Tag: kannadapaper
ಅಂಗವಿಲಕರಿಂದ ಮತದಾನ ಜಾಗೃತಿ ಅಭಿಯಾನ
ಹರಪನಹಳ್ಳಿ ಮತದಾನ ಜಾಗೃತಿ ಆಂದೋಲನ ನಿಮಿತ್ತ ತಾಲ್ಲೂಕು ಪಂಚಾಯಿತಿ, ಪುರಸಭೆ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಎಂ.ಆರ್.ಡಬ್ಲ್ಯು,ವಿ.ಆರ್.ಡಬ್ಲ್ಯೂ ಮತ್ತು ಯು.ಆರ್.ಡಬ್ಲ್ಯು ವತಿಯಿಂದ...
ವಿಶ್ವ ನೀರು ದಿನಾಚರಣೆ ಕಾರ್ಯಕ್ರಮ
ಬ್ಯಾಡಗಿ: ಪ್ರತಿಯೊಬ್ಬರೂ ಕುಡಿಯುವ ನೀರನ್ನು ಸದ್ಬಳಕೆ ಮಾಡಿಕೊಂಡು ನೀರನ್ನು ಮಿತವ್ಯಯವಾಗಿ ಬಳಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಕಾರ್ಯವನ್ನು ಇಂದಿನಿಂದಲೇ ಮಾಡುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಹೇಳಿದರು. ...
ನಾಳೆ ನಡುವಲಪಾಳ್ಯದ ಘಂಟೆ ಬಸವಣ್ಣನಿಗೆ ಬೆಳ್ಳಿ ಕವಚ ಧಾರಣೆ
ಗುಬ್ಬಿ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಚಿಕ್ಕೋನಹಳ್ಳಿ ಮಜರೆ ನಡುವಲಪಾಳ್ಯ ಗ್ರಾಮದ ಶ್ರೀ ಘಂಟೆ ಬಸವೇಶ್ವರಸ್ವಾಮಿಯವರಿಗೆ ನಾಳೆ (ಮಾ.24) ಅತ್ಯಾಕರ್ಷವಾದ ಬೆಳ್ಳಿ ಕವಚ ಮತ್ತು ಬೆಳ್ಳಿಮುಖವಾಡ ಧಾರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ....
ಶ್ರೀಮಂತ ರಾಜಕಾರಣಿ ಡಿಕೆಶಿ ದಬ್ಬಾಳಿಕೆ ಭ್ರಷ್ಟಾಚಾರದ ವಿರುದ್ದ ಹೋರಾಟ : ಯೋಗೇಶ್ವರ್
ಕುಣಿಗಲ್ ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಡಿ.ಕೆ.ಸಹೋದರರು ಇದ್ದಾರೆ. ಇವರ ದಬ್ಬಾಳಿಕೆ, ಭ್ರಷ್ಟಾಚಾರದ ವಿರುದ್ದವೇ ನಾನು ಹೋರಾಟ ಮಾಡುತ್ತ ಬಂದಿದ್ದೇನೆ. ಕ್ಷೇತ್ರದಿಂದ ಒಂದು ಸಾರಿ ಗೆಲ್ಲಿಸಿ ಎಂದವರು ಇದೀಗ ಸಂಬಂಧಿಯನ್ನು...
ತುಮಕೂರಿಗೆ ದೇವೇಗೌಡರ ಸಾಮ್ರಾಜ್ಯ ವಿಸ್ತರಿಸಲು ಬಿಡದಿರಿ: ಮಾದುಸ್ವಾಮಿ
ಹುಳಿಯಾರು ಮೊದಲು ಹಾಸನಕ್ಕೆ ಮಾತ್ರ ಸೀಮಿತರಾಗಿದ್ದ ದೇವೇಗೌಡರು ನಂತರ ರಾಮನಗರ, ಇತ್ತೀಚೆಗೆ ಮಂಡ್ಯ, ಈಗ ತುಮಕೂರು ಜಿಲ್ಲೆ ಆಕ್ರಮಿಸಿಸಲು ಬರುತ್ತಿದ್ದಾರೆ. ಹಿಂದೆ ರಾಜರು ಒಂದೊಂದೆ ಪ್ರದೇಶ ಗೆದ್ದು ತಮ್ಮ ಸಾಮ್ರಾಜ್ಯ...
ಗ್ರಾಪಂ ಅಧ್ಯಕ್ಷರಿಂದ ಅಕ್ರಮ ನೀರು ಮಾರಾಟ ಆರೋಪ
ಹುಳಿಯಾರು: ಸಾರ್ವಜನಿಕ ಕೊಳವೆಬಾವಿಯ ನೀರನ್ನು ಗ್ರಾಪಂ ಅಧ್ಯಕ್ಷರೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರೇ ತರಾಟೆಗೆ ತೆಗೆದುಕೊಂಡ ಘಟನೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಜರುಗಿದೆ. ...
ತೆರಿಗೆ ಬಾಕಿ ಪಾವತಿಸಲು ಸೂಚನೆ
ಹುಳಿಯಾರು ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ 2018 ಏಪ್ರಿಲ್ ದಿನದಂದು ಪ್ರಾರಂಭವಾಗಿ 2019 ಮಾರ್ಚ್ ದಿನದಂದು ಕೊನೆಗೊಳ್ಳುವ 2018 -2019 ನ ಅವಧಿಯ ಆಸ್ತಿ ತೆರಿಗೆ....
ಪರೀಕ್ಷಾ ಕಾರ್ಯವನ್ನು ಶ್ರದ್ಧೆ ಮತ್ತು ಪರಿಶ್ರಮದಿಂದ ನಿರ್ವಹಿಸಿ: ರವಿಶಂಕರರೆಡ್ಡಿ
ಮಧುಗಿರಿ:
ಪರೀಕ್ಷಾ ಕಾರ್ಯವನ್ನು ಶ್ರದ್ಧೆ ಮತ್ತು ಪರಿಶ್ರಮ ದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರರೆಡ್ಡಿ ತಿಳಿಸಿದರು.
...
ಬಿಜೆಪಿ ಗೆಲುವು ಖಚಿತ : ಜಿ.ಎಸ್.ಬಸವರಾಜು
ಮಧುಗಿರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾಜಪ ಪಕ್ಷದ ವಿರುದ್ಧ ಯಾರೇ ಸ್ಪರ್ಧಿಸಿದರೂ ನಮ್ಮ ಪಕ್ಷದ ಗೆಲವು ಖಚಿತವೆಂದು ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ತಿಳಿಸಿದರು. ...
ಎಸ್‍ಐಟಿಯಲ್ಲಿ ತಾಂತ್ರಿಕ ಕಾರ್ಯಾಗಾರ
ತುಮಕೂರು ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಮೇಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಮೊಮೆಂಟಂ 2019 ರಾಷ್ಟ್ರಮಟ್ಟದ ವಿದ್ಯಾರ್ಥಿಗಳ ತಾಂತ್ರಿಕ ಕಾರ್ಯಾಗಾರವನ್ನು ಬೆಂಗಳೂರು ಸಿಎಮ್‍ಟಿಐ ನಿರ್ದೇಶಕ ಡಾ.ನಾಗಹನುಮಯ್ಯನವರು ಉದ್ಘಾಟಿಸಿದರು. ...













