Tag: kannadapaper
ರೈಲಿಗೆ ಬಿದ್ದು ಯುವಕ ಆತ್ಮಹತ್ಯೆ
ದಾವಣಗೆರೆ ರೈಲಿಗೆ ಬಿದ್ದು ಯುವಕ ಆತ್ಮಹತ್ಯೆ ಮೂರ್ಚೆ ರೋಗದಿಂದ ಮನನೊಂದು ಆತ್ಮಹತ್ಯೆ ಡಿಸಿಎಂ ಕ್ವಾಟ್ರಸ್ ಬಳಿ ಇರುವ ರೈಲ್ವೆ ಹಳಿಯಲ್ಲಿ ಘಟನೆ ಮಂಜುನಾಥ್(28) ಆತ್ಮಹತ್ಯೆ ಮಾಡಿಕೊಂಡ ಯುವಕ ದಾವಣಗೆರೆಯ ಶ್ರೀರಾಮ ಬಡಾವಣೆಯ ನಿವಾಸಿ. ಕಳೆದ...
ಜನರ ದಿಕ್ಕು ತಪ್ಪಿಸಿದ ಸಿದ್ದು :ರೆಡ್ಡಿ ಆರೋಪ
ಚಿತ್ರದುರ್ಗ: ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅವರು ಸಿದ್ದರಾಮಯ್ಯ ಅವರು ತಮ್ಮ ಸ್ವಲಾಭಕ್ಕಾಗಿ ಜನರ ದಿಕ್ಕು ತಪ್ಪಿಸಿ ಬಳ್ಳಾರಿ ಅಭಿವೃದ್ಧಿ ಮಾಡಲಿಲ್ಲ. ನನ್ನ ವಿರುದ್ಧ ಸುಳ್ಳು...
ಸಿದ್ದು ಬೆನ್ನಿಗೆ ಹೆಚ್ಡಿಕೆ ಚಾಕು..! : ಈಶ್ವರಪ್ಪ
ಬಾಗಲಕೋಟೆ: ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಬೆನ್ನಿಗೆ ಸಿದ್ದರಾಮಯ್ಯನವರು ಚಾಕು ಹಿಡಿದು ನಿಂತಿದ್ದಾರೆ, ಸಿದ್ದರಾಮಯ್ಯ ಬೆನ್ನಿಗೆ ಕುಮಾರಸ್ವಾಮಿ ಚಾಕು ಹಿಡಿದುಕೊಂಡಿದ್ದಾರೆ. ಹೀಗಾಗಿ ಬ್ರಹ್ಮ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು...
ಸಾಹಿತ್ಯೋತ್ಸವದಲ್ಲೂ #MeToo ಸದ್ದು
ಬೆಂಗಳೂರು:
ದೇಶದ ಮೂಲೆ ಮೂಲೆಯಲ್ಲೂ ಮಿಟೂವಿನದ್ದೇ ವಿಚಾರ ಮೊಳಗುತ್ತಿದೆ ಈಗ ಅದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಉತ್ಸವಕ್ಕೂ ಲಗ್ಗೆ ಇಟ್ಟಿದೆ . ಅದರಲ್ಲೂ ಕೂಡ...
ದೇವೇಗೌಡ ಶನಿ, ಜಿ. ಪರಮೇಶ್ವರ ರಾಹು, ರೇವಣ್ಣ ಕೇತು..! : ಈಶ್ವರಪ್ಪ ವ್ಯಂಗ್ಯ
ಬಾಗಲಕೋಟೆ: ಜನತಾದಳ ಶನಿ ಇದ್ದ ಹಾಗೇ. ಅದನ್ನು ಕಟ್ಟಿಕೊಂಡು, ಸಿದ್ದರಾಮಯ್ಯ ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಸೋಮವಾರ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರ ಜೊತೆ...
ಸಮುದ್ರಕ್ಕೆ ಪತನವಾದ ವಿಮಾನ : ಪ್ರಯಾಣಿಕರ ಬದುಕಿಸಲು ಹರಸಾಹಸ..!
ಜಕಾರ್ತಾ: ಪಾಂಗ್‌ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ‘ಲಯನ್ ಏರ್’ ವಿಮಾನ ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಸಮುದ್ರಕ್ಕೆ ಪತನಗೊಂಡಿದೆ ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಏಜೆನ್ಸಿ ಖಚಿತಪಡಿಸಿದೆ. ನುರಿತ ಈಜುಗಾರರು...
ಕಲಬುರಗಿ ಮತ್ತು ಬೆಳಗಾವಿ ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ಧಾರ
ಬೆಂಗಳೂರು ಕಲಬುರಗಿ ಮತ್ತು ಬೆಳಗಾವಿ ನಗರಗಳಿಗೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಶ್ವಬ್ಯಾಂಕ್ ನೆರವಿನಿಂದ “ ಕರ್ನಾಟಕ...
ಕೆಎಸ್ ಆರ್‍ಟಿಸಿ(ಕರ್ನಾಟಕ) ಸಂಸ್ಥೆಗೆ “ಅವಾರ್ಡ್ ಆಫ್ ಎಕ್ಸಲೆನ್ಸ್”
ಬೆಂಗಳೂರು: ಸಣ್ಣ ಮತ್ತು ಅತಿ ಸಣ್ಣ ನಗರಗಳಿಗೆ ಕಲ್ಪಿಸಿದ ಉತ್ತಮ ಸಾರಿಗೆ ಸೇವೆಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೇಂದ್ರ ಸರ್ಕಾರದ “ಅವಾರ್ಡ್ ಆಫ್ ಎಕ್ಸಲೆನ್ಸ್” ಪ್ರಶಸ್ತಿ ಲಭಿಸಿದೆ. ...
ನ.3ಕ್ಕೆ ಕಾರ್ಮಿಕರಿಗೆ ವೇತನಸಹಿತ ರಜೆ
ಬೆಂಗಳೂರು: ಮುಂದಿನ ತಿಂಗಳ 3ರಂದು ನಡೆಯಲಿರುವ ಐದು ಕ್ಷೇತ್ರಗಳ ಉಪಚುನಾವಣೆಗಾಗಿ ಆ ಪ್ರದೇಶದಲ್ಲಿ ಬರುವ ಎಲ್ಲ ಕಾರ್ಮಿಕರಿಗೆ ವೇತನಸಹಿತ ರಜೆಯನ್ನು ಎಲ್ಲಾ ವಾಣಿಜ್ಯ ಸಂಸ್ಥೆಗಳು ನೀಡಬೇಕೆಂದು ಕಾರ್ಮಿಕ ಇಲಾಖೆ ಆಯುಕ್ತರು...
ರೈತರ ಸಾಲ ಮನ್ನಾ ವಿಚಾರದಲ್ಲಿ ತ್ವರಿತ ಕ್ರಮಕ್ಕೆ ಕೆ.ಎಸ್. ಈಶ್ವರಪ್ಪ ಒತ್ತಾಯ
ಬೆಂಗಳೂರು ರಾಜ್ಯದ ಮೈತ್ರಿ ಸರ್ಕಾರ ಜನತೆಗೆ ಮತ್ತು ರೈತ ಸಮುದಾಯಕ್ಕೆ ಕೊಟ್ಟ ಭರವಸೆಯಂತೆ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ದಿಟ್ಟ ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ...













