Tag: kannadapaper
ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಅಜಯ್ ಕುಮಾರ್ ಸಿಂಗ್…!!
ಹರಿಹರ: ಎರಡು ವರ್ಷಗಳ ಅವಧಿಯಲ್ಲಿ ಹುಬ್ಬಳ್ಳಿಯಿಂದ ತುಮಕೂರುವರೆಗಿನ ರೈಲ್ವೆ ಡಬ್ಲಿಂಗ್ ಕಾಮಗಾರಿ ಹಾಗೂ ನಂತರ ನಿಲ್ದಾಣ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದೆಂದು ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಜನರಲ್...
ಛತ್ರಪತಿ ಶಿವಾಜಿ ಜಯಂತ್ಯುತ್ಸವ ಆಚರಣೆ
ಹರಪನಹಳ್ಳಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ...
ಹೆತ್ತವರನ್ನೇ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ …!!
ತುಮಕೂರು: ತಾನು ಪ್ರೀತಿಸಿದ ಹುಡುಗಿಯನ್ನು ವಿವಾಹವಾಗಲು ವಿರೋಧಿಸುತ್ತಿದ್ದ ತಂದೆ ತಾಯಿಯನ್ನೇ ಸುಫಾರಿ ಕೊಟ್ಟು ಕೊಲೆಗೈದಿದ್ದ ಮಗನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ...
ಶಿವಾಜಿ ಜಯಂತಿ ಕಾರ್ಯಕ್ರಮ …!!
ಚಳ್ಳಕೆರೆ ರಾಷ್ಟ್ರದಲ್ಲಿ ವೀರ ಪರಾಕ್ರಮದ ಜೊತೆಯಲ್ಲಿ ಧೈರ್ಯ ಮತ್ತು ಸಾಹಸಗಳನ್ನು ಪ್ರದರ್ಶಿಸಿ ಪ್ರಜೆಗಳ ಸಂರಕ್ಷಣೆಯೊಂದಿಗೆ ಸಾಮ್ರಾಜ್ಯ ವಿಸ್ತರಣೆಯಲ್ಲೂ ಸಹ ವಿಶೇಷ ಆಸಕ್ತಿ ತೋರಿದ ಅಸಮಾನ್ಯ ಮಹಾರಾಜರಲ್ಲಿ ಛತ್ರಪತಿ ಶಿವಾಜಿ...
ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ ಕ್ಷಿಪ್ರ ದಾಳಿ
ದಾವಣಗೆರೆ “ಧೂಮಪಾನ ಮುಕ್ತ ನಗರ” ವೆಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಣಜಿ, ಅಣಜಿ ಸರ್ಕಲ್ ಮತ್ತು ನಾಗರಕಟ್ಟೆಗಳಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ ತಂಬಾಕು ದಾಳಿ...
ಫೆ.24ರಂದು ಪಶುವೈದ್ಯಕೀಯ ಪರೀಕ್ಷಕರ ಸಭೆ
ದಾವಣಗೆರೆ: ಇದೇ ಫೆ.24ರಂದು ಪಶುವೈದ್ಯಕೀಯ ಪರೀಕ್ಷಕರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ವಕ್ತಾರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ...
ಪಶ್ಚಿಮಘಟಕ್ಕೆ ಹಾನಿ ಮಾಡುವ ಅಭಿವೃದ್ಧಿ ಬೇಡ
ದಾವಣಗೆರೆ: ಪಶ್ಚಿಮಘಟ್ಟದ ಪರಿಸರಕ್ಕೆ ಹಾನಿ ಮಾಡುವ ಅಭಿವೃದ್ಧಿ ಯೋಜನೆಗಳನ್ನು ತಕ್ಷಣವೇ ಕೈಬಿಡಬೇಕೆಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನ ಅಧ್ಯಕ್ಷ ಶಿವನಕೆರೆ ಬಸವಲಿಂಗಪ್ಪ ಆಗ್ರಹಿಸಿದರು. ಈ ಕುರಿತು...
ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ…!!
ಪಟ್ಟನಾಯಕನಹಳ್ಳಿ : ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಗೃಹ ಶೌಚಾಲಯ ನಿರ್ಮಾಣ ಮಾಡಿ ಕೊಂಡು ವರ್ಷ ಕಳೆದರು ಬಾರದ ಹಣ. ಶೌಚಾಲಯ ಹಣ ನೀಡಲು ಪದೆ ಪದೇ ವಿಳಂಬವಾದ...
ಡಾಲರ್ ಕೊಡಿಸುವ ನೆಪದಲ್ಲಿ ವಿಧ್ಯಾರ್ಥಿಗೆ ಮೋಸ…!!
ಬೆಂಗಳೂರು ಅಮೇರಿಕನ್ ಡಾಲರ್ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಯೊಬ್ಬರಿಗೆ ಮೋಸ ಮಾಡಿರುವ ಕೃತ್ಯವು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆನೇಕಲ್‍ನ ಆಕಾಶ್ ರವೀಂದ್ರ ನಾಯಕ್ ಮೋಸ ಹೋದ...
ಶ್ರೀ ಛಾಯಾನಂದನ ಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು-ರಂಗನಹಳ್ಳಿಯ ಶ್ರೀ ಛಾಯಾನಂದನ ಶನೇಶ್ವರ ಜಾತ್ರೆಯು ಇದೇ ಫೆಬ್ರವರಿ 20 ರಿಂದ 23 ರವರೆಗೆ ಲಕ್ಷಾಂತರ ಜನರ ಸಮ್ಮುಖದಲ್ಲಿ ವೈಭವದಿಂದ ನಡೆಯುತ್ತಿದ್ದು...













