Tag: kannadanews
ನಗರದ ಕುಡಿಯುವ ನೀರಿನ ಸರಬರಾಜಿಗಾಗಿ ಒತ್ತಾಯ
ಬಳ್ಳಾರಿ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯು ಸಂಪೂರ್ಣವಾಗಿ ಕೆಟ್ಟುಹೋಗಿ ಅವ್ಯವಸ್ಥೆಯ ಆಗರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷವೂ ಬೇಸಿಗೆ ದಿನಗಳು ಬಂದಾಗ, 13-14 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಕೆಲವೆಡೆ...
ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ..!!
ಸವಣೂರ : ಯಲವಗಿ ತಾಲೂಕು ಪಂಚಾಯತಿಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಕ್ಕಮ್ಮ ಬಸವರಾಜ ವಡ್ಡರ ಪರವಾಗಿ ಬಿಜೆಪಿ ಪಕ್ಷದ ಮುಖಂಡರು ಪ್ರಚಾರ ಮಾಡಿದರು. ಭೋಜರಾಜ ಕರೂದಿ ಹಾಗೂ...
ರೈತ ಸಂಘದ ಶಾಖೆ ಉದ್ಘಾಟನೆ
ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಗ್ರಾಮ ಘಟಕವನ್ನು ಜಿಲ್ಲಾಧ್ಯಕ್ಷ ಹನುಮಂತಪ್ಪ ದಿವಿಗೀಹಳ್ಳಿ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ್ ಡಿ...
ಮಳೆ ಹಾನಿ ಪ್ರದೇಶಕ್ಕೆ ಬಸವಂತಪ್ಪ ಭೇಟಿ
ದಾವಣಗೆರೆ: ಶುಕ್ರವಾರ ಆಲಿಕಲ್ಲು ಸಹಿತ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ಮನೆ, ಬೆಳೆ ಹಾನಿಗೆ ಒಳಗಾಗಿದ್ದು, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಆಲೂರು ಗ್ರಾಮದ ವಿವಿಧ ಸ್ಥಳಗಳಿಗೆ ಜಿಲ್ಲಾ ಪಂಚಾಯತ್...
ಗೋಶಾಲೆ ತೆರೆಯಲು ರೈತ ಸಂಘ ಒತ್ತಾಯ
ದಾವಣಗೆರೆ: ಬರಗಾಲದ ಹಿನ್ನೆಲೆಯಲ್ಲಿ ಗೋವುಗಳಿಗೆ ಮೇವು ಹಾಗೂ ನೀರು ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆನಗೋಡು ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಗೋಶಾಲೆ ತೆರೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ...
3.75 ಕೋಟಿ ರೂಗಳ ಯಲದಬಾಗಿ ಸೇತುವೆಯ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ
ಶಿರಾ: ತಾಲ್ಲೂಕಿನ ಜನರ ಆಪೇಕ್ಷಿತ ಹಾಗೂ ಅತ್ಯಂತ ಜರುರಾಗಿ ಕೈಗೊಳ್ಳಬೇಕಾಗಿರುವ ಅನೇಕ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕಿದ್ದು ಕಳೆದ 12 ವರ್ಷಗಳ ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಜನತೆಯ ಕನಸಿನ ಕಾಮಗಾರಿಯಾದ ಸೇತುವೆ...
ಇಲಾಖೆ ಹೆಸರಿಗೆ ಕಳಂಕ ತರಲು ನನಗೆ ಇಷ್ಟವಿಲ್ಲ : ಮೊಕಾಶಿ
ಮಧುಗಿರಿ ಕಳೆದ 9 ತಿಂಗಳಿನಿಂದ ಪಿಡಿಓ ಮೊಕಾಶಿ ಬೇಡತ್ತೂರು ಗ್ರಾಪಂ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆಂದು ತಾಪಂ ಇಓ ನಂದಿನಿ ಅಭಿಪ್ರಾಯಪಟ್ಟರು. ಪಟ್ಟಣದ ತಾಪಂ ಕಚೇರಿಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮೊಕಾಶಿರವರ...
ಕುಡಿಯುವ ನೀರಿನ ಜೊತೆ ಕೊಳಚೆ ನೀರು ಪ್ರೀ!
ಹುಳಿಯಾರು: ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಕುಡಿಯುವ ನೀರಿನ ಜೊತೆ ಕೊಳಚೆ ನೀರು ಪ್ರೀಯಾಗಿ ಕೊಡುತ್ತಿದ್ದಾರೆ! ಛೀ. ಏನ್ದ್ರಿ ಇದು ಅಸಹ್ಯ ಸುದ್ದಿ ಎನ್ನುತ್ತಿದ್ದೀರಾ? ಆದರೆ ಇಲ್ಲಿನ ಪಂಚಾಯ್ತಿಗೆ ಇದು ಅಸಹ್ಯ...
ಒಡಿಶಾ ವಿದ್ಯುತ್ ಜಾಲ ಪುನರ್ ನಿರ್ಮಾಣದಲ್ಲಿ ಹುಳಿಯಾರಿನ ಹುಡುಗ
ಹುಳಿಯಾರು: `ಫೋನಿ' ಚಂಡಮಾರುತದಿಂದ ಹಾನಿಗೊಳಗಾಗಿರುವ ವಿದ್ಯುತ್ ಮಾರ್ಗವನ್ನು ದುರಸ್ತಿಗೊಳಿಸಲು ಹುಳಿಯಾರಿನ ಬೆಸ್ಕಾಂ ಸಿಬ್ಬಂದಿ ಚಂದನ್ ಸೇರಿದಂತೆ ತಿಪಟೂರು ಬೆಸ್ಕಾಂ ವಿಭಾಗದಿಂದ 16 ಮಂದಿ ಒರಿಸ್ಸಾಗೆ ತೆರಳಿದ್ದರು. ...
ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡುವ ಮೂಲಕ ಮನುಷ್ಯನ ಆರೋಗ್ಯ ಉತ್ತಮವಾಗಲಿದೆ ಎಂದು ಎಸ್ ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್ ಗಾಂಧಿ ಎದೆ...













