Tag: kannadapaper
ಚಂದನವನದ ಹೀರೊ ಹತ್ಯೆಗೆ ಸುಪಾರಿ ಪಡೆದಿದ್ದ ಸ್ಲಂ ಭರತ..!!!!
ಬೆಂಗಳೂರು: ಚಂದನವನದಲ್ಲಿ ವೃತ್ತಿಪರವಾಗಿ ಪೈಪೋಟಿ ಇದ್ದರು ವೈಯಕ್ತಿಕವಾಗಿ ಯಾವುದೇ ರೀತಿಯ ವೈಮಸ್ಯಗಳಿಲ್ಲ ಎಂಬುದು ಮೇಲ್ನೋಟಕ್ಕೆ ಮಾತ್ರ ಸತ್ಯ ಎಂಬುದು ಮತ್ತೊಮ್ಮೆ ಪ್ರೂವ್ ಆಗುವಂತೆ ಕಾಣುತ್ತಿದೆ . ಇತ್ತ ರೌಡಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ...
ಏರ್ ಷೋ ವೇಳೆ ವಿಮಾನಪಘಾತ : ಓರ್ವ ಪೈಲಟ್ ಸಾವು!! : ವಿಡಿಯೋ
ಬೆಂಗಳೂರು : ಬೆಂಗಳೂರು ಏರ್ ಶೋ ತರಬೇತಿ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದಲ್ಲಿ ಒಬ್ಬ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.https://youtu.be/zgtDm4WMmfk ಮಂಗಳವಾರ ಯಲಹಂಕ ವಾಯುನೆಲೆ ಬಳಿಯ ಗಂಟಿಗಾನಹಳ್ಳಿ ಬಳಿ ಈ ಘಟನೆ ನಡೆದಿದೆ. ತರಬೇತಿ ವೇಳೆ ವಿಮಾನಗಳು...
ಬೆಳಗಾವಿ ವಿಟಿಯು ವಿಭಜನೆ ನಿರ್ಧಾರ ಕೈಬಿಟ್ಟ ಸಿಎಂ!
ಬೆಂಗಳೂರು: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ವನ್ನು ವಿಭಜಿಸಿ ಹಾಸನದಲ್ಲಿ ಪ್ರತ್ಯೇಕ ತಾಂತ್ರಿಕ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು...
ಸೈನಿಕ ಪತಿಯ ಜೀವಕ್ಕೆ ರಕ್ಷಣೆ ಇಲ್ಲ ಅಂತ ಪತ್ನಿ ಆತ್ಮಹತ್ಯೆ…!
ರಾತ್ : ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಹುತಿ ಬಾಂಬ್ ದಾಳಿಯಿಂದ ಗಡಿ ಕಾಯುವ ಸೈನಿಕರ ರಕ್ಷಣೆಯ ಮೇಲೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದರ ನಡುವೆ ಪತಿಯ ಜೀವಕ್ಕೆ ರಕ್ಷಣೆ ಇಲ್ಲ ಎಂದು ಮನನೊಂದ ಸೈನಿಕನ...
‘ನಾವು ಬೆಗರ್ಸ್ ಅಲ್ಲ’ : ಕಾಂಗ್ರೆಸ್ ಮೇಲೆ ಸಿಎಂ ಗರಂ!!
ಮೈಸೂರು : ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
ನಾಯಿ-ಬೆಕ್ಕು ಚನ್ನಾಗಿ ನೋಡಿಕೊಳ್ಳಿ ಎಂದು ಡೆತ್ ನೋಟ್ ಬರೆದ ವೃದ್ಧ ದಂಪತಿ!!
ಮಂಗಳೂರು: ನಾಯಿ-ಬೆಕ್ಕನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಡೆತ್‍ನೋಟ್ ನಲ್ಲಿ ಉಲ್ಲೇಖಿಸಿ, ವೃದ್ಧ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಟೆಕಾರು ಬೀರಿಯಲ್ಲಿ ಘಟನೆ. ದೇವರಾಜ್ ಗಾಣಿಗ(74)ವಸಂತಿ(64)ಆತ್ಮಹತ್ಯೆ ಮಾಡಿಕೊಂಡಿರುವ ವೃದ್ಧ ದಂಪತಿಗಳು. ದೇವರಾಜ್ ಗಾಣಿಗ ಆಕಾಶವಾಣಿಯಲ್ಲಿ...
ಮದುವೆ ಮೆರವಣಿಗೆ ಮೇಲೆ ಹರಿದ ಟ್ರಕ್ : 13 ಮಂದಿ ಸಾವು!!!
ರಾಜಸ್ಥಾನ: ಮದುವೆ ದಿಬ್ಬಣದ ಮೆರವಣಿಗೆಯ ಮೇಲೆ ಟ್ರಕ್ ಹರಿದು 13 ಮಂದಿ ಮೃತಪಟ್ಟು, ಇತರ 18 ಮಂದಿ ಗಾಯಗೊಂಡ ಘಟನೆ ರಾಜಸ್ಥಾನದ ಪ್ರತಾಪಗಢ-ಜೈಪುರ್ ಹೈವೆಯ ಅಂಬಾವಲಿ ಎಂಬಲ್ಲಿ ನಡೆದಿದೆ. ...
ತುಮಕೂರು ಅಪಘಾತ : ‘ಮಧ್ಯಪಾನ’ ಮಾಡಿದ್ರಾ ಶಾಸಕ ಸಿ.ಟಿ.ರವಿ!!?
ತುಮಕೂರು : ಬಿಜೆಪಿ ಶಾಸಕ ಸಿ.ಟಿ. ರವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಕುಣಿಗಲ್ ತಾಲೂಕಿನ ಆಲಪ್ಪನಗುಡ್ಡ ಬಳಿ ನಡೆದಿದೆ.http://prajapragathi.com/local-kannada-news-ct-ravi-car-accident-2-dead/ ...
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ : ದೀಪಕ್ ಮಿತ್ತಲ್
ನವದೆಹಲಿ: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ 44 ಸಿಆರ್‌ಪಿಎಫ್ ಯೋಧರು ಬಲಿಯಾದ ಬಳಿಕ ಮತ್ತೊಮ್ಮೆ ಭಾರತ್ ಮತ್ತು ಪಾಕ್ ನಡುವೇ ಉದ್ವಿಗ್ನತೆ ಉಂಟಾಗುವ ಪರಿಸ್ಥಿತಿ ಎದುರಾಗಿತ್ತು. ಪ್ರಕರಣವೊಂದರಲ್ಲಿ ಭಾರತ ಸೇನಾ...
ಸ್ಮಾರ್ಟ್ ಸಿಟಿ ಯೋಜನೆಯಿಂದ ತುಮಕೂರಿನ ಸರ್ವತೋಮುಖ ಅಭಿವೃದ್ಧಿ:ಯು ಟಿ ಖಾದರ್
ತುಮಕೂರು ಬೆಂಗಳೂರು- ತುಮಕೂಕು ನಡುವೆ ಒಂದು ಗಂಟೆ ಪ್ರಯಾಣದ ವ್ಯವಸ್ಥೆಯಾದರೆ, ಬೆಂಗಳೂರಿನಲ್ಲಿ ವಾಸಿಸುವವರು ತುಮಕೂರು ಆಯ್ಕೆ ಮಾಡಿಕೊಂಡು ರಾಜಧಾನಿಯ ಜನ ಒತ್ತಡ ಕಡಿಮೆಯಾಗಲಿದೆ. ಈ ಕಾರಣದಿಂದ ತುಮಕೂರು ನಗರದಲ್ಲಿ...













