Tag: kannadapaper
ಪ್ರಶಸ್ತಿಗಾಗಿ ದುಂಬಾಲು ಬೀಳುವುದು ಸಲ್ಲ
ದಾವಣಗೆರೆ : ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿ, ದುಂಬಾಲು ಬೀಳುವ ಮೂಲಕ ಶಿಫಾರಸು ಪತ್ರಗಳ ಮೂಲಕ ಲಾಬಿ ನಡೆಸುವುದು ಸರಿಯಲ್ಲ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ...
ಬೆಸ್ಕಾಂ ಕಚೇರಿಯ ಶ್ರೀಶಕ್ತಿ ಗಣಪತಿ ದೇವಾಲಯದಲ್ಲಿ ಸಂಕಷ್ಟ ಚರ್ತುಥಿ ಗಣಪತಿ ಪೂಜೆ
ಚಳ್ಳಕೆರೆ ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದಲ್ಲಿ ಸಂಕಷ್ಟಿ ಹಿನ್ನೆಲೆಯಲ್ಲಿ ಸಂಕಟ ಹರ ಗಣಪತಿ ಪೂಜೆಯನ್ನು ಭಕ್ತಿ ಶ್ರದ್ದೆಗಳಿಂದ ಆಚರಿಸಲಾಯಿತು. ಬೆಸ್ಕಾಂನ ಪರಿಶಿಷ್ಟ ಜಾತಿ, ಪರಿಶಿಷ್ಟ...
ಮೀತಿ ಮೀರಿ ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ತಾಲ್ಲೂಕಿನಿಂದ ಗಡಿಪಾರು : ರಮೇಶ್
ಹೊಸದುರ್ಗ: ರೌಡಿ ಶೀಟರ್‍ಗಳು ಮೀತಿ ಮೀರಿಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ತಾಲ್ಲೂಕಿನಿಂದಗಡಿಪಾರು ಮಾಡಬೇಕಾಗುತ್ತದೆಎಂದುಡಿವೈಎಸ್‍ಪಿ ರಮೇಶ್‍ಎಚ್ಚರಿಕೆ ನೀಡಿದರು.ಮುಂಬರುವ ಲೋಕಸಭಾಚುನಾವಣಾ ನಿಮಿತ್ತ ಭಾನುವಾರ ಪಟ್ಟಣದ ಪೊಲೀಸ್‍ಠಾಣೆಗೆ ಭೇಟಿ ನೀಡಿತಾಲ್ಲೂಕಿನ ಸರಹದ್ದಿನಎಲ್ಲಾರೌಡಿ ಶೀಟರ್‍ಗಳ ಪೇರಡ್‍ನಲ್ಲಿ...
ನೆಹರೂ ವೃತ್ತದ ಹರಿಪ್ರಸಾದ್ ಹೋಟೆಲ್‍ನಲ್ಲಿ ಸಂಸದ ಬಿ.ಎನ್.ಚಂದ್ರಪ್ಪ: ಅಭಿಮಾನಿಗಳಿಂದ ಶುಭ ಹಾರೈಕೆ.
ಚಳ್ಳಕೆರೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಭಾನುವಾರ ಸಂಜೆ ಇಲ್ಲಿನ ನೆಹರೂ ಸರ್ಕಲ್‍ನಲ್ಲಿರುವ ಹರಿಪ್ರಸಾದ್ ಹೋಟೆಲ್‍ಗೆ ಭೇಟಿ ನೀಡಿ ಸಾರ್ವಜನಿಕರಿಗೆ ಪಕ್ಷದ ಕಾರ್ಯಕರ್ತರಿಗೆ ಆಚ್ಚರಿ ಮೂಡಿಸಿದರು....
