Tag: kannadapaper
ಜವನಗೊಂಡನಹಳ್ಳಿಯಲ್ಲಿ ನಾಲೆಗೆ ಬಿದ್ದ ಬಾಲಕನನ್ನು ರಕ್ಷಿಸಿದ ಹುಡುಗ
ಹಿರಿಯೂರು : ತಾಲ್ಲೂಕಿನ ಜವನಗೊಂಡನಹಳ್ಳಿ ಹೆಚ್.ಆರ್.ಬಡಾವಣೆಯ ಪಕ್ಕ ಇರುವ ಗಾಯತ್ರಿ ಜಲಾಶಯದ ನಾಲೆಯಲ್ಲಿ ನೀರಿಗೆ ಬಿದ್ದ ಎರಡೂವರೆ ವರ್ಷದ ಬಾಲಕನ್ನು ನವಕೇತನ್ ವಿದ್ಯಾಸಂಸ್ಥೆ ಜವನಗೊಂಡನಹಳ್ಳಿ ಮೂರನೇ ತರಗತಿ ವಿದ್ಯಾಥಿ...
ಮಾನವನ ಅತಿಯಾದ ಆಸೆಯಿಂದ ಜಲಸಂಪತ್ತು ಕ್ಷೀಣ : ನ್ಯಾ|| ಸಂತೋಷ್ ಪಲ್ಲೇದ್
ಹಿರಿಯೂರು : ಮಾನವನ ಅತಿಯಾದ ಆಸೆಯಿಂದ, ಕಾಡಿನ ಸಂಪತ್ತಾದ ಮರಗಿಡಗಳ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಅತ್ಯಮೂಲ್ಯವಾದ ಜಲಸಂಪತ್ತು ಕ್ಷೀಣಿಸುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಸ್.ಪಲ್ಲೇದ್...
ನಗರದಲ್ಲಿ ಪೌರಾಯುಕ್ತರಿಂದ ಅಂಗಡಿಗಳ ಮೇಲೆ ದಾಳಿ : ಪ್ಲಾಸ್ಟಿಕ್ ವಶ
ಹಿರಿಯೂರು : ನಗರದ ಶ್ರೀಶೈಲ ವೃತ್ತದಲ್ಲಿರುವ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ನಗರಸಭೆ ಪೌರಾಯುಕ್ತ ಎಚ್.ಮಹಂತೇಶ್ 25 ಸಾವಿರಕ್ಕೂ ಹೆಚ್ಚು ಮೌಲ್ಯದ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡು, ಅಂಗಡಿ ಮಾಲೀಕರಿಗೆ 2ಸಾವಿರ...
ಯುವ ವಕೀಲೆ ಹತ್ಯೆ ಪ್ರಕರಣ : ಬಿಬಿಎಂಪಿ ಕಾರ್ಪೋರೆಟರ್ ಬಂಧನ..!!
ಬೆಂಗಳೂರು ಇತ್ತೀಚಿಗೆ ನಡೆದಿದ್ದ ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಾಲಿಕೆ ಸದಸ್ಯ ವಿ.ಸುರೇಶ್‍ನನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಐಡಿ ಪೊಲೀಸರು ಆತ್ಮಹತ್ಯೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ
ತಮಿಳುನಾಡಿನ ಸೇಲಂ...
ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ಬೈಕ್ RALLY ಮೂಲಕ ಮತದಾರ ಜಾಗೃತಿ.
ಚಳ್ಳಕೆರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕು ಚುನಾವಣಾ ಸ್ವೀಫ್ ಸಮಿತಿ ಮತದಾರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಂತ ಹಂತವಾಗಿ ನಡೆಸುವ ಮೂಲಕ ಪ್ರತಿಯೊಬ್ಬ...
ಬೆಲವತ್ತಹಳ್ಳಿ ದೇವಸ್ಥಾನಕ್ಕೆ ಹರಪನಹಳ್ಳಿ ತೇರು
ಹರಪನಹಳ್ಳಿ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೆಲವತ್ತಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪಟ್ಟಣದ ಕಲಾವಿದ ಚನ್ನೇಶ ಬಡಿಗೇರ ಅವರು ಸುಂದರ ತೇರು ತಯಾರಿಸಿದ್ದಾರೆ.ಸುಮಾರು 21 ಅಡಿ, 10...
ಹಾಲು ಉತ್ಪಾದಕರ ಸಂಘದಿಂದ ಮೃತ ಸದಸ್ಯರ ಕುಟುಂಬಕ್ಕೆ 10000 ರೂ ಪರಿಹಾರ ವಿತರಣೆ…!!!
ಕೊಟ್ಟೂರು ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಶ್ರೀ. ಎಸ್.ಮಂಜಣ್ಣ ಇವರು ಮರಣ ಹೊಂದಿದ್ದು ಇವರಿಗೆ ಸದರಿ ಸಂಘದಿಂದ ರೂ-10000 ಗಳನ್ನು ಪರಿಹಾರವನ್ನು ಇವರ ಮಗನಾದ ಕಿರಣ...
ಸಂಪೂರ್ಣ ಅಂಚೆ ಜೀವ ವಿಮೆ ಗ್ರಾಮವನ್ನಾಗಿ ಗೋವಿಂದನಹಳ್ಳಿ ಘೋಷಣೆ
ಶಿರಾ ಬಂದಕುಂಟೆ ಅಂಚೆ ಕಚೇರಿ ವ್ಯಾಪ್ತಿಯ ಗೋವಿಂದನಹಳ್ಳಿ ಸಂಪೂರ್ಣ ಗ್ರಾಮೀಣ ಅಂಚೆ ಜೀವ ವಿಮಾ ಗ್ರಾಮವನ್ನಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಚೆ ನಿರೀಕ್ಷಕ ಪಿ.ಸಿ.ನಾಗರಾಜು, ಶಾಲಾ...
“ ಶಹೀದ್ ಭಗತ್ ಸಿಂಗ್ “ ರವರ 89ನೇ ಹುತಾತ್ಮ ದಿನ
ಬಳ್ಳಾರಿ: “ ಭಗತ್‍ಸಿಂಗ್‍ರವರ ವಿಚಾರಗಳು ಇಂದಿನ ಹೋರಾಟಗಳಿಗೆ ಸ್ಪೂರ್ತಿ“ ಎಂದು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಸುರೇಶ್.ಜಿ ಹೇಳಿದರು. ಬಳ್ಳಾರಿ ನಗರದ ವೀರಶೈವ ಪದವಿ ಕಾಲೇಜುನಲ್ಲಿ ಶಹೀದ್ ಭಗತ್‍ಸಿಂಗ್‍ರವರ 89ನೇ...
ಭೋವಿ ಜನಾಂಗಕ್ಕೆ ಟಿಕೇಟ್ ನೀಡದ ಬಿಜೆಪಿ ವಿರುದ್ಧ ಗರಂ ಆದ ರವಿ ಪೂಜಾರ …!!!
ಬ್ಯಾಡಗಿ: ರಾಜ್ಯದಲ್ಲಿ ಸುಮಾರು 45 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭೋವಿ ವಡ್ಡರ ಜನಾಂಗಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಟಿಕೇಟ್ ನೀಡದೇ ಇರುವುದನ್ನು...













