Tag: kannadapaper
ಮನ್ಸಿದ್ರೆ ಕೆಲ್ಸಾ ಮಾಡಿ ಇಲ್ವೆ ಜಾಗ ಖಾಲಿ ಮಾಡಿ
ದಾವಣಗೆರೆ: ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗದ ಕಾರಣಕ್ಕೆ ನಮ್ಮನ್ನ ಕ್ಯಾಕರಿಸಿ ಉಗಿತಾವ್ರೆ, ನಿಮ್ಗೆ ಕೆಲ್ಸಾ ಮಾಡೋ ಮನ್ಸಿದ್ರೆ ಮಾಡಿ, ಇಲ್ಲದಿದ್ರೆ ಜಾಗ ಖಾಲಿ ಮಾಡಿ, ಇಲ್ಲಿ ಹುಡುಗಾಟ...
ಗಣೇಶ್ ವರ್ತನೆಯಿಂದ ರಾಜಕಾರಣಿಗಳ ಮಾನ ಹಾಳು
ದಾವಣಗೆರೆ ಕಂಪ್ಲಿ ಶಾಸಕ ಗಣೇಶ್ ಇತ್ತೀಚೆಗೆ ಈಗಲ್ಟನ್ ರೆಸಾರ್ಟ್‍ನಲ್ಲಿ ತೋರಿದ ವರ್ತನೆಯಿಂದಾಗಿ ರಾಜಕಾರಣಿಗಳಿಗೆ ಇದ್ದ ಅಲ್ಪಸ್ವಲ್ಪ ಮರ್ಯಾದೆಯೂ ಹೋಗುವಂತಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತಲೆ ತಗ್ಗಿಸುವಂತಹ ವಿಚಾರವಾಗಿದೆ...
ಸಿದ್ಧಗಂಗಾ ಶ್ರೀಗಳ ಜನ್ಮದಿನವನ್ನು ಜ್ಞಾನ ದಿನಾಚರಣೆಯಾಗಿ ಘೋಷಿಸಿ
ದಾವಣಗೆರೆ ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಶ್ರೀಮಠದ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿಯವರ ಜನ್ಮದಿನವಾಗಿರುವ ಏ.1ರಂದು ನಾಲೆಡ್ಜ್ ಡೇಯನ್ನಾಗಿ (ಜ್ಞಾನ ದಿನಾಚರಣೆ) ಸರ್ಕಾರ ಆಚರಿಸಬೇಕೆಂದು ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ...
ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಹರಪನಹಳ್ಳಿ ಸರ್ಕಾರಿ ಹಾಸ್ಟೆಲ್‍ಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಹಾಸ್ಟೆಲ್‍ಗಳಲ್ಲಿ ಪ್ರತಿ ವಿದ್ಯಾರ್ಥಿಗೂ ತಿಂಗಳಿಗೆ ರೂ.1400...
ಶರಣರ ಬರೆದಿಟ್ಟ ವಚನ ಸಾಹಿತ್ಯವೇ ಸಮಕಾಲೀನ ಸತ್ಯ: ತಾಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ
ಬ್ಯಾಡಗಿ ಶರಣರ ವಚನ ಸಾಹಿತ್ಯವೇ ನಿಜವಾದ ಸಂವಿಧಾನ ಹಾಗೂ ಸಮಕಾಲೀನ ಸತ್ಯ, ಅವರ ವಚನಗಳಲ್ಲಿ ಪ್ರಶ್ನಸಿದಂತಹ ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆ ಅಂಶಗಳು ಪ್ರಸ್ತುತ ದಿನಗಳಲ್ಲಿ ವಂಚಿತರಾಗಿರುವುದು ವಿಪರ್ಯಾಸದ...
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ
ಬ್ಯಾಡಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು, ಇದರಿಂದ ವಂಚಿತರಾಗುವುದು ಆತ್ಮವಂಚನೆಗೆ ಸಮನಾದ ಕೆಲಸವೆಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ.ಎಸ್.ಚಂದ್ರಕುಮಾರ...
ಮರಳು ತುಂಬಲು ಪ್ರತಿರೋಧ : 27 ಗ್ರಾಮಸ್ಥರನ್ನು ವಶಕ್ಕೆ ಪಡೆದ ಪೊಲೀಸರು
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನ ಗಡಿಭಾಗದಲ್ಲಿರುವ ವೇದಾವತಿ ನದಿ ಪಾತ್ರದ ಮರಳನ್ನು ಕಾನೂನು ರೀತ್ಯ ಟೆಂಡರ್‍ದಾರನಿಗೆ ಮರಳು ತುಂಬಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ...
ಸರ್ವಶ್ರೇಷ್ಠವಾದ ಮತದಾನದ ಮೌಲ್ಯವನ್ನು ಸಂರಕ್ಷಿಸುವಲ್ಲಿ ಯುವ ಜನಾಂಗ ಮುಂದಾಗಬೇಕು
ಚಳ್ಳಕೆರೆ ವಿಶ್ವದ ಇತಿಹಾಸದಲ್ಲಿ ಶ್ರೇಷ್ಠವಾದ ಪ್ರಜಾಪ್ರಭುತ್ವವನ್ನು ಹೊಂದಿರುವರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ದೇಶದ ಸಂವಿಧಾನ ಮತ್ತು ನಮ್ಮ ಕಾನೂನು ನಮ್ಮನ್ನು ಆಳುವ ಜನಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುವ ಅವಕಾಶವನ್ನು...
ಕಂಬಳಿ ಉದ್ಯಮವನ್ನು ಪುನಶ್ಚೇತನಗೊಳಿಸಲು ಮಹಾಮಂಡಳಿ ಪ್ರಾಮಾಣಿಕ ಯತ್ನ : ಎನ್.ಜಯರಾಂ
ಚಳ್ಳಕೆರೆ ರಾಜ್ಯದ ಉಣ್ಣೆ ಕಂಬಳಿ ನೇಕಾರರಿಗೆ ಸರ್ಕಾರದ ವತಿಯಿಂದ ಹಾಗೂ ವಿವಿಧ ಇಲಾಖೆಗಳ ಸಹಕಾರೊಂದಿಗೆ ಆರ್ಥಿಕ ನೆರವು ಸೇರಿದಂತೆ ಹಲವಾರು ಸೌಲಭ್ಯಗಳನ್ನು ವಿತರಿಸುವ ಯೋಜನೆ ಇದ್ದು, ಈ...
ಎಂದಿಗೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ :ಪೂರ್ಣಿಮಾ ಶ್ರೀನಿವಾಸ್
ಹಿರಿಯೂರು : ಎಂದಿಗೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ..! ಮಾಧ್ಯಮಗಳಲ್ಲಿ ನನ್ನನ್ನು ಆರೀತಿ ಬಿಂಬಿಸುತ್ತಿರುವುದು ನಿಜಕ್ಕೂ ನನಗೆ ನೋವು ತಂದಿದೆ. ಎಷ್ಟು ಸಲ ಹೇಳಿದರು ಪದೇ ಪದೇ ನನ್ನನ್ನು...













