Tag: kannadapaper
ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಅನ್ನ ಸಂತರ್ಪಣೆ
ಕುಣಿಗಲ್ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಹಲವೆಡೆ ಭಕ್ತಿ ಸಮರ್ಪಣೆ ಅರ್ಪಿಸಿ ಭಕ್ತರಿಗೆ ಅನ್ನ ಸಂತರ್ಪಣೆಯನ್ನ ಏರ್ಪಡಿಸಲಾಗಿತ್ತು. ಸರ್ಕಾರಿ ಬಸ್ ನಿಲ್ದಾಣದಲ್ಲಿ...
ಸಾಮಾಜಿಕ ಸಿದ್ದಾಂತಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಕರೆ
ಕುಣಿಗಲ್ ಸಮಾಜ ವಿಜ್ಞಾನಗಳ ಮಹತ್ವವನ್ನ ಜನರಿಗೆ ಮುಟ್ಟಿಸಬೇಕಾಗಿದೆ, ಸಾಮಾಜಿಕ ಸಿದ್ಧಾಂತಗಳನ್ನ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರು ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ವಿ.ಕೃಷ್ಣಮೂರ್ತಿ ತಿಳಿಸಿದರು. ...
ಶ್ರೇಷ್ಠವಾದ ಅನ್ನದಾನ, ವಿದ್ಯಾದಾನದಿಂದ ದೇವರಾದ ಸ್ವಾಮೀಜಿ
ಬರಗೂರು ಸಿದ್ದಗಂಗಾ ಮಠದ ಪಿಠಾಧ್ಯಕ್ಷರಾದ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಯಾವುದೇ ಜಾತಿ ಭೇದ ಮತಕ್ಕೆ ಮಾನ್ಯತೆ ನೀಡದೆ ಅಪಾರ ಭಕ್ತರ ದೇವರಾಗಿದ್ದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ...
ಡಾ. ಶ್ರೀಶ್ರೀಶಿವಕುಮಾರ ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ನೀಡಲಿ
ಕೊರಟಗೆರೆ ಜಗತ್ತಿಗೆ ಆದರ್ಶವಾಗಿ ಕೋಟ್ಯಂತರ ಭಕ್ತರ ಹೃದಯದಲ್ಲಿ ವಿಶ್ವರತ್ನರಾಗಿ ನೆಲೆಸಿರುವ ಕಲ್ಪತರು ನಾಡಿನ ನಡೆದಾಡುವ ದೇವರಿಗೆ ಕೇಂದ್ರ ಸರಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಸಿದ್ದರಬೆಟ್ಟದ...
ಜಿಲ್ಲಾಡಳಿತದಿಂದ ಗೊರವನಹಳ್ಳಿ ಅಭಿವೃದ್ಧಿ ಕುಂಠಿತ : ಆರೋಪ
ಕೊರಟಗೆರೆ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಕಳೆದ 4 ವರ್ಷಗಳ ಹಿಂದೆ ಟ್ರಸ್ಟ್‍ನಿಂದ ಜಿಲ್ಲಾಡಳಿತಕ್ಕೆ ಅಧಿಕಾರ ಹಸ್ತಾಂತರವಾಯಿತು. ಆಗಿನಿಂದಲೂ ಕೇವಲ ದೇವಾಲಯದ...
ಅನನ್ಯ ಸಾಧನೆಯ ಕರ್ಮಯೋಗಿ: ಯಡಿಯೂರಪ್ಪ
ತುಮಕೂರು ಡಾ ಶಿವಕುಮಾರಸ್ವಾಮಿಗಳು ಅನನ್ಯ ಸಾಧನೆ ಮಾಡಿದ ಕರ್ಮಯೋಗಿ, ಈ ಜಗತ್ತಿನ ಅಚ್ಚರಿ, ಆ ವಯಸ್ಸಿನಲ್ಲೂ ವೈದ್ಯಕೀಯ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಶ್ರೀಗಳು ವೈದ್ಯರಲ್ಲೇ ಅಚ್ಚರಿ ಮೂಡಿಸಿದಂತಹ...
ಎಸ್ಸಿ ಪಟ್ಟಿಗೆ ಮಡಿವಾಳ ಜಾತಿ ಸೇರ್ಪಡೆಗೆ ಹಸಿರು ನಿಶಾನೆ
ದಾವಣಗೆರೆ: ಮಡಿವಾಳ ಸಮುದಾಯದನ್ನು ಪರಿಶಿಷ್ಟ ಜಾತಿಗೆ ಸೇರಿಸುವ ನಿಟ್ಟಿನಲ್ಲಿ ಸಮುದಾಯದ ರಾಜ್ಯದ ಎಲ್ಲಾ ಮುಖಂಡರೊಂದಿಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ...
ವಿಶ್ವ ಸಾಹಿತ್ಯ ಸಮ್ಮೇಳನಕ್ಕಾಗಿ ಅಭಿಯಾನ ನಡೆಸಿ
ದಾವಣಗೆರೆ: ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅಭಿಯಾನ ನಡೆಸಬೇಕೆಂದು ಸಾಹಿತಿ, ನೃಪತುಂಗ ಪ್ರಶಸ್ತಿ ಪುರಸ್ಕತ ಕುಂ.ವೀರಭದಪ್ಪ ಕರೆ ನೀಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ...
ಜಾನಪದ ಝೇಂಕಾರ ಉತ್ಸವ
ಬೆಂಗಳೂರು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಮತ್ತು ರೋಟರಿ ಕ್ಲಬ್ ಫೆ.4ರಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತರ ಕಾಲೇಜು ಜಾನಪದ ನೃತ್ಯ, ಜಾನಪದ ಗೀತೆ ಸ್ಪರ್ಧೆ ಮತ್ತು ಜಾನಪದ...
ಚಂದನವನದಿಂದ ಶ್ರೀಗಳಿಗೆ ನುಡಿನಮನ…!!!
ಬೆಂಗಳೂರು ನುಡಿದಂತೆ ನಡೆದ, ಸಾಮಾನ್ಯರಂತೆ ಬದುಕಿ ಅಸಾಮಾನ್ಯರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‍ಸಿಸಿ) ಇಂದು ನುಡಿನಮನ ಸಲ್ಲಿಸಿತು. ...













