Tag: kannadapaper
ಶಾಂತಭೀಷ್ಮ ಚೌಡಯ್ಯನವರ ತೃತೀಯ ಜಯಂತೋತ್ಸ
ಹಾನಗಲ್ಲ: ಹಾವೇರಿ ಜಿಲ್ಲೆಯ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದಲ್ಲಿ ಜ.14 ಮತ್ತು 15 ರಂದು ಜರುಗಲಿರುವ ಶಾಂತಭೀಷ್ಮ ಚೌಡಯ್ಯನವರ ತೃತೀಯ ಜಯಂತೋತ್ಸವ, ಶಾಂತಭೀಷ್ಮ ಚೌಡಯ್ಯನವರ ದ್ವೀತಿಯ ಪೀಠಾರೋಹಣದ...
ಮಡುಗಟ್ಟಿದ ಸ್ನೇಹ ದಿನಾಚರಣೆಯ ಸಂಭ್ರಮ
ಹಾನಗಲ್ಲ ತಾಲ್ಲೂಕಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಸಂಭ್ರಮದ ೧೯ನೆಯ ವರ್ಷಿಕ ಸ್ನೇಹ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮಾಜಿ ಲೋಕೋಪಯೋಗಿ ಮಂತ್ರಿಗಳು ಕ್ಷೇತ್ರದ ಜನಪ್ರಿಯ ಶಾಸಕರಾದ...
ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾದ್ಯವಿಲ್ಲ-ಈಶ್ವರ ಖಂಡ್ರೆ
ಶಿರಾ: ರಾಜ್ಯದಲ್ಲಿ ಜನತೆಯ ಆಶೀರ್ವಾದದಿಂದ ಅಸ್ತಿತ್ವಕ್ಕೆ ಕಾಂಗ್ರೇಸ್-ಜೆ.ಡಿ.ಎಸ್. ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸುವ ಶಕ್ತಿ ಯಾರಿಂದಲೂ ಬರಲು ಸಾದ್ಯವಿಲ್ಲ ಎಂದು ರಾಜ್ಯ ಕೆ.ಪಿ.ಸಿ. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.ಕಾರ್ಯ ನಿಮಿತ್ತ ಚಿತ್ರದುರ್ಗ...
ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆ
ಮಧುಗಿರಿ: ಫೆ.8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಠದಲ್ಲಿ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು ಸೇರಿದಂತೆ ಸಮುದಾಯದ ಸಹಕಾರದಿಂದ ವಾಲ್ಮೀಕಿ ಜಾತ್ರೆ ಹಾಗೂ...
ಬೆಲೆ ಏರಿಕೆಯ ನಡುವೆ ಸುಗ್ಗಿ ಸಂಕ್ರಾಂತಿ
ತುರುವೇಕೆರೆ: ಬೆಲೆ ಏರಿಕೆಯ ನಡುವೆ ಸುಗ್ಗಿ ಸಂಕ್ರಾಂತಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುವ ಸಲುವಾಗಿ ಸಾರ್ವಜನಿಕರು ಸೋಮವಾರ ಪಟ್ಟಣದ ರಸ್ತೆಗಳಲ್ಲಿ ವಸ್ತುಗಳನ್ನು ಖರೀದಿಸುವ ದೃಶ್ಯ ಕಂಡು ಬಂತು.ಪಟ್ಟಣದ ಪ್ರಮುಖ ರಸ್ತೆಗಳ ಎರಡು...
ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆ ಕಾರ್ಯಕ್ರಮ
ತಿಟೂರು : ಕರ್ನಾಟಕ ಸರ್ಕಾರ ಮಾದಿಗ ಜನಾಂಗದ ಬಹುದಿನಗಳ ಬೇಡಿಕೆಯಾದ ಆದಿಜಾಂಭವ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ್ದು ಇದೇ ತಿಂಗಳ 17 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದ್ದು...
ಸುಗ್ಗಿ ಹಬ್ಬ ಸಂಕ್ರಾಂತಿಗೆ ಸಡಗರದ ಸಿದ್ದತೆ
ತಿಪಟೂರು : ಸುಗ್ಗಿಯ ಹಬ್ಬ ಸಂಕ್ರಾಂತಿಗೆ ಕಬ್ಬು, ಎಳ್ಳು, ಕಡಲೆ, ಗೆಣಸು ಖರೀದಿಗೆ ಜನತೆ ಮುಗಿಬಿದ್ದಿದ್ದು ನಗರದ ಸಂಚಾರಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದರು ತಲೆ ಕೆಡಿಸಿಕೊಳ್ಳದ ಆರಕ್ಷಕರು. ...
ಶ್ರೀ ಗುರುಸಿದ್ದರಾಮ ಶಿವಯೋಗಿಗಳ 846ನೇ ಜಯಂತಿ ಮಹೋತ್ಸವ
ಎಂ ಎನ್ ಕೋಟೆ : ತನ್ನಗೆ ಬೇಡವಾದದ್ದನ್ನು ನೋಡದೆ ಬೇಡವಾದದನ್ನು ಕೇಳದೆ ತನಗೆ ಬೇಕಾದದ್ದನ್ನು ಮಾತ್ರ ಸ್ವೀಕರಿಸಿ ಉತ್ತಮ ಜೀವನ ನಡೆಸಬೇಕೆಂದು ಸುತ್ತೂರು ಮಠದ ವೀರ ಸಿಂಹಾಸನಾಧೀಶ್ವರ ಜಗದ್ಗುರು...
ರೈತರಲ್ಲಿ ಸಂಕ್ರಾಂತಿ ಸುಗ್ಗಿಯೂ ಇಲ್ಲ; ಹಿಗ್ಗೂ ಇಲ್ಲ
ಹುಳಿಯಾರು ಹುಳಿಯಾರು ಹೋಬಳಿಯಲ್ಲಿ ಸತತ ಏಳೆಂಟು ವರ್ಷಗಳಿಂದ ಬರಗಾಲದ ಕಾಡುತ್ತಿದ್ದು ಮಳೆ ಬೆಳೆ ಇಲ್ಲದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರದ ಸಂಕಷ್ಟ ಪರಿಸ್ಥಿಯಲ್ಲಿ ಸುಗ್ಗಿಯ ಹಬ್ಬ ಸಂಕ್ರಾಂತಿ...
ಪಿಎಸ್‍ಐ ಸಿವಿಲ್ ಪರೀಕ್ಷೆ ಪ್ರಶ್ನೆ ಸೋರಿಕೆಗೆ ಸಂಚು…!!!
ಬೆಂಗಳೂರು ಪೊಲೀಸ್ ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಈಗ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಪಿಎಸ್‍ಐ) ಸಿವಿಲ್ ಹುದ್ದೆಯ ನೇಮಕಾತಿ ಪರೀಕ್ಷೆ ಪ್ರಶ್ನೆ ಸೋರಿಕೆಗೆ ಸಂಚು ರೂಪಿಸಿ ನಕಲಿ ಪ್ರಶ್ನೆಪತ್ರಿಕೆಗಳಿಂದ...













