Tag: kannadapaper
‘ನನ್ನ ಸಾವಿಗೆ ಮಮತಾ ಬ್ಯಾನರ್ಜಿ ಕಾರಣ’- IPS ಅಧಿಕಾರಿ ಡೆತ್ ನೋಟ್!!
ಕೋಲ್ಕತಾ : ಆತ್ಮಹತ್ಯೆಗೆ ಮುನ್ನ 'ನನ್ನ ಸಾವಿಗೆ ಮಮತಾ ಬ್ಯಾನರ್ಜಿ ಅವರೇ ಕಾರಣ' ಎಂದು ಪತ್ರ ಬರೆದು ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿರುವುದು ಈಗ ಮಮತಾ ಬ್ಯಾನರ್ಜಿಗೆ ಸಂಕಷ್ಟ ತಂದೊಡ್ಡಿದೆ. ...
ದಲಿತನಾಗಿರುವುದಕ್ಕೆ ಸಿಎಂ ಪಟ್ಟ 3 ಬಾರಿ ಕೈತಪ್ಪಿತು: ಪರಮೇಶ್ವರ್
ದಾವಣಗೆರೆ:'ನಾನು ದಲಿತ ಎಂಬ ಕಾರಣಕ್ಕೆ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡೆ' ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾವಣಗೆರೆಯಲ್ಲಿ ಭಾನುವಾರ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಪರಮೇಶ್ವರ್, "ನಾನು ದಲಿತ ಸಮುದಾಯಕ್ಕೆ...
ಪಾರ್ಕ್ ನಲ್ಲಿ ವಿದ್ಯುತ್ ಸ್ಪರ್ಶ : 7 ವರ್ಷದ ಬಾಲಕ ಸಾವು!!
ಬೆಂಗಳೂರು: ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗ್ರೇಪ್ ಗಾರ್ಡನ್ ನಿವಾಸಿ ನಾಗರಾಜ್-ಗೌರಿ ದಂಪತಿಯ ಪುತ್ರ ಉದಯ್ (7) ಮೃತ...
ಒಂದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಬಿಎಸ್ವೈ-ಸಿದ್ದು!
ಹುಬ್ಬಳ್ಳಿ : ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಎಸ್. ಯಡಿಯೂರಪ್ಪ ಇಂದು ಮುಖಾಮುಖಿಯಾಗಿ ಭೇಟಿಯಾಗಿ ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡಿದ್ದಾರೆ. ಮಾಜಿ ಸಿಎಂ...
ಬಂಡೀಪುರ ಕಾಳ್ಗಿಚ್ಚು : ಮನಕಲಕುವಂತಿದೆ ಬೆಂದ ಪ್ರಾಣಿಗಳ ದರ್ಶನ!
ಚಾಮರಾಜನಗರ: ಕಳೆದ ನಾಲ್ಕು ದಿನಗಳಿಂದ ವ್ಯಾಪಿಸಿರುವ ಬೆಂಕಿಯ ಕೆನ್ನಾಲಗೆಗೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 3500 ಹೆಕ್ಟೇರ್ ಅರಣ್ಯ ಸುಟ್ಟು ಕರಕಲಾಗಿದೆ. ಅಪರೂಪದ ಜೀವ ಪ್ರಭೇದಗಳ...
ಲೋಕಸಭಾ ಚುನಾವಣೆ: 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟ ಜೆ ಡಿ ಎಸ್…!!!!
ಬೆಂಗಳೂರು ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕ್ಷೇತ್ರ ಹಂಚಿಕೆ ಕಗ್ಗಂಟು ಬಿಡಿಸಲು ಮೈತ್ರಿ ಪಕ್ಷಗಳು ಹರಸಾಹಸ ಮುಂದುವರಿದೆ. 10 ಕ್ಷೇತ್ರಗಳಿಗೆ ಬೇಡಿಕೆಯಿಟ್ಟಿರುವ ಜೆಡಿಎಸ್ ವರಿಷ್ಠ ದೇವೇಗೌಡರು ತಮ್ಮ ಪಟ್ಟು...
ಚುಟುಕು ಸಾಹಿತ್ಯ ಜನಪ್ರಿಯವಾಗಲಿ: ಮುರಳಿಧರ ಹಾಲಪ್ಪ
ತುಮಕೂರು ಚುಟುಕು ಸಾಹಿತ್ಯ ಓದುಗರಿಗೆ ಸುಲಭವಾಗಿ ರುಚಿಸುತ್ತದೆ, ಚಿಕ್ಕದಾಗಿ ಪರಿಣಾಮಕಾರಿಯಾಗಿ ಹೇಳುವ ಚುಟುಕುಗಳು ಬೇಗ ಜನಪ್ರಿಯವಾಗುತ್ತವೆ, ಇಂತಹ ಸಾಹಿತ್ಯ ಹೆಚ್ಚು ಮೂಡಿಬರಲಿ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ...
ಕಾಂಗ್ರೆಸ್ ನಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕೂಗು…!!!
ಬೆಂಗಳೂರು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯ ಕಾಂಗ್ರೆಸ್ನಲಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ವಿಚಾರ ಸದ್ದು ಮಾಡಲಾರಂಭಿಸಿದೆ. ಮುಖ್ಯಮಂತ್ರಿ ಪದವಿ ತಪ್ಪುವುದಕ್ಕೆ ಪಕ್ಷದೊಳಗಿನ ನಾಯಕರು ಕಾರಣ ಎನ್ನುವ ಮೂಲಕ ಉಪಮುಖ್ಯಮಂತ್ರಿ...
ಹದಿನೈದು ದಿನಗಳಲ್ಲಿ ಪರಿಶಿಷ್ಟ ನೌಕರರಿಗೆ ಮುಂಬಡ್ತಿ
ದಾವಣಗೆರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ವಿಧೇಯಕ ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದ್ದು, ಹಿಂಬಡ್ತಿ ಪಡೆದಿದ್ದ ಅಧಿಕಾರಿಗಳು ಇನ್ನೂ 15 ದಿನಗಳಲ್ಲಿ ಮತ್ತೆ ಮುಂಬಡ್ತಿ...
ಪ್ರಬುದ್ಧ ಭಾರತಕ್ಕಾಗಿ ಶೋಷಿತರು ಒಗ್ಗಟ್ಟಾಗೋಣ
ದಾವಣಗೆರೆ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಹಾಗೂ ಸಮಾನತೆ ಮತ್ತು ಸ್ವಾಭಿಮಾನದ ಬದುಕಿಗಾಗಿ ಶೋಷಿತರು ಒಗ್ಗಟ್ಟಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ...