ಸ್ವಾತಂತ್ರ್ಯ ಸಿಕ್ಕರೂ ನಿರುದ್ಯೋಗ, ಹಸಿವು, ಬಡತನದಿಂದ ಜನರು ಸಾಯುತ್ತಿದ್ದಾರೆ -ಮಹಾಲಿಂಗಪ್ಪ
ಜಗಳೂರು ಬ್ರಿಟೀಷರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಲು ಅಂದು ಕ್ರಾಂತಿಕಾರಿಗಳು ಹೋರಾಡಿ ವೀರ ಮರಣ ಹೊಂದಿದ್ದಾರೆ. ಆದರೆ ಇಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿರುದ್ಯೋಗ, ಹಸಿವು, ಬಡತನದಿಂದ ಜನರು ಸಾಯುತ್ತಿದ್ದಾರೆ...
ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿನ ಗೊಂದಲಕ್ಕೆ ತೆರೆ
ದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿನ ಅಭ್ಯರ್ಥಿ ಯಾರೆಂಬ ಗೊಂದಲಕ್ಕೆ ಬಹುತೇಕ ತೆರೆ...
ಚಾಕೊಲೇಟ್ ಬಾಕ್ಸ್ ನಲ್ಲಿ ಹರಿದಾಡಿದ ಹುಳು: ಬೇಕರಿಯವರಿಂದ ಉಡಾಫೆ ಉತ್ತರ..!!
ಮಧುಗಿರಿ: ಬೇಕರಿಯಲ್ಲಿ ಮಕ್ಕಳಿಗೆಂದು ಚಾಕಲೆಟ್ ಡಬ್ಬಿ ಖರೀದಿಸಿ ಮನೆಗೆ ಬಂದು ಮಗುವಿಗೆ ನೀಡಲೆಂದು ಚಾಕ್ ಲೆಟ್ ಬಾಕ್ಸ್ ನ್ನು ಓಪನ್ ಮಾಡಿದರೆ ಡಬ್ಬಿಯಿಂದ ಹತ್ತಾರು ಬಿಳಿ ಹುಳುಗಳು ಕೈ...
ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ
ಮಧುಗಿರಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾವನೆಗಳಿಗೆ ವಿರುದ್ದವಾದ ಯಾವುದೇ ತೀರ್ಮಾನಗಳು ಸಫಲವಾಗಿಲ್ಲ. ಸುಪ್ರೀಂ ಕೋರ್ಟನ ಆದೇಶಗಳು ಸಹ ಹಲವು ಬಾರಿ ಬದಲಾವಣೆಯಾಗಿವೆ ಕಾಂಗ್ರೆಸ್ ಹೈಕಮಾಂಡ್ ಪುನರ್ ಪರಿಶೀಲಿಸಿ...
ಡಾ. ಶಿವಕುಮಾರಸ್ವಾಮೀಜಿಗಳ ಸಾರ್ಥಕ ಬದುಕು ಕುರಿತ ದಾಸೋಹ ಭಾಸ್ಕರ ಕೃತಿ ಬಿಡುಗಡೆ
ತುಮಕೂರು ಸಾಧಕರ ಜೀವನ ಚರಿತ್ರೆಗಳು ಮುಂದಿನ ತಲೆಮಾರಿನವರು ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ. ಡಾ. ಶಿವಕುಮಾರ ಸ್ವಾಮೀಜಿಗಳ ಬಗ್ಗೆ ನಮಗೆ ನಿಮಗೆಲ್ಲಾ ತಿಳಿದಿದೆ, ಆದರೆ ಮುಂದಿನ ಜನಾಂಗಕ್ಕೆ ಪೂಜ್ಯರ...
ಲೋಕಸಭಾ ಚುನಾವಣೆ: ದೇವೇಗೌಡರಿಗೆ ಸೆಡ್ಡು ಹೊಡೆಯಲು ಬಿಜೆಪಿ ಸಜ್ಜು
ತುಮಕೂರು ಲೋಕಸಭಾ ಚುನಾವಣೆಗೆ ಬಿಜೆಪಿ ಸರ್ವ ಸಜ್ಜಾಗುತ್ತಿದೆ. ಮಂಗಳವಾರ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಚಿವ, ಪಕ್ಷದ ಜಿಲ್ಲಾ ಉಸ್ತುವಾರಿ ವಿ ಸೋಮಣ್ಣ ಅವರ ನೇತೃತ್ವದಲ್ಲಿ...













