Home Tags Kannadapaper

Tag: kannadapaper

ಮುಳ್ಳು ಹಂದಿ ಸಾವು

0
ಹಾನಗಲ್ಲ :       ಅಪರಿಚಿತ ಗಾಡಿಗೆ ಮುಳ್ಳು ಹಂದಿಯೊಂದು ಸಿಲುಕಿ ಸಾವನ್ನಪ್ಪಿದ ಘಟನೆ ಹಾನಗಲ್ಲ ತಾಲೂಕ ಅರಳೇಶ್ವರ ಗ್ರಾಮದ ಹೊರವಲಯದ ರಸ್ತೆಯಲ್ಲಿ ನಡೆದಿದೆ.          ಸುಮಾರು...

ಗೌಡರು ಮತ್ತು ಮಕ್ಕಳಿಗೆ ಡಾಕ್ಟ್ರೇಟ್ ಸಿಗಬೇಕು: ವ್ಯಂಗ್ಯ

0
ದಾವಣಗೆರೆ:       ಮಾಟ, ಮಂತ್ರ ಮಾಡಿಸೋದ್ರಲ್ಲಿ ಹಾಗೂ ಕಣ್ಣೀರು ಹಾಕೋದ್ರಲ್ಲಿ ಹೆಚ್.ಡಿ.ದೇವೇಗೌಡ ಮತ್ತು ಮಕ್ಕಳಿಗೆ ಯಾವುದಾದರೂ ವಿಶ್ವ ವಿದ್ಯಾನಿಲಯದಿಂದ ಡಾಕ್ಟ್ರೇಟ್ ಕೊಡಿಸಬೇಕೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.     ...

ಮರಳು ತುಂಬಿಸಿಯೇ ತಿರುತ್ತೇನೆ ತಾಕತ್ತಿದ್ದರೆ ತಡಿ

0
ದಾವಣಗೆರೆ:        ನಾನು ಕಾನೂನು ಕೈಗೆತ್ತಿಕೊಂಡು ಇಂದು ಮರಳು ತುಂಬಿಸಿಯೇ ತೀರುತ್ತೇನೆ. ನಿನಗೆ ತಾಕತ್ತಿದ್ದರೆ, ನಿನ್ನ ಡಿಸಿ, ಎಸ್‍ಪಿಯನ್ನು ಕರೆದುಕೊಂಡು ಬಂದು ತಡಿ ನೋಡೋಣ ಎಂದು ಹೊನ್ನಾಳಿ ಶಾಸಕ...

ರಾಕ್ಷಸಿ ಸ್ವಭಾವದಿಂದ ಅಧರ್ಮದ ತಾಂಡವ ನೃತ್ಯ

0
ದಾವಣಗೆರೆ:          ಮನುಷ್ಯನಲ್ಲಿ ರಾಕ್ಷಸಿ ಸ್ವಭಾವ ಹೆಚ್ಚಾಗಿರುವರಿಂದ ಹಾಗೂ ನಾವು ರಾಜಕೀಯ ದಾಸ್ಯಕ್ಕೆ ಒಳಗಾಗಿರುವ ಕಾರಣ ಪ್ರಸ್ತುತ ಸಮಾಜದಲ್ಲಿ ಅಧರ್ಮವೇ ತಾಂಡವವಾಡುತ್ತಿದೆ ಎಂದು ಶ್ರೀಆಂಜನಾದ್ರಿ ಶಿಕ್ಷಣ ಸಮೂಹ ಸಂಸ್ಥೆಗಳ...

ರೈತರ ಸಾಲವನ್ನು ಮನ್ನಾ ಮಾಡದೆ ಸಮಸ್ಯೆ ಸೃಷ್ಠಿ ಮಾಡುತ್ತಿದ್ದಾರೆ

0
ಗುಬ್ಬಿ       ರಾಜ್ಯದ ರೈತರ ಸಾಲ ಮನ್ನಾ ಮಾಡುವುದಾಗಿ ಕೇವಲ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಮತ್ತು ಮಾತಿಗೆ ತಪ್ಪಿರುವ ಸರಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ನ.19 ರಂದು ವಿಧಾನಸೌಧ...

