರ ಮೋದಿ ಮೊತ್ತಮ್ಮೆ
ಕೊಪ್ಪಳ ದೇಶದ 130 ಕೋಟಿ ಜನರ ಕಾವುಲುಗಾರ ಪ್ರಧಾನಿ ನರೇಂದ್ರ ಮೋದಿ ಮೊತ್ತಮ್ಮೆ ಎಂದು ಸಿರುಗುಪ್ಪ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು. ಅವರು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ...
ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ :ಹೆಚ್.ಎಸ್. ಶಿವಶಂಕರ್
ಹರಿಹರ : ಬಿಜೆಪಿಯವರು ಪುಲ್ವಾಮಾ ದಾಳಿಯನ್ನು ಬಂಡವಾಳ ಮಾಡಿಕೊಂಡು ಮೋದಿಯವರ ಹೆಸರಿನಲ್ಲಿ ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನವನ್ನು ಬದಲಿಸಲು ಹೊರಟಿರುವ ಇಂತಹ ಪಕ್ಷಕ್ಕೆ ಬಡವರು ಹಾಗೂ ರೈತರ ಬಗ್ಗೆ...
ದಲಿತರೆಲ್ಲರೂ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸಲು ಕರೆ
ಹರಿಹರ: ಜಿಲ್ಲೆಯಲ್ಲಿರುವ ದಲಿತ ಮುಖಂಡ ರೆಲ್ಲರೂ ತಾವು ನಿಜವಾದ ದಲಿತ ಪರವಾಗಿದ್ದರೆ ಎಲ್ಲರೂ ಸೇರಿ ಅಕ್ಕ ಮಾಯಾವತಿಯವರ ನೇತೃತ್ವದ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸಿ ಎಂದು ಹರಿಹರ ತಾಲ್ಲೂಕು ಬಿಎಸ್ಪಿ...
ಶಾ ಆಗಮನ ಎರಡು ಗಂಟೆ ವಿಳಂಬ: ಉರಿಬಿಸಿಲಲ್ಲಿ ಸುಸ್ತಾದ ಅಭಿಮಾನಿಗಳು
ಹೊನ್ನಾಳಿ: ಮಂಗಳವಾರ ಪಟ್ಟಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಪರ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ಗಂಟೆಗಳಷ್ಟು ಕಾಲ...
ಚುನಾವಣಾ ಸಿಬ್ಬಂದಿಗಳಿಗೆ 2ನೇ ಸುತ್ತಿನ ತರಬೇತಿ ಯಶಸ್ವಿ
ದಾವಣಗೆರೆ 2019 ರ ಲೋಕಸಭಾ ಚುನಾವಣೆಯ ಮತದಾನವು ಜಿಲ್ಲೆಯಲ್ಲಿ ಏ.23 ರಂದು ನಡೆಯಲಿದ್ದು ಇದಕ್ಕೆ ಪೂರ್ವಸಿದ್ದತೆಯಾಗಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈಗಾಗಲೇ ಮೊದಲನೇ ಸುತ್ತಿನ ತರಬೇತಿ...
ತಾಲ್ಲೂಕು ಸ್ಪೀಫ್ ಸಮಿತಿಯಿಂದ ವಿವಿಧ ಹಂತಗಳಲ್ಲಿ ಮತದಾನ ಜಾಗೃತಿ
ಚಳ್ಳಕೆರೆ ಲೋಕಸಭೆ ಚುನಾವಣೆಗೆ ಮತದಾನ ನಡೆಯಲು ಇನ್ನು ಕೇವಲ 24 ಗಂಟೆಗಳು ಮಾತ್ರ ಬಾಕಿ ಇದ್ದು, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಲ್ಲಿನ ಚುನಾವಣಾ ಇಲಾಖೆಯ ಸಿಬ್ಬಂದಿ ವಿವಿಧ ಹಂತಗಳಲ್ಲಿ...
ಸಂವಿಧಾನದ ಆಶಯವೇ ಬಿಜೆಪಿಗೆ ಅರ್ಥವಾಗಿಲ್ಲ
ಚಿತ್ರದುರ್ಗ: ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿರುವ ಕೋಮುವಾದಿ ಬಿಜೆಪಿ.ಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಎಂದು ನಟ, ಮಾಜಿ ವಿಧಾನಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ...
ಪ್ರಜಾತಂತ್ರ ಮುಚ್ಚಿ ಹಣ ತಂತ್ರದ ಹೆಬ್ಬಾಗಿಲು ತೆರೆದ ಬಿಜೆಪಿ
ಚಿತ್ರದುರ್ಗ: ಚುನಾವಣೆ ಪ್ರಜಾತಂತ್ರಕ್ಕೆ ದಾರಿಯಾಗಬೇಕೆ ವಿನಃ ಹಣ ತಂತ್ರಕ್ಕೆ ದಾರಿಯಾಗಬಾರದು. ದೇಶದ ಪ್ರಧಾನಿ ನರೇಂದ್ರಮೋದಿ ಸರ್ಕಾರ ಹಣ ತಂತ್ರದ ಹೆಬ್ಬಾಗಿಲು ತೆರೆದು ಪ್ರಜಾತಂತ್ರವನ್ನು ಮುಚ್ಚಿದೆ ಎಂದು ವಿಶ್ರಾಂತ ಅಡ್ವೊಕೇಟ್...
ಲಿಂಗಾಯತ ಪತ್ಯೇಕ ಧರ್ಮ ವಿಚಾರ;ಡಿ.ಕೆ.ಶಿವಕುಮಾರ್ ನಡೆಗೆ ಬಸವ ದಳ ಆಕ್ರೋಶ
ಚಿತ್ರದುರ್ಗ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಈ ಹೋರಾಟಕ್ಕೂ ಮತ್ತು ರಾಜಕಾರಣಕ್ಕೂ ಸಂಬಂಧವಿಲ್ಲ. ತನ್ನದಲ್ಲದ ವಿಷಯದಲ್ಲಿ ಅನವಶ್ಯಕವಾಗಿ ಡಿ.ಕೆ.ಶಿವಕುಮಾರ್ ತಲೆ ಹಾಕುವುದು,...