ಪಿ ಡಬ್ಲೂ ಡಿ ಇಲಾಖೆಯಿಂದ 65 ಲಕ್ಷರೂ ಅನುದಾನದ ಕಾಮಗಾರಿಗೆ ಚಾಲನೆ

0
ಕೊರಟಗೆರೆ:-           ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರ ಹಾಗೂ ವಿಧ್ಯಾರ್ಥಿಗಳಿಗೆ ಆಗುತ್ತಿದ್ದಂತಹ ಅನಾನುಕೂಲ ತಪ್ಪಿಸಲು ಪಿ ಡಬ್ಲೂ ಡಿ ಇಲಾಖೆಯಿಂದ 65 ಲಕ್ಷರೂಅನುದಾನದಕಾಮಗಾರಿಗೆ ಚಾಲನೆ ನೀಡಲಾಗಿದೆಎಂದುತುಮಕೂರು ಸಂಸದಎಸ್ ಪಿ...

ಕ್ರೀಡೆಯನ್ನು ಯುವ ಕ್ರೀಡಾಪಟುಗಳು ಸವಾಲನ್ನಾಗಿ ಸ್ವೀಕರಿಸಿ:ಮುದ್ದ ಹನುಮೇಗೌಡ

0
ಕೊರಟಗೆರೆ:-        ಕ್ರೀಡೆಯನ್ನು ಯುವ ಕ್ರೀಡಾಪಟುಗಳು ಸವಾಲನ್ನಾಗಿ ಸ್ವೀಕರಿಸಿ ಗೆಲುವಿನತ್ತ ದಾಪುಗಾಲಿಡಬೇಕು, ಸೋತ ಕ್ರೀಡಾಪಟುಗಳು ಸೋಲಿನಿಂದ ದೃತಿಗೆಡದೆ ಸೋಲಿನ ಪಾಠಅರಿತು ಗೆಲುವಿನತ್ತ ಮುಖ ಮಾಡುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದುತುಮಕೂರಿನ ಸಂಸದ...

ದ್ವಿಚಕ್ರ ವಾಹನ ಆಯಾತಪ್ಪಿ ಮೋರಿಗೆ ಬಿದ್ದು ಸಾವು

0
ಕೊರಟಗೆರೆ;-      ದ್ವಿಚಕ್ರ ವಾಹನದಲ್ಲಿ ವೇಗವಾಗಿ ಚಲಿಸುತ್ತಿದ್ದ ಯುವಕರು ಆಯಾತಪ್ಪಿ ರಸ್ತೆ ಬದಿಯ ಮೋರಿಗೆ ಬಿದ್ದು ಹಿಂಬದಿಯ ಸವಾರನಿಗೆತೀವ್ರತರದ ಪೆಟ್ಟಾಗಿಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಕೊನೆಯುಸಿರೆಳೆದ ಘಟನೆಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿಜರುಗಿದೆ.   ...

ಗುಬ್ಬಿ ಬಳಿ ಭೀಕರ ರಸ್ತೆ ಅಪಘಾತ!!!

0
ತುಮಕೂರು:            ತುಮಕೂರು ನಗರದ ಹೊರವಲಯದ ಮಲ್ಲಸಂದ್ರದ ಹತ್ತಿರದಲ್ಲಿ ಭೀಕರವಾದ ರಸ್ತೆ ಅಪಘಾತ ನಡೆದಿದೆ.ಅತಿಯಾಗಿ ಕುಡಿದು ಟಿಪ್ಪರ್ ಓಡಿಸುತ್ತಿದ್ದ ಚಾಲಕ ತನ್ನ ಮುಂದೆ ಹೊಗುತ್ತಿದ್ದ ಎಕ್ಸ್ ಯು ವಿ...

ಭೀಕರ ಕಾರ್ ಬಾಂಬ್ ಸ್ಪೋಟ 52 ಜನ ಮೃತ!!!

0
ಮೊಗದಿಶು:         ಸೊಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು ಕಾರು ಬಾಂಬ್​ ದಾಳಿ ನೆಡೆದಿದ್ದು ಈ ದಾಳಿಯಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು...
Share via